ಪುತ್ತೂರು: ಉಪ್ಪಿನಂಗಡಿ  ಶ್ರೀ ಸಹಸ್ರ ಲಿಂಗೇಶ್ವರ ಮಹಾಕಾಳಿ ದೇವಳದ  ಹಗಲು ಬ್ರಹ್ಮರಥೋತ್ಸವ  ಫೆ.25ರಂದು ಶನಿವಾರ  ವಿಜ್ರಂಭಣೆಯಿಂದ ಜರಗಿತು. ದೇವರ ಉತ್ಸವ ಬಲಿ ನಡೆದ ಬಳಿಕ  ದೇವಳದ ರಥ ಬೀದಿಯಲ್ಲಿ ರಥೋತ್ಸವ  ಸಾಗಿದಾಗ  ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. IMAG0386

By Suddi9

Leave a Reply

Your email address will not be published. Required fields are marked *