Category: Kaikamba-ಕೈಕಂಬ

ಕಟೀಲು ಮೂಲ ಸ್ಥಳ ಕುದ್ರುವಿನ ಜೀಣರ್ೋದ್ದಾರ ; ಪಾದುಕಾನ್ಯಾಸ

ಕಟೀಲು ಮೂಲ ಸ್ಥಳ ಕುದ್ರುವಿನ ಜೀಣರ್ೋದ್ದಾರ ; ಪಾದುಕಾನ್ಯಾಸ ಸುದ್ದಿ9 ಬಜ್ಪೆ ;ಕಟೀಲು ಮೂಲ ಸ್ಥಳ ಕುದ್ರುವಿನ ಸಮಗ್ರ ಜೀಣರ್ೋದ್ದಾರಕ್ಕೆ ಈಗಾಗಲೇ ಶಿಲಾ ಮೂಹೂರ್ತ ನಡೆಸಲಾಗಿದ್ದು. ಗರ್ಭಗುಡಿ…

ಶ್ರೀನಾಗ ಬ್ರಹ್ಮ -ಇಷ್ಟದೇವತಾ-ಬಲವಂಡಿ-ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಶಿಖರ ಪ್ರತಿಷ್ಟೆ

ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಕಲಶೋತ್ಸವವು ಶ್ರೀನಾಗ ಬ್ರಹ್ಮ -ಇಷ್ಟದೇವತಾ-ಬಲವಂಡಿ-ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಶಿಖರ ಪ್ರತಿಷ್ಟೆ ಕುಂಭಲಗ್ನದಲ್ಲಿ ಶ್ರೀ ನಾಗಬ್ರಹ್ಮ ಶಾಸ್ತ ಇಷ್ಟದೇವತಾ-ಬಲವಂಡಿ-ದೇವರು,…

ಬಡ್ಡೂರು ಗುತ್ತಿನಲ್ಲಿ ಧರ್ಮ ದೈವಗಳ ಪುನರ್ ಪ್ರತಷ್ಠೆ ,ಕಲಶಾಭಿಷೇಕ, ಗೃಹ ಪ್ರವೇಶ ಹಾಗೂ ನೇಮೋತ್ಸವ.

ಸುದ್ದಿ9 ಕೈಕಂಬ;; ಶ್ರೀ ಧರ್ಮದೈವ ಕಾಂತೇರಿ ಧೂಮಾವತಿ ಬಂಟ ಮತ್ತು ಪರಿವಾರ ದೈವಗಳ ಧರ್ಮಚಾವಡಿ ಕಕರ್ೇರ ಕುಟುಂಬಿಕರ ಮೂಲಸ್ಥಾನ ಬಡ್ಡೂರು ಗುತ್ತಿನಲ್ಲಿ ಧರ್ಮ ದೈವಗಳ ಪುನರ್ ಪ್ರತಷ್ಠೆ…

ಪಿಲಿಕುಳದಲ್ಲಿ ಆರನೆ ವರ್ಷದ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ

ಪಿಲಿಕುಳದಲ್ಲಿ ಆರನೆ ವರ್ಷದ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಆರನೆ ವರ್ಷದ ನೇತ್ರಾವತಿ-ಫಲ್ಗುಣಿ ಜೋಡುಕರೆ…

ಸುಂಕದಕಟ್ಟೆ: ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆಯಲ್ಲಿ ವಿದ್ಯಾಥರ್ಿಗಳ ಪಾತ್ರ ಮುಖ್ಯ

ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆಯಲ್ಲಿ ವಿದ್ಯಾಥರ್ಿಗಳ ಪಾತ್ರ ಮುಖ್ಯ. ಸುಂಕದಕಟ್ಟೆ: *ಸಮೃದ್ಧಿ-2014 ವಿ.ವಿ. ಮಟ್ಟದ ಸಾಂಸ್ಕೃತಿಕ ಸ್ಪಧರ್ೆ ಸುದ್ದಿ 9 ಬಜ್ಪೆ ನಾಡಿನ ಸಾಂಸ್ಕೃತಿಕ, ಜನಪದ ಮೌಲ್ಯಗಳ ರಕ್ಷಣೆಯಲ್ಲಿ…

ಶ್ರೀಕ್ಷೇತ್ರ ಪೆರಾರದಲ್ಲಿ ಶ್ರೀ ಸಾಸ್ತನ ಬಿಂಬ ಪ್ರತಿಷ್ಟೆ

ಸುದ್ದಿ 9 ಕೈಕಂಬ ;ಶ್ರೀಕ್ಷೇತ್ರ ಪೆರಾರದಲ್ಲಿ ನಾಗಬ್ರಹ್ಮ ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಆ ಪ್ರಯುಕ್ತ ಸನ್ನಿಧಿಯಲ್ಲಿ ಶ್ರೀ ಸಾಸ್ತನ ಬಿಂಬ ಪ್ರತಿಷ್ಟೆಯನ್ನು ನೆರವೇರಿಸಿ ವಿಶೇಷ ಪೂಜಾ ವಿಧಿವಿಧಾನಗಳನ್ನು…

ಪೆರಾರದಲ್ಲಿ ನಾಗಬ್ರಹ್ಮ ದೇವರಿಗೆ ಬ್ರಹ್ಮಕಲಶೋತ್ಸವ

ಶ್ರೀಕ್ಷೇತ್ರ ಪೆರಾರದಲ್ಲಿ ನಾಗಬ್ರಹ್ಮ ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಆ ಪ್ರಯುಕ್ತ ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿವಿಧಾನಗಳಲ್ಲಿ ತೊಡಗಿಕೊಂಡಿರುವ ಪುರೋಹಿತರು

ಗುರುಪುರ, ಮೂಳೂರು ಗ್ರಾಮದ ಬಿ.ಜೆ.ಪಿಯ ಮಹಿಳಾ ಮೋಚರ್ಾ ಸಭೆ

ಗುರುಪುರ, ಮೂಳೂರು ಗ್ರಾಮದ ಬಿ.ಜೆ.ಪಿಯ ಮಹಿಳಾ ಮೋಚರ್ಾ ಸಭೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಬಿ.ಜೆ.ಪಿ ಅಧ್ಯಕ್ಷರಾದ ಎಸ್. ರಮೇಶ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಭೆಯಲ್ಲಿ…

ಶ್ರೀ ಸಾಯಿ ಫ್ರೆಂಡ್ಸ್ ಇದರ 9ನೆ ವರ್ಷದ ವಾಷರ್ಿಕೋತ್ಸವ

ಶ್ರೀ ಸಾಯಿ ಫ್ರೆಂಡ್ಸ್ ಇದರ 9ನೆ ವರ್ಷದ ವಾಷರ್ಿಕೋತ್ಸವ ಸುದ್ದಿ9 ಕೈಕಂಬ; ಅಡ್ಡೂರು ಕಾಂಜಿಲಕೋಡಿ ಬಕರ್ೆಬೊಟ್ಟು ಶ್ರೀ ಸಾಯಿ ಫ್ರೆಂಡ್ಸ್ ಇದರ 9ನೇ ವರ್ಷದ ವಾಷರ್ಿಕೋತ್ಸವವು ಫೆ.15…

ಡಯಾಬಿಟಿಸ್ ಯೋಗ ಮತ್ತು ಚಿಕಿತ್ಸೆ

ಡಯಾಬಿಟಿಸ್ ಯೋಗ ಮತ್ತು ಚಿಕಿತ್ಸೆ ಸುದ್ದಿಲೋಕ ಕೈಕಂಬ; ರಾಮಕೃಷ್ಣ ತಪೋವನ ಪೊಳಲಿ ಫೆ.14 ರಿಂದ ಫೆ.20ರ ತನಕ ಡಯಾಬಿಟಿಸ್ ಯೋಗ ಮತ್ತು ಚಿಕಿತ್ಸೆ ನೀಡಲಾಗುವುದು ಆಸಕ್ತರು ಭಾಗವಹಿಸಬಹುದು.…

ಕುಳವೂರು ಗ್ರಾನೈಟ್ ಮತ್ತು ಟ್ರೇಡರ್ಸ್

ಕುಳವೂರು ಗ್ರಾನೈಟ್ ಮತ್ತು ಟ್ರೇಡರ್ಸ್ ಸುದ್ದಿ9 ಕೈಕಂಬ ; ಕುಳವೂರು ಗ್ರಾನೈಟ್ ಮತ್ತು ಟ್ರೇಡರ್ಸ್ ನ ಶುಭಾರಂಭ ಫೆ.9 ಭಾನುವಾರ ಗಂಜಿಮಠ ರಾಜ್ ಅಕಾಡೆಮಿಯ ಪಕ್ಕದ ಜಿಲ್ಲು…

ಜಯಲಕ್ಷ್ಮೀ ಟೆಕ್ಸ್ಟೈಲ್ಸ್ ಮತ್ತು ರೆಡಿಮೇಡ್

ಜಯಲಕ್ಷ್ಮೀ ಟೆಕ್ಸ್ಟೈಲ್ಸ್ ಮತ್ತು ರೆಡಿಮೇಡ್ ಸುದ್ದಿ9 ಕೈಕಂಬ ; ವಾಮಂಜೂರು ಲಲಿತ್ ನಾರಾಯಣ್ ಚೇಂಬರ್ಸ್ ಮೊದಲ ಮಹಡಿಯಲ್ಲಿ ಜಯಲಕ್ಷ್ಮೀ ಟೆಕ್ಸ್ಟೈಲ್ಸ್ ಮತ್ತು ರೆಡಿಮೇಡ್ ಹೊಸ ಮಳಿಗೆ ಫೆ.16…

ಪೆರಾರ ಬೃಹ್ಮ ಕಲಶೋತ್ಸವಕ್ಕೆ ನಾನಾ ಕಡೆಗಳಿದ ಬಂದ ಹೋರೆಕಾಣಿಕೆ

ಪೆರಾರ ಬೃಹ್ಮ ಕಲಶೋತ್ಸವಕ್ಕೆ ನಾನಾ ಕಡೆಗಳಿದ ಬಂದ ಹೋರೆಕಾಣಿಕೆ ಸುದ್ದಿ9 ಕೈಕಂಬ ಶ್ರೀ ಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ -ಇಷ್ಟದೇವತಾ-ಬಲವಂಡಿ-ವ್ಯಾಘ್ರಚಾಮುಂಡಿ ದೈವಸ್ಥಾನದ ಇದರ ಬ್ರಹ್ಮ ಕಲಶೋತ್ಸವಕ್ಕೆ ನಾನಾ…

ಪಿಲಿಕುಳ ನಿಸರ್ಗಧಾಮ ರೆಸಾಟರ್್, ಆಯುವರ್ೆದ ಕೇಂದ್ರ, ಪಕ್ಷಿಧಾಮ ಉದ್ಘಾಟನೆ.

ಪಿಲಿಕುಳ ನಿಸರ್ಗಧಾಮ ರೆಸಾಟರ್್, ಆಯುವರ್ೆದ ಕೇಂದ್ರ, ಪಕ್ಷಿಧಾಮ ಉದ್ಘಾಟನೆ. ಸುದ್ದಿ9 ಕೈಕಂಬ; ಕೇಂದ್ರ ಸಕರ್ಾರ ಸಿಆರ್ಝಡ್ ನೀತಿಯಲ್ಲಿ ಸಡಿಲಿಕೆ ಮಾಡಿದರೆ ಕರಾವಳಿ ಕನರ್ಾಟಕದ ಬೀಚ್ನ 320 ಕಿ.ಮೀ…