ಪೊಳಲಿ: ಹಿಂದೂ ಜಾಗರಣಾ ವೇದಿಕೆ ಸುದರ್ಶನ ಘಟಕ ಪೊಳಲಿ ಇದರ ವತಿಯಿಂದ ಪೊಳಲಿಯಲ್ಲಿ ಶುಕ್ರವಾರ ಗೋಪೂಜೆ ನಡೆಯಿತು. ಪರ್ಧಖಂಡ ಮಾಧವ ಭಟ್ ಗೋಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ ಹಿಂದೂ ಜಾಗರಣಾ ವೇದಿಕೆ ಸುದರ್ಶನ ಘಟಕದ ಅಧ್ಯಕ್ಷ ಚಂದನ್ ಪೊಳಲಿ, ಸಂತೋಷ್ ಶೆಟ್ಟಿ ಪೊಳಲಿ,ಸುನೀಲ್ ಪೊಳಲಿ, ಅಣ್ಣು ಮೂಲ್ಯ ಪೊಳಲಿ, ರಾಮಚಂದ್ರ ದೇವಾಡಿಗ,ನಳಿನಿ ಶೆಟ್ಟಿ, ಪ್ರಮೀಳ, ಅಶ್ವಿನಿ ಮತ್ತಿತರರು ಇದ್ದರು.


