ಕೈಕಂಬ : ಗುರುಪುರ ಶಾಲೆ ಬಳಿ ನಿವಾಸಿ, ದಿ. ಸುಂದರ ಶೆಟ್ಟಿಯವರ ಪತ್ನಿ ಗಿರಿಜಾ ಶೆಟ್ಟಿ(೭೬) ಶನಿವಾರ ಮುಂಬೈ ಹೊರವಲಯದ ನವ ಮುಂಬೈಲ್ಲಿರುವ ಪುತ್ರನ ಮನೆಯಲ್ಲಿ ನಿಧನರಾದರು. ಮೃತರು ಮೂವರು ಗಂಡು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.gur-july-17-girija

By Suddi9

Leave a Reply

Your email address will not be published. Required fields are marked *