Category: Bajpe

Bajpe News

ಧಾಮರ್ಿಕ ಸಂಸ್ಥೆಗಳಿಗೆ ರಾಜಕೀಯ ತರಬೇತಿ*-ಸರಕಾರಕ್ಕೆ ನಾಣಯ್ಯ ಎಚ್ಚರಿಕೆ;ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಧಾಮರ್ಿಕ ಸಭೆ

ಧಾಮರ್ಿಕ ಸಂಸ್ಥೆಗಳಿಗೆ ರಾಜಕೀಯ ತರಬೇತಿ ಸರಕಾರಕ್ಕೆ ನಾಣಯ್ಯ ಎಚ್ಚರಿಕೆ ಸುದ್ದಿ9 ಕೈಕಂಬ;; ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಲಶೋತ್ಸವ ಧಾಮರ್ಿಕ ಸಭೆ ಸರಕಾರಗಳು, ರಾಜಕೀಯ ವ್ಯಕ್ತಿಗಳು ಧಾಮರ್ಿಕ ಸಂಸ್ಥೆಗಳಲ್ಲಿ…

ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನ-ಬ್ರಹ್ಮಕಲಶಾಭಿಷೇಕ

ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನ-ಬ್ರಹ್ಮಕಲಶಾಭಿಷೇಕ ಸುದ್ದಿ9 ಬಜಪೆ:ಪಂಚವರ್ಣದ ಪುಣ್ಯಭೂಮಿ ತುಳುವನಾಡಿನ ಸಹಸ್ರಮಾನದ ಐತಿಹ್ಯವುಳ್ಳ ಪರಮ ಪವಿತ್ರ ಸನ್ನಿದಾನವಾಗಿರುವ ಶ್ರೀ ಕ್ಷೇತ್ರ ಪೆರಾರ ಭಕ್ತಿ ಶ್ರದ್ಧೆಯ ತಾಣವಾಗಿರುವ ಪೆರಾರ…

ವಿಮಾನ ನಿಲ್ದಾಣದಲ್ಲಿ ಕೇಟರಿಂಗ್ ಸೌಲಭ್ಯ ಆರಂಭ

ಸುದ್ದಿ9 ಬಜ್ಪೆ; ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ವಿಮಾನಗಳಿಗೆ ಆಹಾರ ಪೂರೈಸುವ ಕ್ಯಾಸಿನೋ ಏರ್ ಕೇಟರಸರ್್ ಎಂಡ್ ಪ್ಲೈಟ್ ಸವರ್ೀಸಸ್ ನ್ನು ಮಂಗಳವಾರ…

ಶ್ರೀಕ್ಷೇತ್ರ ಪೆರಾರ ಪಿಲಿಚಾಮುಂಡಿ ದೈವಕ್ಕೆ ಬೆಳ್ಳಿಯ ಪ್ರಭಾವಳಿ ಅರ್ಪಣೆ

ಶ್ರೀಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ , ಇಷ್ಟದೇವತಾ-ಬಲವಾಂಡಿ-ವ್ಯಾಘ್ರ ಚಾಮುಂಡಿ ದೇವರುಗಳಿಗೆ ಬ್ರಹ್ಮಕಲಶೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಪಿಲಿಚಾಮುಂಡಿ ದೈವಕ್ಕೆ ಒಂದು ಲಕ್ಷ ತೊಂಬತ್ತು ಸಾವಿರ ರೂ, ಮೌಲ್ಯದ…

ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯ ವಿರುದ್ಧ ನಡೆಸ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡುತ್ತಿರುವ ಯು.ಬಿ.ಲೋಕಯ್ಯ

ಬಜ್ಪೆ : ಗುರುಪುರ ಕೈಕಂಬದಲ್ಲಿ ನಡೆದ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯ ವಿರುದ್ಧ ನಡೆಸ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡುತ್ತಿರುವ ಯು.ಬಿ.ಲೋಕಯ್ಯ ಮಧ್ಯರಾತ್ರಿ ಬೆಲೆ ಏರಿಕೆಯ ಔಚಿತ್ಯವೇನು?:…

ಹಿಂದೂ ಧಾಮರ್ಿಕ ಕ್ಷೇತ್ರದ ಸಂಪತ್ತು ಆ ಕ್ಷೇತ್ರದ ಅಭಿವೃಧ್ಧಿಗೆ ವಿನಿಯೋಗವಾಗಲಿ: ರಾಜಶೇಖರಾನಂದ ಸ್ವಾಮೀಜಿ.

ಸುದ್ದಿ9 ಕೈಕಂಬ: ಹಿಂದೂ ಧಾಮರ್ಿಕ ಕ್ಷೇತ್ರದ ಸಂಪತ್ತು ಆ ಕ್ಷೇತ್ರದ ಅಭಿವೃಧ್ಧಿಗೆ ವಿನಿಯೋಗವಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಪೆರಾರದಲ್ಲಿ…

ಶ್ರೀ ನಾಗಬೃಹ್ಮ ಇಷ್ಟದೇವತಾ-ಬಲವಂಡಿ-ವ್ಯಾಘ್ರಚಾಮುಂಡಿ ಕ್ಷೇತ್ರದಲ್ಲಿ ನಡೆದ ಪುಜಾವಿಧಿಗಳು

ಶ್ರೀ ನಾಗಬೃಹ್ಮ ಇಷ್ಟದೇವತಾ-ಬಲವಂಡಿ-ವ್ಯಾಘ್ರಚಾಮುಂಡಿ ಪರಿವಾರ ದೈವಗಳ ಸನ್ನಿಧಿಯಲ್ಲಿ ಶನಿವಾರ ದಿಶಾಹೋಮಗಳು, ಬಲಿಶಿಲಾ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ಧ್ವಜ ಕಲಶಾಭಿಷೇಕ, ಶಾಸ್ತಾರನಿಗೆ ಕಲಶಾಧಿವಾಸ, ಅಧಿವಾಸ ಹೋಮ, ದೈವಗಳ ಜೀರ್ಣಮಂಚಗಳವಿಸರ್ಜನೆ…

ಕಟೀಲು ಮೂಲ ಸ್ಥಳ ಕುದ್ರುವಿನ ಜೀಣರ್ೋದ್ದಾರ ; ಪಾದುಕಾನ್ಯಾಸ

ಕಟೀಲು ಮೂಲ ಸ್ಥಳ ಕುದ್ರುವಿನ ಜೀಣರ್ೋದ್ದಾರ ; ಪಾದುಕಾನ್ಯಾಸ ಸುದ್ದಿ9 ಬಜ್ಪೆ ;ಕಟೀಲು ಮೂಲ ಸ್ಥಳ ಕುದ್ರುವಿನ ಸಮಗ್ರ ಜೀಣರ್ೋದ್ದಾರಕ್ಕೆ ಈಗಾಗಲೇ ಶಿಲಾ ಮೂಹೂರ್ತ ನಡೆಸಲಾಗಿದ್ದು. ಗರ್ಭಗುಡಿ…

ಶ್ರೀನಾಗ ಬ್ರಹ್ಮ -ಇಷ್ಟದೇವತಾ-ಬಲವಂಡಿ-ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಶಿಖರ ಪ್ರತಿಷ್ಟೆ

ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಕಲಶೋತ್ಸವವು ಶ್ರೀನಾಗ ಬ್ರಹ್ಮ -ಇಷ್ಟದೇವತಾ-ಬಲವಂಡಿ-ವ್ಯಾಘ್ರ ಚಾಮುಂಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಶಿಖರ ಪ್ರತಿಷ್ಟೆ ಕುಂಭಲಗ್ನದಲ್ಲಿ ಶ್ರೀ ನಾಗಬ್ರಹ್ಮ ಶಾಸ್ತ ಇಷ್ಟದೇವತಾ-ಬಲವಂಡಿ-ದೇವರು,…

ಬಡ್ಡೂರು ಗುತ್ತಿನಲ್ಲಿ ಧರ್ಮ ದೈವಗಳ ಪುನರ್ ಪ್ರತಷ್ಠೆ ,ಕಲಶಾಭಿಷೇಕ, ಗೃಹ ಪ್ರವೇಶ ಹಾಗೂ ನೇಮೋತ್ಸವ.

ಸುದ್ದಿ9 ಕೈಕಂಬ;; ಶ್ರೀ ಧರ್ಮದೈವ ಕಾಂತೇರಿ ಧೂಮಾವತಿ ಬಂಟ ಮತ್ತು ಪರಿವಾರ ದೈವಗಳ ಧರ್ಮಚಾವಡಿ ಕಕರ್ೇರ ಕುಟುಂಬಿಕರ ಮೂಲಸ್ಥಾನ ಬಡ್ಡೂರು ಗುತ್ತಿನಲ್ಲಿ ಧರ್ಮ ದೈವಗಳ ಪುನರ್ ಪ್ರತಷ್ಠೆ…

ಪಿಲಿಕುಳದಲ್ಲಿ ಆರನೆ ವರ್ಷದ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ

ಪಿಲಿಕುಳದಲ್ಲಿ ಆರನೆ ವರ್ಷದ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಆರನೆ ವರ್ಷದ ನೇತ್ರಾವತಿ-ಫಲ್ಗುಣಿ ಜೋಡುಕರೆ…

ಸುಂಕದಕಟ್ಟೆ: ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆಯಲ್ಲಿ ವಿದ್ಯಾಥರ್ಿಗಳ ಪಾತ್ರ ಮುಖ್ಯ

ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆಯಲ್ಲಿ ವಿದ್ಯಾಥರ್ಿಗಳ ಪಾತ್ರ ಮುಖ್ಯ. ಸುಂಕದಕಟ್ಟೆ: *ಸಮೃದ್ಧಿ-2014 ವಿ.ವಿ. ಮಟ್ಟದ ಸಾಂಸ್ಕೃತಿಕ ಸ್ಪಧರ್ೆ ಸುದ್ದಿ 9 ಬಜ್ಪೆ ನಾಡಿನ ಸಾಂಸ್ಕೃತಿಕ, ಜನಪದ ಮೌಲ್ಯಗಳ ರಕ್ಷಣೆಯಲ್ಲಿ…

ಶ್ರೀಕ್ಷೇತ್ರ ಪೆರಾರದಲ್ಲಿ ಶ್ರೀ ಸಾಸ್ತನ ಬಿಂಬ ಪ್ರತಿಷ್ಟೆ

ಸುದ್ದಿ 9 ಕೈಕಂಬ ;ಶ್ರೀಕ್ಷೇತ್ರ ಪೆರಾರದಲ್ಲಿ ನಾಗಬ್ರಹ್ಮ ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಆ ಪ್ರಯುಕ್ತ ಸನ್ನಿಧಿಯಲ್ಲಿ ಶ್ರೀ ಸಾಸ್ತನ ಬಿಂಬ ಪ್ರತಿಷ್ಟೆಯನ್ನು ನೆರವೇರಿಸಿ ವಿಶೇಷ ಪೂಜಾ ವಿಧಿವಿಧಾನಗಳನ್ನು…

ಪೆರಾರದಲ್ಲಿ ನಾಗಬ್ರಹ್ಮ ದೇವರಿಗೆ ಬ್ರಹ್ಮಕಲಶೋತ್ಸವ

ಶ್ರೀಕ್ಷೇತ್ರ ಪೆರಾರದಲ್ಲಿ ನಾಗಬ್ರಹ್ಮ ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಆ ಪ್ರಯುಕ್ತ ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿವಿಧಾನಗಳಲ್ಲಿ ತೊಡಗಿಕೊಂಡಿರುವ ಪುರೋಹಿತರು