ಶ್ರೀ ಕ್ಷೇತ್ರ ಪೊಳಲಿಯಲ್ಲಿ ಶ್ರೀಮತಿ ಅಖಿಲ ಉಮೇಶ್ ಶೆಟ್ಟಿ ಬರ್ಕೆ ಅವರಿಂದ ಚಂಡಿಕಾಯಾಗ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಶ್ರೀಮತಿ ಅಖಿಲ ಉಮೇಶ್ ಶೆಟ್ಟಿ ಬರ್ಕೆ ಅವರಿಂದ ಜು.01ರಂದು ಶುಕ್ರವಾರ ಚಂಡಿಕಾಯಾಗ ನಡೆಯಿತು. ದೇವಳದ ಪ್ರ.ಅರ್ಚಕರಾದ ಮಾದವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್ ಪೂಜೆ ನೆರವೇರಿಸಿದರು.