Category: Puttur

Puttur News

ಯುವ ಮನಸ್ಸುಗಳೇ ದೇಶವನ್ನು ಮುನ್ನಡೆಸಬೇಕು: ಅಮಿತ್ ಷಾ

ಪುತ್ತೂರು: ನವ ಭಾರತ ನಿರ್ಮಾಣ ದೇಶದ ಯುವ ಜನತೆಯಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎಂದು ಅಭಿಪ್ರಾಯಪಟ್ಟಿದ್ದಾರೆ. ತಾಲೂಕಿನ ಸ್ವಾಮಿ ವಿವೇಕಾನಂದ…

ಮಿತ್ತೂರು: ಕಂಟೈನರ್ ರೈಲ್ವೇ ಸೇತುವೆಯಡಿ ಸಿಲುಕಿ ವಾಹನ ಸಂಚಾರಕ್ಕೆ ಅಡ್ಡಿ

ಪುತ್ತೂರು: ಕಂಟೈನರೊಂದು ರೈಲ್ವೇ ಬ್ರಿಡ್ಜ್ ನಡಿ ಸಿಲುಕಿದ ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾದ ಘಟನೆ ಇಲ್ಲಿನ ಮಿತ್ತೂರಿನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಕಂಟೈನರ್ ಎತ್ತರ ಹೆಚ್ಚಾಗಿದ್ದು,…

ನೇರಳಕಟ್ಟೆ: ಪದಾಧಿಕಾರಿಗಳ ಆಯ್ಕೆ

ನೇರಳಕಟ್ಟೆ: ಎಸ್ಕೆಎಸ್ಸೆಸೆಫ್ ಕೊಡಾಜೆ ಹಾಗೂ ನೇರಳಕಟ್ಟೆ ಯುನಿಟ್ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ಪಂತಡ್ಕದ ಅಬ್ಲುಲ್ ರಹ್ಮಾನ್ ಫೈಝಿ ಮನೆಯಲ್ಲಿ ನಡೆಯಿತು. ಯುನಿಟ್ ನ ನೂತನ ಅಧ್ಯಕ್ಷರಾಗಿ…

ಆರ್.ಎಸ್.ಎಸ್‍ನ ಅಜೀತ್ ಜೀ ಪುಣ್ಯಸ್ಮರಣೆ

ಶಿಶು ಮಂದಿರದಲ್ಲಿ ಯೋಗ ಪ್ರಾಣ ವಿದ್ಯಾ ಶಿಬಿರ ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪೂರ್ಣ ಕಾಲಿಕ ಸೇವೆಯಲ್ಲಿದ್ದು, ಹಿಂದೂ ಸೇವಾ ಪ್ರತಿಷ್ಠಾಪೆಣೆಗೆ ಕಾರಣಕರ್ತರಾದ ಅಜೀತ್ ಜೀ…

ಬೆಳ್ಳಿಪ್ಪಾಡಿ: ಮಕ್ಕಳ ಹಬ್ಬ-ಸನ್ಮಾನ

ಪುತ್ತೂರು: ಬೆಳ್ಳಿಪ್ಪಾಡಿ ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮ ಶಾಲಾ ನಾಯಕ ಅಭಿಷೇಕ್‍ರವರ ಅಧ್ಯಕ್ಷತೆಯಲ್ಲಿ ನಡೆಯಿತು. 1ನೇ ತರಗತಿಯ ವಿದ್ಯಾರ್ಥಿ ರೋಶನ್ ಡಿ’ಸೋಜರವರು ದೀಪ ಪ್ರಜ್ವಲಿಸುವುದರ ಮೂಲಕ…

ಕಡಬ: ಪುತ್ತೂರು 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಕಡಬ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಬಿ.ಟಿ.ಆರಿಗ ಜೈನಿ ಸಂಭಾಗಣದ ಕುಲ್ಕುಂದ ಶಿವರಾಮ ವೇದಿಕೆಯಲ್ಲಿ ಆಯೋಜಿಸಿದ್ದ ಅವಿಭವಿಜಿತ ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ಹಾಗೂ ನಾರಾಯಣ ಗುರು ಮಂದಿರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಬೇಟಿ

ಪುತ್ತೂರು:ತುಳುನಾಡಿನ ವೀರ ಪುರುಷರು, ದೈವಾಂಶ ಸಂಭೂತರಾದ, ಕೋಟಿ ಚೆನ್ನಯ್ಯರ ತಾಯಿ, ಮಹಾಮಾತೆ ದೇಯಿಬೈದೇತಿ ಅವರ ವಿಗ್ರಹವನ್ನು ಅವಮಾನಿಸಿ ಹಿಂದೂ ಸಮಾಜದ ಭಕ್ತರ ಭಾವನೆಗೆ ವಿರುದ್ಧವಾಗಿ ವರ್ತಿಸಿದ ಮತಾಂಧ…

ಪ್ರೇಮದ ಬಲೆಗೆ ಸಿಲುಕಿಸಿ ಲವ್‌ಜಿಹಾದ್‌ ಯತ್ನ ಆರೋಪ… ಆರೋಪಿ ವಿರುದ್ಧ ಪೋಸ್ಕೋ ಕೇಸು

ಮಂಗಳೂರು: ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಯುವಕನೊಬ್ಬ ಪ್ರೇಮದ ಬಲೆಗೆ ಸಿಲುಕಿಸಿ ಲವ್ ಜಿಹಾದ್‌ ನಡೆಸಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಪುತ್ತೂರು ತಾಲೂಕಿನ ಕೆಯ್ಯೂರು…

ಹಿಂದೂ ಜನಜಾಗೃತಿ ಸಮಿತಿಯಿಂದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ

ಸ್ವಾತಂತ್ರ್ಯ ದಿನದಂದು ರಾಷ್ಟ್ರೀಯ ತ್ರಿವರ್ಣ ಧ್ವಜಕ್ಕಾಗುವ ಅವಮಾನವನ್ನು ತಡೆಗಟ್ಟುವುದಕ್ಕಾಗಿ ಶಾಲಾ ಮಕ್ಕಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವಂತೆ ಮನವಿ ನೀಡುವ ವೇಳೆ ಒತ್ತಾಯಿಸಲಾಯಿತು.ಪ್ರತಿವರ್ಷ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಗಳಂದು ಹಿಂದೂ…

ಆಭಾವಿಪ : ಪ್ರತಿನಿಧಿಗಳ ಆಯ್ಕೆ

ಮಂಗಳೂರು: ವಿಶ್ವದಲ್ಲೇ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆ ಎಂದು ಗುರುತಿಸಲ್ಪಟ್ಟಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಇದರ ಕರ್ನಾಟಕ ವಿಭಾಗ ಮಟ್ಟದ ಅಭ್ಯಾಸವರ್ಗ ಶ್ರವಣಬೆಳಗೋಳದಲ್ಲಿ ಇತ್ತೀಚೆಗೆ ನಡೆಯಿತು.ಕೊಡಗು…

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ್  ಬಿತ್ತಿಲ್‍ಗೆ ನಿತ್ಯಾನಂದ್ ಡಿ.ಕೋಟ್ಯಾನ್ ಭೇಟಿ

ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ್ ಡಿ.ಕೋಟ್ಯಾನ್ ಅವರು ಇಂದಿಲ್ಲಿ ಶುಕ್ರವಾರ ಪುತ್ತೂರು ಪಡುಮಲೆ ಅಲ್ಲಿನ ಬಡಗನ್ನೂರು ಗ್ರಾಮಕ್ಕೆ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ…

ಸಹಸ್ರಲಿಂಗೇಶ್ವರ ದೇವಳದ ಬ್ರಹ್ಮರಥೋತ್ಸವ

ಪುತ್ತೂರು: ಉಪ್ಪಿನಂಗಡಿ ಶ್ರೀ ಸಹಸ್ರ ಲಿಂಗೇಶ್ವರ ಮಹಾಕಾಳಿ ದೇವಳದ ಹಗಲು ಬ್ರಹ್ಮರಥೋತ್ಸವ ಫೆ.25ರಂದು ಶನಿವಾರ ವಿಜ್ರಂಭಣೆಯಿಂದ ಜರಗಿತು. ದೇವರ ಉತ್ಸವ ಬಲಿ ನಡೆದ ಬಳಿಕ ದೇವಳದ ರಥ…

ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ಪುತ್ತೂರು: ಗಾಂಜಾ ಸಾಗಾಟ ಮಾಡುತ್ತಿದ್ದ ಮುಹಮ್ಮದ್ ಅಶ್ರಫ್ ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಬೆಳ್ತಂಗಡಿಯ ಹಳೆಕೋಟೆ ವಾಣಿ ಕಾಲೇಜಿನ ಎದುರು ಇರುವ ಬಸ್ ನಿಲ್ದಾಣದಲ್ಲಿ…