ಬಂಟ್ವಾಳ: ಕಲ್ಲಡ್ಕದ ಭಾರತ್ ಬಿಲ್ಡಿಂಗ್‍ನಲ್ಲಿ ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ಅವರ ನೂತನ ಎಲ್‍ಪಿಜಿ ವಿತರಣಾ ಘಟಕ ಶ್ರೀ ಶೈ¯ ಭಾರತ್ ಗ್ಯಾಸ್ ಉದ್ಘಾಟನೆಗೊಂಡಿತು.

ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಧನಭಾಗ್ಯ ಆರ್ ರೈ, ಮ್ಯಾನೇಜಿಂಗ್ ಡೈರೆಕ್ಟರ್ ಚರಿಷ್ಮಾ ರೈ, ಆಹಾರ ಮತ್ತು ನಾಗರೀಕ ಇಲಾಖೆಯ ಉಪನಿರ್ದೇಶಕ ಶರಣಬಸಪ್ಪ, ಬಿಪಿಸಿಲ್ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಗೌರವ್ ಸಾಲ್ವಿ, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಪದ್ಮಶೇಖರ್ ಜೈನ್, ಐಡಾ ಸುರೇಶ್, ಜಿನರಾಜ ಅರಿಗ, ಯೂಸೂಫ್, ಸಂಜೀವ ಪೂಜಾರಿ, ಪದ್ಮನಾಭ ರೈ, ದಿನೇಶ್ ಶೆಣೈ ಕಲ್ಲಡ್ಕ, ರಾಜಶೇಖರ್ ರೈ ಮತ್ತಿತರರು ಉಪಸ್ಥಿತರಿದ್ದರು.
