Category: Temples

Temples of Karnataka india

ಪೊಳಲಿಯಲ್ಲಿ ಜಾತ್ರಾ ಮಹೋತ್ಸವದ ಪ್ರಥಮ ಚೆಂಡು ಪ್ರಾರಂಭ

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಪ್ರಥಮ ಚೆಂಡಿನ ಉತ್ಸವ ಏ.೬ ರಂದು ಮಂಗಳವಾರ ಪ್ರಾರಂಭಗೊಡಿತು. ದೇವಳದ ತಂತ್ರಿಗಳಾದ ಸುಭ್ರಹ್ಮಣ್ಯ ತಂತ್ರಿ…

ಪೊಳಲಿ ಜಾತ್ರೆಯನ್ನು ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಿದ ಆಡಳಿತ ಮಂಡಳಿ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ. ೧೪ರಿಂದ ಎ. ೧೨ರ ವರೆಗೆ ಒಂದು ತಿಂಗಳ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಕೋವಿಡ್-೧೯ ಹಿನ್ನೆಲೆಯಲ್ಲಿ ಸರಕಾರ ಹಾಗೂ…

ಪೊಳಲಿಯಲ್ಲಿ ಕೋಳಿಗುಂಟ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಒಂದು ತಿಂಗಳ ಜಾತ್ರಾಮಹೋತ್ಸವದ ೧೮ ನೇ ದಿನದ ಜಾತ್ರೆಯಂದು ಕೋಲಿಗುಂಟ ಬೆಳ್ಳಿ ರಥೋತ್ಸವ ನಡೆಯುತ್ತದೆ.ಪೊಳಲಿ ದೇವಸ್ಥಾನಕ್ಕೆ ಒಳಪಟ್ಟ ಸಾವಿರ ಸೀಮೆಯವರು ಧ್ವಜರೋಹಣ ಗೊಂಡು…

ಪೊಳಲಿ ಶ್ರೀ ದೇವಿ ಸನ್ನಿಧಿಯಲ್ಲಿ ತುಲಾಭಾರ ಸೇವೆ

ಪೊಳಲಿ : ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಜಾತ್ರೆಯ ನಿಮಿತ್ತ ಮಾ ೨೪ ರಂದು ಬುಧವಾರ ೧೦ನೇ ದಂಡಮಾಲೆಯ ದಿನದಂದು ತುಲಾಭಾರ ಸೇವೆ ನಡೆಯಿತು. ಹಲವಾರು ಭಕ್ತಾದಿಗಳು…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾಮಹೋತ್ಸವ ಪ್ರಾರಂಭ ( 29ಪೋಪಿನಾನಿ ಆರಡ )

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾಮಹೋತ್ಸವವು ಮೀನ ಮಾಸ ಸಂಕ್ರಮಣದ ಮಾ.೧೪ರಂದು ರಾತ್ರಿ ದ್ವಜರೋಹಣಗೊಂಡಿತು. ಮಾರ್ಚ್ ೧೫ರಂದು ಬೆಳಗ್ಗೆ ದೀಪದಬಲಿ (ಕಂಚಿಲ ಬಲಿ) ನಡೆದು ಮಕ್ಕಳ ಕಂಚಿಲು…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಆರಂಭ ,( ೨೯ ಪೋಪಿನಾನಿ ಆರಢ) ಮಾರ್ಚ್ ೧೪ ರಂದು ದ್ವಜರೋಹಣ,

ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ವರ್ಷಾವದಿ ಜಾತ್ರಾ ಮಹೋತ್ಸವವು ೧೪ ರಂದು ರಾತ್ರಿ ದ್ವಜರೋಹಣ ಗೊಂಡಿದೆ. ಮೀನ ಸಂಕ್ರಮಣದ ಮೊದಲನೇ ದಿನ ಮಧ್ಯಾಹ್ನ ಮಹಾ ಪೂಜೆಯ ವೇಳೆ…

ರಾಮಕೃಷ್ಣ ತಪೋವನದಿಂದ ಶ್ರೀ ದೇವಿ ಸನ್ನಿಧಿಯಲ್ಲಿ ಚಂಡಿಕಾಹೋಮ

ಪೊಳಲಿ:ರಾಮಕೃಷ್ಣತಪೋವನ ಪೊಳಲಿ ಇದರ ೧೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಗುರುವಾರ ಚಂಡಿಕಾಹೋಮ ನಡೆಯಿತು. ದೇವಳದ ಅರ್ಚಕ ನಾರಾಯಣ ಭಟ್, ಮಾಧವ ಭಟ್, ಪೂಜೆ…

ಶ್ರೀ ಕ್ಷೇತ್ರ ಪೊಳಲಿಗೆ ನಗರಭವೃದ್ಧಿ ಸಚಿವ ಭೇಟಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಮಾ.೭ ರಂದು ಭಾನುವಾರ ನಗರಭಿವೃದ್ಧಿ ಸಚಿವ ಬೈರತಿ ಬಸವರಾಜ್ ಕುಟುಂಬಸಮೇತರಾಗಿ ಭೇಟಿ ನೀಡಿದರು. ದೇವಳದ ವತಿಯಿಂದ ಅನಂತ ಪದ್ಮನಾಭ ಭಟ್ ಪ್ರಸಾದ…

ಮಾ.೧೧ ರಂದು ಸಾಮೂಹಿಕ ವರದಶಂಕರ ಪೂಜೆ

ಪೊಳಲಿ:ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ ಮಾ.೧೧ ರಂದು ಗುರವಾರ ಮಹಾ ಶಿವರಾತ್ರಿಯಂದು ಶ್ರೀ ಅಖಿಲೇಶ್ವರ ದೇವರ ಸನ್ನಿಧಿಯಲ್ಲಿ ಸಾಮೂಹಿಕ ವರದಶಂಕರ ಪೂಜೆಯು ನಡೆಯಲಿದೆ. ವರದಶಂಕರ ಮಹಾತ್ಮೆಯ ಪುಣ್ಯ…

ಶ್ರೀ ಕಾವೇಶ್ವರ ದೇವಸ್ಥಾನದ ಮಹಾರಥೋತ್ಸವ

ಬೆಳ್ಳೂರು: ಬಂಟ್ವಾಳ ತಾಲೂಕಿನ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಮಹಾರಥೋತ್ಸವವು ವಿಜೃಂಭಣೆಯಿಂದ ಮಾ.1ರಂದು ಸೋಮವಾರ ನಡೆಯಿತು. ದೇವಳದ ತಂತ್ರಿ ಉದಯ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ನಡೆದ ವಾರ್ಷಿಕ…

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನ ಶಾಸಕರಿಂದ ‘ಚಂಡಿಕಾಯಾಗ’ ಸೇವೆ

ಪೊಳಲಿ:ಇಲ್ಲಿನ ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರ ವತಿಯಿಂದ ಶುಕ್ರವಾರ ಚಂಡಿಕಾಯಾಗ ಸೇವೆ ನಡೆಯಿತು. ದೇವಳದ ಪ್ರಧಾನ ಅರ್ಚಕರಾದ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಚಂಡಿಕಾಯಾಗ

ಪೊಳಲಿ: ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರ ಸೇವೆಯು ಶುಕ್ರವಾರ ಚಂಡಿಕಾಯಾಗ ನಡೆಯಿತು. ದೇವಳದ ಪ್ರ.ಅರ್ಚಕರಾದ ಮಾದವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್,…