ಸುದ್ದಿ9 ಕೈಕಂಬ;; ಶ್ರೀ ಧರ್ಮದೈವ ಕಾಂತೇರಿ ಧೂಮಾವತಿ ಬಂಟ ಮತ್ತು ಪರಿವಾರ ದೈವಗಳ ಧರ್ಮಚಾವಡಿ ಕಕರ್ೇರ ಕುಟುಂಬಿಕರ ಮೂಲಸ್ಥಾನ ಬಡ್ಡೂರು ಗುತ್ತಿನಲ್ಲಿ ಧರ್ಮ ದೈವಗಳ ಪುನರ್ ಪ್ರತಷ್ಠೆ ,ಕಲಶಾಭಿಷೇಕ, ಗೃಹ ಪ್ರವೇಶ ಹಾಗೂ ನೇಮೋತ್ಸವ.
ಫೆ 7ರಿಂದ ಫೆ 8ರವರೆಗೆ ಕರಿಯಂಗಳ ಗ್ರಾಮದ ಬಡ್ಡೂರು ಗುತ್ತು ಸ್ಥಳದಲ್ಲಿ ನವೀಕರಣಗೋಂಡ ಧರ್ಮ ಚಾವಡಿ ಮತ್ತು ದೈವಸ್ಥಾನದಲ್ಲಿ ಮಹಿಷಾಂದಾಯ ಧೂಮಾವತಿ-ಬಂಟ,ಪಿಲಿಚಾಮುಂಡಿ, ರಕ್ತೇಶ್ವರಿ ಅಣ್ಣಪ್ಪ ಪಂಜುಲರ್ಿ ,ಕೊಲ್ಲಮಾರ ಪಂಜುಲರ್ಿ ಹಾಗೂ ಪರಿವಾರ ದೈವಗಳ ಪನರ್ ಪ್ರತಿಷ್ಠೆ,ಕಳಶಾಭಿಷೇಕ ಹಾಗೂ ನೇಮೋತ್ಸವವು ಶ್ರೀ ಲೋಕೇಶ್ ಶಾಂತಿ ಇವರ ನೇತ್ರತ್ವದಲ್ಲಿ ಧಾಮರ್ಿಕ ವಿಧಿ ವಿಧಾನಗಳೋಂದಿಗೆ ನೆರವೇರಲಿರುವುದು. ಎಂದು ಬಡ್ಡೂರು ಗುತ್ತು ಕಕರ್ೇರ ಕುಟುಂಬಿಕರ ಮೂಲಸ್ಥಾನ ಆಡಳಿತ ಸಮಿತಿ ಅಧ್ಯಕ್ಷರಾದ ಮಾರಪ್ಪ ಕಕರ್ೇರ ವಾಮಂಜೂರು, ಮೂಲಸ್ಥಾನ ಜೀಣರ್ೋದ್ದಾರ ಸಮಿತಿ ಅಧ್ಯಕ್ಷ ಯಾದವ ಕಕರ್ೇರ, ಪ್ರಧಾನ ಕಾರ್ಯದಶರ್ಿ ದೇವಪ್ಪ ಕಕರ್ೇರ , ಗಣಪ ಪೂಜಾರಿ ಬಡ್ಡೂರು,ಚೆನ್ನಪ್ಪ ಪೂಜಾರಿ ಮೀಯಾಳ ಮತ್ತು ಕಕರ್ೇರ ಕುಟುಂಬಿಕರು ಬಡ್ಡೂರು ಗುತ್ತು.
