ಪೊಳಲಿ:ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿ ಮಾ.೧೧ ರಂದು ಗುರವಾರ ಮಹಾ ಶಿವರಾತ್ರಿಯಂದು ಶ್ರೀ ಅಖಿಲೇಶ್ವರ ದೇವರ ಸನ್ನಿಧಿಯಲ್ಲಿ ಸಾಮೂಹಿಕ ವರದಶಂಕರ ಪೂಜೆಯು ನಡೆಯಲಿದೆ. ವರದಶಂಕರ ಮಹಾತ್ಮೆಯ ಪುಣ್ಯ ಕಥಾ ಪ್ರವಚನವನ್ನು ಕೋಡಿಮಜಲು ವೇದಮೂರ್ತಿ ಶ್ರೀ ಕೆ.ಅನಂತ ಪದ್ಮನಾಭ ಉಪಾಧ್ಯಾಯ ನಡೆಸಿಕೊಡಲಿದ್ದಾರೆ.ಎಂದು ದೇವಳದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

By suddi9

Leave a Reply

Your email address will not be published. Required fields are marked *