ಗುರುಪುರ ಕೈಕಂಬ ಎಚ್ಚೆತ್ತುಕೊಂಡ ಮೆಸ್ಕಾಂ ಟ್ರಾನ್ಸ್ ಪಾರ್ಮರ್ ಸುತ್ತ ಬೇಲಿ
ಕೈಕಂಬ:ಗುರುಪುರ ಕೈಕಂಬದ ಮಾರುಕಟ್ಟೆ ಎದುರುಗಡೆಯ ಟ್ರಾನ್ಸ್ ಪಾರ್ಮರ್‍ಗೆ ಮೈತಿಕ್ಕಿ ವಿದ್ಯುತ್ ಅಪಘಾತಕ್ಕೆ ಹಸು ಬಲಿಯಾದ ಘಟನೆಯ ನಂತರ ಎಚ್ಚೆತ್ತುಕೊಂಡ ಮೇಸ್ಕಾಂ ಟ್ರಾನ್ಸ್‍ಪಾರ್ಮರ್ ಸುತ್ತ ಜನಜಾನುವಾರುಗಳು ಸುಳಿಯದಂತೆ ತಡೆಬೇಲಿ…
