ಜಗನ್ನಾಥಪುರಿ ನೈವೇದ್ಯ ಮಹಾತ್ಮೆ
ಶ್ರೀ ಕೃಷ್ಣ ಪರಮಾತ್ಮ ಬೆಳಗಿನ ಸ್ನಾನವನ್ನು ರಾಮೇಶ್ವರದಲ್ಲಿ ಮಾಡಿದರೆ, ಬದರಿನಾಥದಲ್ಲಿ ದ್ಯಾನ ಮಾಡಿ ಪುರಿಯಲ್ಲಿ ಉಂಡು, ದ್ವಾರಕೆಯಲ್ಲಿ ಮಲಗುತ್ತಾನಂತೆ. ಅಷ್ಟು ಮಹತ್ವ ಇದೆ ಜಗನ್ನಾಥ ಪುರಿ ನೈವೇದ್ಯ.…
SUDDI9 MEDIA NETWORK
Temples of Karnataka india
ಶ್ರೀ ಕೃಷ್ಣ ಪರಮಾತ್ಮ ಬೆಳಗಿನ ಸ್ನಾನವನ್ನು ರಾಮೇಶ್ವರದಲ್ಲಿ ಮಾಡಿದರೆ, ಬದರಿನಾಥದಲ್ಲಿ ದ್ಯಾನ ಮಾಡಿ ಪುರಿಯಲ್ಲಿ ಉಂಡು, ದ್ವಾರಕೆಯಲ್ಲಿ ಮಲಗುತ್ತಾನಂತೆ. ಅಷ್ಟು ಮಹತ್ವ ಇದೆ ಜಗನ್ನಾಥ ಪುರಿ ನೈವೇದ್ಯ.…
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕನ್ನಡ ಚಿತ್ರ ನಟ ವಿಜಯರಾಘವೇಂದ್ರ ಅವರು ಭೇಟಿ ನೀಡಿದರು. ಈ ಸಂದರ್ಭ ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ…
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪದಚ್ಚಿಲ್ ಸೇವೆ ಡಿ.೧೯ ರಿಂದ ಭಾನುವಾರ ರಾತ್ರಿ ದೊಡ್ಡಗಾಯತ್ರಿ ಪೂಜೆ. ೨೦ರಂದು ಸೋಮವಾರ ರಂಗಪೂಜೆ. ೨೧ರಂದು ಮಂಗಳವಾರ ಶ್ರೀ ಕೊಡಮಣಿತ್ತಾಯ…
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಡಿ.೧೯ರಂದು ಭಾನುವಾರ ರಾತ್ರಿ ”ದೊಡ್ಡಗಾಯತ್ರಿ ಪೂಜೆ”, ೨೦ರಂದು ಸೋಮವಾರ “ರಂಗಪೂಜೆ”, ೨೧ರಂದು ಮಂಗಳವಾರ “ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ” ನಡೆಯಲಿದೆ…
ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತಿಂಗಳ ಕೊನೆಯ ಬುಧವಾರ ನಡೆಯುತ್ತಿದ್ದ ` ಶ್ರೀ ಸತ್ಯನಾರಾಯಣ ಪೂಜೆ’ ಬುಧವಾರದಿಂದ(ನ. ೨೪) ರಂದು ಪುನರಾರಂಭಗೊಂಡಿತು. ದೇವಸ್ಥಾನದಲ್ಲಿ ಹಿಂದಿನಿಂದಲೂ…
ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವೃಶ್ಚಿಕ ಮಾಸದಲ್ಲಿ ಹುಣ್ಣಿಮೆಯ ಮೊದಲ ದಿನ ನಡೆಯುವ ಅಪ್ಪದ ಪೂಜೆಯು ಬಹಳ ವಿಶೇಷತೆಯನ್ನು ಹೊಂದಿದೆ. ಕೃಷಿಯನ್ನು ನಂಬಿಕೊAಡು…
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಅಪ್ಪದ ಪೂಜೆ ಪ್ರಯುಕ್ತ ಏಕಾಹ ಭಜನೆಯು ನ.೧೯ರಂದು ಶುಕ್ರವಾರ ಏಕಾಹ ಭಜನೆಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕ ನಾರಾಯಣ…
ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಎಂದಿನಂತೆ ಈ ವರ್ಷವು ನ.19ರಂದು ಶುಕ್ರವಾರ ಅಪ್ಪದಪೂಜೆ ನಡೆಯಲಿದೆ. ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಭಜನೆ ಪ್ರಾರಂಭಗೊಡು ಮರುದಿನ…
ಕೈಕಂಬ: ಕಾಜಿಲ ತೆಂಕುಳಿಪಾಡಿ ಗ್ರಾಮದ ಬಾಬು ಕರ್ಕೇರ (೬೨) ಅಲ್ಪಕಾಲದ ಅಸೌಖ್ಯದಿಂದ ಕಾಜಿಲ ಸ್ವಗ್ರಹದಲ್ಲಿ ನ.೩ರಂದು ಬುಧವಾರ ನಿಧನಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಪೊಳಲಿ: ದೀಪಾವಳಿ ಆಚರಣೆಯ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ಹಣತೆ ದೀಪದಲ್ಲಿ ತುಪ್ಪದ ದೀಪ ಹಚ್ಚಿ ದೇವಸ್ಥಾನವನ್ನು ಅಲಂಕರಿಸಿದ ಪೊಳಲಿ ಟೈಗರ‍್ಸ್ ಫ್ರೆಂಡ್ಸ್ ಪುರಲ್ದಪ್ಪೆನ…
ಪೊಳಲಿ: ಸರಕಾರದ ಆದೇಶದಂತೆ ರಾಜ್ಯದ ಎಲ್ಲ ಅಧಿಸೂಚಿತ ದೇವಾಲಯದಲ್ಲಿ ಗೋಪೂಜೆ ನಡೆಸಬೇಕೆಂದು ಸೂಚನೆ ನೀಡಲಾಗಿದ್ದು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ದೇವಾಲಯದಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರೀ…
ಪೊಳಲಿ: ಹಿಂದೂ ಜಾಗರಣಾ ವೇದಿಕೆ ಸುದರ್ಶನ ಘಟಕ ಪೊಳಲಿ ಇದರ ವತಿಯಿಂದ ಪೊಳಲಿಯಲ್ಲಿ ಶುಕ್ರವಾರ ಗೋಪೂಜೆ ನಡೆಯಿತು. ಪರ್ಧಖಂಡ ಮಾಧವ ಭಟ್ ಗೋಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ…
ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿಯ ರಾಜರಾಜೇಶ್ವರೀ ಸಾನಿಧ್ಯದಲ್ಲಿ ನ.೪ರಂದು ದೊಡ್ಡರಂಗಪೂಜೆ ನಡೆಯಿತು. ನಂತರ ದೇವರ ಉತ್ಸವ ಬಲಿ ನೆರವೇರಿದ ಬಳಿಕ ಪರಿವಾರ ದೈವಗಳಿಗೆ ಫಲಹಾರ…
ಪೊಳಲಿ:ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ದಿನಂಪ್ರತಿ ಭಕ್ತರಿಂದ ಚಂಡಿಕಾ ಹೋಮ ನಡೆಯುತ್ತಿದ್ದು ಇಂದು ಅ.೧೧ರಂದು ಸೋಮವಾರ ಪರಾರಿ ಗಣೇಶ್ ಶೆಟ್ಟಿ…