ಧಾರಾಕಾರ ಮಳೆಗೆ ತಡೆಗೋಡೆ ರಸ್ತೆಯ ಮೇಲೆ ಕುಸಿದು ವಾಹನ ಸಂಚಾರಕ್ಕೆ ಆತಂಕ
ಕೈಕಂಬ : ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುಪುರ ಮಠದಬೈಲು ಸಮೀಪ ಗುಡ್ಡಕ್ಕೆ ನಿರ್ಮಿಸಲಾದ ತಡೆಗೋಡೆ ರಸ್ತೆಯ ಮೇಲೆ ಕುಸಿದಿದ್ದು, ವಾಹನ ಸಂಚಾರಕ್ಕೆ ಆತಂಕ ಉಂಟಾಗಿದೆ.
SUDDI9 MEDIA NETWORK
ಕೈಕಂಬ : ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುಪುರ ಮಠದಬೈಲು ಸಮೀಪ ಗುಡ್ಡಕ್ಕೆ ನಿರ್ಮಿಸಲಾದ ತಡೆಗೋಡೆ ರಸ್ತೆಯ ಮೇಲೆ ಕುಸಿದಿದ್ದು, ವಾಹನ ಸಂಚಾರಕ್ಕೆ ಆತಂಕ ಉಂಟಾಗಿದೆ.
ಕೈಕಂಬ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತು ಬೆಲೆ ಏರಿಕೆ ನೀತಿ ವಿರೋಧಿಸಿ ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಭಾನುವಾರ…
ಕೈಕಂಬ : ಮಂಗಳೂರಿನ ‘ಸಂಘ ನಿಕೇತನ’ದಲ್ಲಿ ಶನಿವಾರ ನಡೆದ ಬಿಜೆಪಿ ಸಭೆಯಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮಕ್ಷಮದಲ್ಲಿ ಗುರುಪುರ ಗ್ರಾಮ ಪಂಚಾಯತ್‌ನ…
ಕೈಕಂಬ : ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ದಿ| ರುಕ್ಮಯ ಪೂಜಾರಿ ಮತ್ತು ಸರೋಜಿನಿ ದಂಪತಿಗಳ ೬ ಮಕ್ಕಳಲ್ಲಿ ೫ನೇ ಪುತ್ರನಾಗಿ ಜನಿಸಿದ ವಿಠ್ಠಲ್ ಪೂಜಾರಿಯವರು…
ಕೈಕಂಬ: ಬಡಗ ಎಡಪದವು ಗ್ರಾಮ ಪಂಚಾಯತ್ ಕೋವಿಡ್-19 ಕಾರ್ಯಪಡೆಯಿಂದ ಗ್ರಾಮಸ್ಥರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ಬಡಗ ಎಡಪದವು ಬೆಳ್ಳೆಚ್ಚಾರ್ ಶಾಲೆಯಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿಯವರು…
ಕೈಕಂಬ : ಹನುಮಾನ್ ಮಂದಿರ(ರಿ)ಎಡಪದವು ಮತ್ತು ಭಾರತೀಯ ಜನತಾ ಪಕ್ಷ ಎಡಪದವು ಮಹಾಶಕ್ತಿ ಕೇಂದ್ರದ ಜಂಟಿ ಆಶ್ರಯದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯ ಅಂಗವಾಗಿ…
ಕೈಕಂಬ: ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಗುತ್ತಿನವರು ಮತ್ತು ಊರವರ ಸಹಕಾರದಲ್ಲಿ ನವೀಕರಿಸಲಾದ ಚಿನ್ನದ ಹೊದಿಕೆಯ `ಖಡ್ಸಲೆ’ಯನ್ನು ದೈವಸ್ಥಾನದ ಭಂಡಾರಕ್ಕೆ ಅರ್ಪಿಸಲಾಯಿತು.…
ಕೈಕಂಬ : ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಸೋಮವಾರ ಪೊಳಲಿ ದೇವಸ್ಥಾನದ ವಠಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘವು ರೈತರಿಗಾಗಿ ಮಹೀಂದ್ರ ಕಂಪೆನಿಯಿ0ದ ಖರೀದಿಸಿದ…
ಕೈಕಂಬ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆಯಲ್ಲಿ ಕಳೆದ ವರ್ಷ(ಜು. ೫) ಸಂಭವಿಸಿದ ಭೂಕುಸಿತ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರದೇಶದ ೪೮ ಕುಟುಂಬಗಳಿಗೆ…
ಕೈಕಂಬ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2021ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು ‘ಗೌರವ ಪುರಸ್ಕಾರ’ ಪ್ರಕಟವಾಗಿದ್ದು, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿದಂತೆ ಬ್ಯಾರಿ…
ಕೈಕಂಬ : ಮಂಗಳೂರು ಕೃಷಿ ಇಲಾಖೆಯು ಗಂಜಿಮಠ ಪಂಚಾಯತ್ ವ್ಯಾಪ್ತಿಯ ಬಡಗ ಉಳೇಪಾಡಿ ಗ್ರಾಮದ ತಮ್ಮಯ್ಯ ಪೂಜಾರಿಯವರ ಮೂರು ಎಕ್ರೆ ಬಾಕಿಯಾರು ಗದ್ದೆಯಲ್ಲಿ ಬುಧವಾರ ಹಮ್ಮಿಕೊಂಡ `ಹಡಿಲು…
ಕೈಕಂಬ : ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಪ್ರಾಯೋಜಕತ್ವದಲ್ಲಿ ಜನ ಸಂಘ ಸಂಸ್ಥಾಪಕ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿಯವರ `ಬಲಿದಾನ್ ದಿವಸ್’ ಪ್ರಯುಕ್ತ ಮಳಲಿ ಬಡಗ ಉಳೇಪಾಡಿ…
ಕೈಕಂಬ : ಪ್ರಧಾನಿ ಮೋದೀಜಿಯವರ ಘೋಷಣೆಯಂತೆ ದೇಶವ್ಯಾಪಿ ನಡೆಯುತ್ತಿರುವ ಸಂಪೂರ್ಣ ಉಚಿತ ಲಸಿಕೆ ಕಾರ್ಯಕ್ರಮದಡಿ ಸಾಮಾಜಿಕವಾಗಿ ನಿರಂತರ ಸಂಪರ್ಕದಲ್ಲಿರುವ ಸೇವಕರಾದ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಆದ್ಯತೆ…
ಕೈಕಂಬ: ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯುವ ರೈತರಿಗೆ ಅಗತ್ಯವಾದ ಸವಲತ್ತುಗಳನ್ನು ಸರಕಾರ ನೀಡಲಿದೆ. ಇದರ ಪ್ರಯೋಜನವನ್ನು ಪಡೆದುಕೊಂಡು ಹೊಲಗಳನ್ನು ಹಡೀಲು ಬಿಡದೆ ” ಹಡೀಲು ಗದ್ದೆಯಲ್ಲಿ ಭತ್ತ…