ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪದಚ್ಚಿಲ್ ಸೇವೆ ಡಿ.೧೯ ರಿಂದ ಭಾನುವಾರ ರಾತ್ರಿ ದೊಡ್ಡಗಾಯತ್ರಿ ಪೂಜೆ. ೨೦ರಂದು ಸೋಮವಾರ ರಂಗಪೂಜೆ. ೨೧ರಂದು ಮಂಗಳವಾರ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಿತು.

22vp kodamanithayiದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ ಪೊಳಲಿ, ವೆಂಕಟೇಶ್ ತಂತ್ರಿ, ದೇವಳದ ಅರ್ಚಕರಾದ ನಾರಾಯಣ ಭಟ್, ಕೆ.ರಾಮ್ ಭಟ್,ಮಾಧವ ಮಯ್ಯ, ವಿಷ್ಣೂಮೂರ್ತಿ ನಟ್ಟೋಜ ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಯು. ತಾರಾನಾಥ ಆಳ್ವ, ಪವಿತ್ರಪಾಣಿ ಮಾಧವಭಟ್, ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮ ಹಾಗೂ ಕೃಷ್ಣ ರಾಜ್ ಮಾರ್ಲ, ವಿದ್ಯಾಚರಣ್ ಶೆಟ್ಟಿ, ಕೃಷ್ಣಕುಮಾರ್ ಪೂಂಜ,ಶಿವಪ್ರಸಾದ್ ಶೆಟ್ಟಿ, ಉದಯ ಆಳ್ವ ಮತ್ತಿತರರು ಇದ್ದರು.22vp nema

By suddi9

Leave a Reply

Your email address will not be published. Required fields are marked *