ಚುನಾವಣೆ ಗೆದ್ದವರು ಗ್ರಾಮದ ಅಭಿವೃದ್ಧಿಯಲ್ಲಿ ಕೈಜೋಡಿಸಿ: ಕೋಟ ಶ್ರೀನಿವಾಸ ಪೂಜಾರಿ
ಕೈಕಂಬ: ತಳಮಟ್ಟದಲ್ಲಿ ಅಧಿಕಾರ ನಡೆಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕೆಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಯನ್ನು ರೂಪಿಸಲಾಗಿದೆ. ಚುನಾವಣೆಯಲ್ಲಿ ಗೆದ್ದವರು ತನ್ನ ಹುದ್ದೆಯ ಸಾಮಥ್ರ್ಯಕ್ಕೆ ಅನುಸಾರ ಗ್ರಾಮದ ಸಮಗ್ರ…
