Category: Kaikamba-ಕೈಕಂಬ

ಬಡ ಕುಟುಂಬದ ಕಷ್ಟಕ್ಕೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್

ಪೊಳಲಿ : ಬಡಗಬೆಳ್ಳೂರು ಗ್ರಾಮದ ಕಂಡದಬೆಟ್ಟು ಎಂಬಲ್ಲಿನ ರಮೇಶ್ ಚೌಟರ ಮನೆಯಿಂದ ಕೆಲವು ದಿನಗಳ ಹಿಂದೆ ಎರಡು ದನ ಕಳವಾಗಿದ್ದು, ಬಡ ಕುಟುಂಬದ ಕಷ್ಟಕ್ಕೆ ಸ್ಪಂದಿಸಿದ ಶಾಸಕ…

ಅಡ್ಡೂರು ಕುಚ್ಚಿಗುಡ್ಡೆಯಲ್ಲಿ ನೀರು ಶುದ್ಧೀಕರಣ ಘಟಕ

ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಅಡ್ಡೂರು ಕುಚ್ಚಿಗುಡ್ಡೆ-ಟಿಬೆಟ್ ಎಂಬಲ್ಲಿ 2019-20ರ ಸಾಲಿನ 14ನೇ ಹಣಕಾಸು ಯೋಜನೆಯ ಅನುದಾನದಡಿ ನಿರ್ಮಿಸಲಾದ ಕೊಳವೆ ನೀರು ಶುದ್ಧೀಕರಣ ಘಟಕವನ್ನು ಜಿಪಂ ಕೃಷಿ…

ಮನೋರಮಾ ಶೆಟ್ಟಿ ನಿಧನ

ಗುರುಪುರ : ಗುರುಪುರ ಅಲೈಗುಡ್ಡೆ ಅಹಲ್ಯಾವನ ನಿವಾಸಿ, ಮಾಣಿಬೆಟ್ಟುಗುತ್ತು ದಿವಂಗತ ಜಯರಾಮ ಶೆಟ್ಟಿಯವರ(ಯಜಮಾನ) ಧರ್ಮಪತ್ನಿ ಅಂಜಾರುಬೀಡು ಮನೋರಮಾ ಜೆ ಶೆಟ್ಟಿ(78) ವೃದ್ಧಾಪ್ಯದ ಕಾರಣ ಸೋಮವಾರ ಸ್ವಗೃಹದಲ್ಲಿ ನಿಧನ…

ಮುತ್ತೂರು ಪಂಚಾಯತ್: ಪ್ರಥಮ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ

ಕುಪ್ಪೆಪದವು: ಮುತ್ತೂರು ಪಂಚಾಯತ್‍ನ 2019-20ನೇ ಸಾಲಿನ ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ಸಭೆಯು ಪಂಚಾಯತ್ ಕಚೇರಿಯಲ್ಲಿ ನಡೆಯಿತು. ನರೇಗಾ ಯೋಜನೆಯ ತಾಲೂಕು…

ಶ್ರೀ ವಿಜಯ ವಾಹಿನಿ’ ವತಿಯಿಂದ 15ನೇ ವರ್ಷದ ಉಚಿತ ಪುಸ್ತಕ ವಿತರಣೆ-ಸಮ್ಮಾನ ಕಾರ್ಯಕ್ರಮ

ಎಡಪದವು: ಗಂಜಿಮಠದ `ಶ್ರೀ ವಿಜಯ ವಾಹಿನಿ’ ವತಿಯಿಂದ 15ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣೆ ಮತ್ತು ಸಮ್ಮಾನ ಕಾರ್ಯಕ್ರಮ ಜೂನ್ 22ರಂದು ಶನಿವಾರ ಮಳಲಿಯ ಸರ್ಕಾರಿ…

ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮಶಾಲೆ ವಿಶ್ವ ಯೋಗ ದಿನಾಚರಣೆ

ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮಶಾಲೆ ಕೈಕಂಬ ಇಲ್ಲಿ ವಿಶ್ವಯೋಗ ದಿನಾಚರಣೆ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ ಯೋಗದ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಟ್ಟರು. ದೈಹಿಕ…

ಗುರುಪುರ ಸೇತುವೆ ಕಾಮಗಾರಿ ವೀಕ್ಷಿಸಿ, ಗುತ್ತಿಗೆದಾರರಿಗೆ ಅಭಿನಂದನೆ ಸಲ್ಲಿಸಿದ ಸಂಸದ ನಳಿನ್‍ ಫೆಬ್ರವರಿ ಅಂತ್ಯಕ್ಕೆ ಹೊಸ ಸೇತುವೆ ಲೋಕಾರ್ಪಣೆ : ಸಂಸದ ನಳಿನ್

ಗುರುಪುರ : ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಫಲ್ಗುಣಿ ನದಿಗೆ ಅಡ್ಡಲಾಗಿ ಗುರುಪುರದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸೇತುವೆ ಕಾಮಗಾರಿ ನಿಗದಿತ ಅವಧಿಗಿಂತ ಪೂರ್ವದಲ್ಲೇ ಮುಗಿಯಲಿದ್ದು, ಮುಂದಿನ ವರ್ಷ…

ಗುರುಪುರ ಕಾಲೇಜಿನಲ್ಲಿ ಮಧುಮೇಹ ಅಭಿಯಾನ

ಗುರುಪುರ : ಗಂಜಿಮಠದ ಆಯುರ್‍ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ಮತ್ತು ಆಯುರ್‍ಸ್ಪರ್ಶ ಆಯುರ್ವೇದ ಆಸ್ಪತ್ರೆ ಜಂಟಿ ಆಶ್ರಯದಲ್ಲಿ `ಮಧುಮೇಹ ತಡೆಗೆ ನಮ್ಮಯ ನಡಿಗೆ ವಿದ್ಯಾರ್ಥಿಗಳ ಕಡೆಗೆ’ ಅಭಿಯಾನದಂಗವಾಗಿ…

ಮುತ್ತೂರು ತೂಗುಸೇತುವೆ ರಸ್ತೆಗೆ ಕಾಂಕ್ರೀಟೀಕರಣ

ಕೈಕಂಬ:ಮುತ್ತೂರು ಮುಖ್ಯ ರಸ್ತೆಯಿಂದ ತೂಗುಸೇತುವೆವರೆಗಿನ ಸುಮಾರು 1ಕಿ.ಮೀ ಉದ್ದದ ರಸ್ತೆಗೆ ಕಾಂಕ್ರೀಟ್ ಭಾಗ್ಯ ಒದಗಿ ಬಂದಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಮೂಲರ ಪಟ್ನ ಸೇತುವೆ ಕುಸಿದ…

ಪೊಳಲಿ ಕ್ಷೇತ್ರಕ್ಕೆ ಸಂಸದ ಉಮೇಶ್ ಜಾದವ್ ಅವರ ಪತ್ನಿ ಗಾಯತ್ರಿ ಜಾದವ್ ಭೇಟಿ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಸದ ಉಮೇಶ್ ಜಾದವ್ ಅವರ ಪತ್ನಿ ಗಾಯತ್ರಿ ಜಾದವ್ ಹಾಗೂ ಸಂಬಂಧಿ ಸಂಗೀತಾ ಲಕ್ಷ್ಮಣ್ ಪವಾರ್ ಅವರು ಗುರುವಾರ ಭೇಟಿ ನೀಡಿ,…

ಗಂಜಿಮಠದ `ಶ್ರೀ ವಿಜಯ ವಾಹಿನಿ’ ಸಂಘಟನೆ ಜೂ. 22ಕ್ಕೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ; ಶಿಕ್ಷಕರು-ವಿದ್ಯಾರ್ಥಿಗಳಿಗೆ ಸನ್ಮಾನ

ಗಂಜಿಮಠದ `ಶ್ರೀ ವಿಜಯ ವಾಹಿನಿ’ ವತಿಯಿಂದ 15ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಜೂನ್ 22ರಂದು ಮಳಲಿಯ ಸರ್ಕಾರಿ ಹಿರಿಯ ಪ್ರಾಥಮಿಕ…

ಮೆಸ್ಕಾಂ : ಗುರುಪುರ ಕೈಕಂಬ ಉಪವಿಭಾಗ, ಮಳೆಗಾಲದ ಸಮಸ್ಯೆ

ಕುಪ್ಪೆಪದವು : ಜನಸಾಮಾನ್ಯರಿಗೆ ಅತೀ ಹತ್ತಿರವಾಗಿರುವ ಮತ್ತು ಜನಸಾಮಾನ್ಯರಿಂದ ಹೆಚ್ಚು ಹಿಡಿಶಾಪ ಹಾಕಿಸಿಕೊಳ್ಳುವ ಸರಕಾರಿ ಇಲಾಖೆಯೆಂದರೆ ಮೆಸ್ಕಾಂ. ಕೆಲವು ಸಂದರ್ಭಗಳಲ್ಲಿ ಮೆಸ್ಕಾಂನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುವುದು…

ಕುಕ್ಕಟ್ಟೆ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

ಗಂಜಿಮಠ : ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜಿ ಸುನಿಲ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಕುಕ್ಕಟ್ಟೆ ಮತ್ತು ಸೂರಲ್ಪಾಡಿ…