ಬೆಳ್ಳೂರು: ಬಂಟ್ವಾಳ ತಾಲೂಕಿನ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಮಹಾರಥೋತ್ಸವವು ವಿಜೃಂಭಣೆಯಿಂದ ಮಾ.1ರಂದು ಸೋಮವಾರ ನಡೆಯಿತು. ದೇವಳದ ತಂತ್ರಿ ಉದಯ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ನಡೆದ ವಾರ್ಷಿಕ ಜಾತ್ರೆಯ ಮಹಾರಥೊತ್ಸವ ನಂತರ ದೇವರ ಉತ್ಸವ ಬಲಿ ನೆರವೇರಿತು. 
ದೇವಳದ ಅರ್ಚಕ ಪ್ರಕಾಶ್ ಭಟ್ , ರಘು ಎಲ್ ಶೆಟ್ಟಿ , ಭಾರಿ ಭಂಡಾರಿ, ಕೃಷ್ಣ ಪ್ರಸಾದ್ ರೈ, ಗಂಗಾಧರ ಪೂಜಾರಿ ಕೊಪ್ಪಲ, ರಘುರಾಮ್ ಭಟ್, ಅನಂತರಾಮ್ ಹೇರಳ, ಡಾ. ವಿಠಲದಾಸ್ ಶೆಟ್ಟಿ, ದೇವಪ್ಪ ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕಿಶೋರ್ ಭಂಡಾರಿ, ಪ್ರಕಾಶ್ ಆಳ್ವ,ಮಹಬಲ ಆಳ್ವ ,ಗಂಗಾಧರ ರೈ, ನರೇಂದ್ರನಾಥ್ ಭಂಡಾರಿ, ವೀಣಾ ಭಟ್, ನಳಿನಿ ಎಸ್ ಭಂಡಾರಿ, ಸವಿತಾ ಎನ್ ಶೆಟ್ಟಿ, ವಿದ್ಯಾ ಭಟ್, ಉಮೇಶ್ ಶೆಟ್ಟಿ , ಸುಮಾ ಆಳ್ವ ಮತ್ತು ಊರ ಹಾಗೂ ಪರವೂರಿನ ಭಕ್ತಾಧಿಗಳು ಪಾಲ್ಗೊಂಡಿದ್ದರು.
