ಸುದ್ದಿ9 ಕೈಕಂಬ: ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಮತ್ತು ರಕ್ತದ ಗ್ರೂಪ್ ಸಕ್ಕರೆ ಕಾಯಿಲೆ ತಪಸಣಾ ಶಿಬಿರವು ಜೂ.25 ಗುರುವಾರ ಶಿಫಾ ಕ್ಲಿನಿಕಲ್ ಲ್ಯಾಬ್ನಲ್ಲಿ ನಡೆಯಲಿದೆ.
ಡಾ|ಶ್ರೀ ದೇವಿ ಆರ್ ಭಟ್ ಹಾಗೂ ಶಿಫಾ ಕ್ಲಿನಿಕಲ್ ಲ್ಯಾಬ್ ಇವರ ನೇತೃತ್ವದಲ್ಲಿ ಕೈಕಂಬ ಅಶ್ವಿನಿ ಕ್ಲಿನಿಕ್ನಲ್ಲಿ ಉಚಿತವಾಗಿ ನಡೆಯಲಿದೆ. ಮೂಳೆ ಸವೆತ, ಗಂಟು ನೋವು, ಸೊಂಟ ನೋವು, ಕೀಲು ನೋವು, ಈ ಎಲ್ಲಾ ಕಾಯಿಲೆಗಳ ತೊಂದರೆ ಇದ್ದಲ್ಲಿ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣೆಯಿಂದ ಕಾಯಿಲೆ ತಿಳಿಯಬಹುದಾಗಿದೆ. ಎಂದು ಪ್ರಕಟನೆ ತಿಳಿಸಿದೆ.

 

images

   ಥೈರೋಕೇರ್.
* ತೂಕ ಜಾಸ್ತಿಯಾಗುವುದು
* ತೂಕ ಕಡಿಮೆಯಾಗುವುದು
* ನಿಶಕ್ತಿ, ಶರೀರ ನಡುಕ
* ಸುಸ್ತಾಗುವುದು
* ಎದೆಬಡಿತ ಜಾಸ್ತಿ
* ಕೂದಲು ಉದುರುವುದು
* ಮಾನಸಿಕ ಒತ್ತಡ
* ಮರವು ಜಾಸ್ತಿ
* ಅಧಿಕ ರಕ್ತಸ್ರಾವ

* ಅಧಿಕ ಬೆವರು ಗಂಟಲು ಊತವಾಗುವುದು, ಮೈಯಲ್ಲಿ ತುರಿಕೆ ತೊಂದರೆ ಇವು ಥೈಯ್ರೈಡ್ ಕಾಯಿಲೆಯ ಲಕ್ಷಣಗಳು :

ಥೈರೋಕೇರ್ ಸೌಲಭ್ಯಗಳು ಮಂಗಳೂರಿನ ಶಿಫಾ ಕ್ಲಿನಿಕಲ್ ಲ್ಯಾಬ್ ಹಾಗೂ ಕೈಕಂಬದ ಶಿಫಾ ಲ್ಯಾಬ್ ನಲ್ಲಿ 6ತಿಂಗಳವರೆಗೆ ಲಭ್ಯವಿದೆ ಎಂದು ಶಿಫಾ ಕ್ಲಿನಿಕಲ್ ಲ್ಯಾಬ್ ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *