ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜೂ.21 ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಅಮ್ಮುಂಜೆ , ಬಡಗಬೆಳ್ಳೂರು ,ತೆಂಕಬೆಳ್ಳೂರು ಪೊಳಲಿ ಆಸುಪಾಸಿನ ಜನರಿಗೆ ಅಂದು ಬೆಳಗ್ಗೆ 6ಗಂಟೆಯಿಂದ 7.30 ಗಂಟೆ ತನಕ ಯೋಗ ಮಡಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ತಿಳಿಸಿದ್ದಾರೆ.

download (1)

By Suddi9

Leave a Reply

Your email address will not be published. Required fields are marked *