ಪೊಳಲಿ: ದೀಪಾವಳಿ ಆಚರಣೆಯ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ಹಣತೆ ದೀಪದಲ್ಲಿ ತುಪ್ಪದ ದೀಪ ಹಚ್ಚಿ ದೇವಸ್ಥಾನವನ್ನು ಅಲಂಕರಿಸಿದ ಪೊಳಲಿ ಟೈಗರ‍್ಸ್ ಫ್ರೆಂಡ್ಸ್ ಪುರಲ್ದಪ್ಪೆನ ಮೋಕೆದ ಬೊಳ್ಳಿಲು.
ದೀಪಾವಳಿಯ ಮೂರನೇ ದಿನ ಬಲಿಪಾಡ್ಯದಂದು ದೀಪಾವಳಿಗೆ ಶ್ರೀ ದೇವಿ ಚೆಂಡೆ ಬಳಗ ಪಚ್ಚನಾಡಿಯವರಿಂದ ಮೆರುಗು ತಂದ ಚೆಂಡೆಯ ನಾದ ದೀಪಕ್ಕೆ ಚಾಲನೆ ನೀಡಿದ ದೇವಳದ ಅರ್ಚಕ ಪರ್ಧಖಂಡ ಮಾಧವ ಭಟ್, ಪಿ.ಜಗನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, , ಸುಕೇಶ್ ಚೌಟ ಬಡಕಬೈಲ್,ಶೇಖರ ಪದಂಗಡಿ, ಲಕ್ಷ್ಮೀಶ್ ಶೆಟ್ಟಿ ಪಲ್ಲಿಪಾಡಿ, ಸಂತೋಷ್ ಶೆಟ್ಟಿ ಪೊಳಲಿ, ಸುನೀಲ್ ಪೊಳಲಿ ಮತ್ತಿತರರು ಇದ್ದರು.





