Category: Kaikamba-ಕೈಕಂಬ

ಅಮ್ಮುಂಜೆ ಪರಿಸರದ ಸುಮಾರು 5 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಅಮ್ಮುಂಜೆ: ಹಡಿಲು ಭೂಮಿಯಲ್ಲಿ ಕೃಷಿಕ್ರಾಂತಿ ಎಂಬ ಬಂಟ್ವಾಳ ಶಾಸಕರ ಯೋಜನೆಯಂತೆ ಬಿಜೆಪಿ ಯುವಮೋರ್ಚಾ ತಂಡದ ವತಿಯಿಂದ ಕ್ಷೇತ್ರ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರ ಮುಂದಾಳತ್ವದಲ್ಲಿ ಅಮ್ಮುಂಜೆ ಪರಿಸರದ ಸುಮಾರು…

ಸುಂಕದಕಟ್ಟೆ ಮೇಳದ ಕಲಾವಿದರಿಗೆ ಅಕ್ಷಯ ಪಾತ್ರೆ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ

ಕೈಕಂಬ: ಸನಾತನ ಭಾರತೀಯ ಸಂಸ್ಕೃತಿ ಇನ್ನೂ ಜೀವಂತವಾಗಿರುವುದು ಯಕ್ಷಗಾನದಂತಹ ಕಲೆಗಳಿಂದ ಮಾತ್ರ. ರಾಮಾಯಣ ಭಗವದ್ಗೀತೆಗಳಂತಹ ಮಹಾಕಾವ್ಯಗಳು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡುವಲ್ಲಿ ಯಕ್ಷಗಾನದ ಪಾತ್ರ ಹಿರಿದು ಎಂಬುದಾಗಿ…

ನದಿ ಪ್ರವಾಹ ಲೆಕ್ಕಿಸದೆ ಕ್ಷಿಪ್ರಗತಿಯಲ್ಲಿ ಸಾಗಿದ ಮರವೂರು ಹಳೆ ಸೇತುವೆ ದುರಸ್ತಿ ಕಾಮಗಾರಿ

ಕೈಕಂಬ : ಒಂದು ತಿಂಗಳ ಹಿಂದೆ(ಜೂ. ೧೪) ಬಿರುಕು ಬಿಟ್ಟು ವಾಹನ ಸಂಚಾರ ನಿರ್ಬಂಧಿಸಲ್ಪಟ್ಟಿರುವ ಮರವೂರು ಹಳೆ ಸೇತುವೆಯ ಅಡಿ ಭಾಗದಲ್ಲಿ ಮಳೆ, ಪ್ರವಾಹ ಲೆಕ್ಕಿಸದೆ ಸಮರೋಪಾದಿಯಲ್ಲಿ…

ಟಿಪ್ಪರ್ ಲಾರಿ ಪಲ್ಟಿ, ಸಿಬ್ಬಂದಿ ಅಪಾಯದಿಂದ ಪಾರು

ಕೈಕಂಬ : ಗುರುಪುರ ಜಂಕ್ಷನ್‌ನ ಮೇಲ್ಗಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಪಲ್ಟಿ ಹೊಡೆದಿದ್ದು, ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು. ಸಿಬ್ಬಂದಿ ಅಪಾಯದಿಂದ…

ಕೈಕಂಬ ರೋಸಾ ಮಿಸ್ತಿಕಾ ಶಾಲೆಯಲ್ಲಿ ಬೆಥನಿ ಸಂಸ್ಥಾಪನಾ ದಿನಾಚರಣೆ

ಕೈಕಂಬ : ಗುರುಪುರ ಕೈಕಂಬದ ಕಿನ್ನಿಕಂಬಳದಲ್ಲಿ ಬೆಥನಿ ಸಂಸ್ಥೆಯ ರೋಸಾ ಮಿಸ್ತಿಕಾ ಪ್ರೌಢ ಶಾಲೆಯಲ್ಲಿ 15 ರಂದು ಗುರುವಾರ ಬೆಥನಿ ಸಂಸ್ಥಾಪನಾ ದಿನಾಚರಣೆ ಹಾಗೂ ಬೆಥನಿ ಸಂಸ್ಥೆಯ…

ಅಗ್ನಿಶಾಮಕ ದಳದ ಪೊಳಲಿ ಕೇಶವ ಎಂ ಅಮೀನ್ ಅವರಿಗೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ .

ಕೈಕಂಬ: ಅಗ್ನಿ ಶಾಮಕ ದಳ ಹಾಗೂ ತುರ್ತು ಸೇವಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಶವ ಎಂ ಅಮೀನ್ ಕರ್ನಾಟಕ ಸರಕಾರದಿಂದ ನೀಡುವ…

ಮುಖ್ಯಮಂತ್ರಿ ಪದಕ ಸ್ವೀಕರಿಸಿದ ಅಗ್ನಿಶಾಮಕದ ನಾಗರಾಜ್ ಪೂಜಾರಿ

ಕೈಕಂಬ: ಕುಂದಾಪುರ ಅಗ್ನಿಶಾಮಕ ದಳದ ನಾಗರಾಜ ಪೂಜಾರಿ ಅವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕೊಡಮಾಡುವ ೨೦೨೦ನೇ ಸಾಲಿನ ‘ಮುಖ್ಯಮಂತ್ರಿಗಳ ಪದಕ’ ವನ್ನು ಅವರಿಗೆ ನೀಡಿ ಗೌರವಿಸಿದರು. ವಿಧಾನಸೌಧದ…

ಕಟೀಲು `ಅಮ್ಮ’ನೆದುರು ಕ್ಷಮೆ ಯಾಚಿಸಿದ ಮುಂಬೈ ವೃದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ಇತ್ಯರ್ಥ

ಕೈಕಂಬ:ಮನೆಗೆ ಇನ್‌ವರ್ಟರ್ ಅಳವಡಿಸಲು ಹಣದ ವಿಷಯದಲ್ಲಿ ಬಜ್ಪೆಯ ಇಲೆಕ್ತ್ರೀಶಿಯನ್ ಒಬ್ಬರೊಂದಿಗೆ ಮುಂಬೈಯಿAದ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಶ್ರೀ ಕ್ಷೇತ್ರ ಕಟೀಲು ದೇವಳದ ಅಮ್ಮನವರಿಗೆ ಅವಾಚ್ಯ ಶಬ್ದಗಳಿಂದ ಬೈದ ಆರೋಪಿ…

ಸಾಧಕರಿಗೆ ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಭ

ಕೈಕಂಬ:ಕರ್ನಾಟಕ ಸರಕಾರದ 2015 ರಿಂದ 2020 ರವರೆಗೆ ವಿಶೇಷ ಸಾಧನೆಗೈದ ಸಾಧಕರಿಗೆ ಮುಖ್ಯಮಂತ್ರಿ ಪದಕಗಳನ್ನು ಪ್ರಧಾನಮಾಡಿ ಪುರಸ್ಕರಿಸುವ ಕಾರ್ಯ ನಡೆಯಿತು. ಗಣ್ಯ ಸಮೂದಾಯದ ಸಮೂಹ ಬಿ.ಎಸ್ ಯಡಿಯೂರಪ್ಪ,…

ಪೊಳಲಿ: ಜಿಲ್ಲೆಯ ದೇವಸ್ಥಾನಗಳ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆ ದೇವಸ್ಥಾನಗಳ ಸುರ್ಪದಿಯಲ್ಲಿ ಗೋಶಾಲೆ ನಿರ್ಮಾಣ: ಕೋಟ

ಕೈಕಂಬ : ದೇವಸ್ಥಾನಗಳಿಂದ ಸಮಾಜಕ್ಕೆ ಧನಾತ್ಮಕ ಸಂದೇಶ ಸಾರುವ ಕೆಲಸಗಳಾಗಬೇಕು. ಅಂದರೆ, ದೇವಾಲಯಗಳು ಸಮಾಜಮುಖಿ ಕೆಲಸದಲ್ಲಿ ನಿರತವಾಗಬೇಕು. ಕುಕ್ಕೆ ದೇವಳ ಸಹಿತ ೧೪ ಕಡೆಗಳಲ್ಲಿ ಇಂದು(ಜು. ೧೩)…

ಪೊಳಲಿ: ಹಡೀಲು ಗದ್ದೆಯಲ್ಲಿ ನೇಜಿ ನಾಟಿಗೆ ಸಚಿವ ಕೋಟ ಚಾಲನೆ

ಪೊಳಲಿ: ಕೃಷಿ ಇಲಾಖೆ ಮತ್ತು ಬಂಟ್ವಾಳ ಕೃಷಿಕ ಸಮಾಜದ ವತಿಯಿಂದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಾಗಾರಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಜಿಲ್ಲಾ ಉಸ್ತುವಾರಿ…

ತೆಂಕುತಿಟ್ಟಿನ ಮೇರು ಕಲಾವಿದ ಸಂಪಾಜೆ ಶೀನಪ್ಪ ರೈ ವಿಧಿವಶ

ಕೈಕಂಬ : ತೆಂಕುತಿಟ್ಟಿನ ಮೇರು ಕಲಾವಿದ, ಸುಮಾರು ಆರು ದಶಕಗಳ ಕಾಲ ತಿರುಗಾಟ ನಡೆಸಿರುವ ಸಂಪಾಜೆ ಶೀನಪ್ಪ ರೈ(78) ಇಂದು ಬೆಳಿಗ್ಗೆ ಸುದೀರ್ಘ ಕಾಲದ ಅನಾರೋಗ್ಯದಿಂದ ವಿಧಿವಶರಾದರು.ಮೂಲತಃ…