ಪೊಳಲಿ:ರಾಮಕೃಷ್ಣತಪೋವನ ಪೊಳಲಿ ಇದರ ೧೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಗುರುವಾರ ಚಂಡಿಕಾಹೋಮ ನಡೆಯಿತು.11vp chandika homa

ದೇವಳದ ಅರ್ಚಕ ನಾರಾಯಣ ಭಟ್, ಮಾಧವ ಭಟ್, ಪೂಜೆ ನೆರವೇರಿಸಿದರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಇದ್ದರು.

By suddi9

Leave a Reply

Your email address will not be published. Required fields are marked *