Category: Bajpe

Bajpe News

ಕಿನ್ನಿಗೋಳಿ ಬಸ್ ಚಾಲಕನಿಗೆ ಹಲ್ಲೆ : ಬಸ್ ಸಂಚಾರ ದಿಡೀರ್ ರದ್ದು ಕಿನ್ನಿಗೋಳಿ ಮಾಲಕರ ಸಂಘದ ಅಧ್ಯಕ್ಷರಿಂದಲೇ ಹಲ್ಲೆ

ಬುಧವಾರ ಬೆಳಿಗ್ಗೆ ಕಿನ್ನಿಗೋಳಿ ಬಸ್ ನಿಲ್ದಾಣದ ಸಮೀಪ ಬಸ್ ಚಾಲಕನಿಗೆ ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷರು ಹಲ್ಲೆ ನಡೆಸಿದ್ದರಿಂದ ಇತರ ಬಸ್ ಚಾಲಕರು ಹಠಾತ್ತಾಗಿ…

ಮಹಿಳೆಯರು ಸಶಕ್ತರಾಗಬೇಕು : ಯುಟಿ.ಖಾದರ್

ಸುದ್ದಿ9 ಕಿನ್ನಿಗೋಳಿ ;ಮಹಿಳೆ ಸಶಕ್ತರಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ. ಮಾತೃಪ್ರೇಮದಿಂದಾಗಿ ಸಂಸಾರ ಹಾಗೂ ಸಮಾಜವನ್ನು ಏಕಸ್ವಾಮ್ಯತೆಯಿಂದ ಕಾಣುತ್ತಾಳೆ. ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಕನ್ಸೆಟ್ಟಾ…

ಜನಮನದಲ್ಲಿ ಸದಾಚಿಂತನೆ ಮೂಡಿಸುವ ಧರ್ಮಕಾರ್ಯ ನಿರಂತರ ನಡೆಯಬೇಕು.

ಸುದ್ಧಿ 9ಬಜಪೆಜನಮನದಲ್ಲಿ ಸಾಮಾಜಿಕ ಸದಾಚಿಂತನೆ ಮೂಡಿಸುವ ಧರ್ಮಕಾರ್ಯಗಳು ನಿರಂತರ ನಡೆದಾಗ ಮಾತ್ರ ಶ್ರೇಯಸ್ಸು ಪ್ರಾಪ್ತಿಯಾಗಲು ಸಾಧ್ಯ ಸಾಮೂಹಿಕ ಪಾಲ್ಗೊಳ್ಳುವಿಕೆ ಸಾಮರದ್ಯಕ್ಕೆ ಪ್ರೇರಕ ಶಕ್ತಿ.* ಎಂದು ಹಿಂದೂ ಐಕ್ಯ…

ಕಾರು-ಟ್ಯಾಂಕರ್ ಅಪಘಾತ: ಬಜ್ಪೆಯ ವ್ಯಕ್ತಿ ಬಲಿ

ಮಂಗಳೂರು: ಕಾಪುವಿನ ಕೊಪ್ಪಲಂಗಡಿ ಬಳಿ ರಾ.ಹೆ.66ರಲ್ಲಿ ಕಾರು ಮತ್ತು ಟ್ಯಾಂಕರ್ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಓರ್ವ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸುಮಾರು 5:30ರ ವೇಳೆಗೆ…

50ನೇ ವರ್ಷದ ಯಕ್ಷಗಾನ ಬಯಲಾಟದ ಸಂದರ್ಭ ಮೇಳದ ದೇವರಿಗೆ ಚಿನ್ನದ ಹಾರವನ್ನು ಸಮಪರ್ಿಸಲಾಯಿತು.

ಸುದ್ದಿ 9ಬಜಪೆ: ಶ್ರೀ ದುಗರ್ಾ ಸೇವಾ ಟ್ರಸ್ಟ್ ಒಡ್ಡಿದಕಲ ಬಜಪೆ ಇದರ ಆಶ್ರಯದಲ್ಲಿ ಕಟೀಲು ಶ್ರೀ ದುಗರ್ಾಪರಮೇಶ್ವರೀ ಪ್ರಸಾದಿತ ದಶಾವತಾರ ಮಂಡಳಿ ಇವರಿಂದ 50ನೇ ವರ್ಷದ ಯಕ್ಷಗಾನ…

ರೋಟರಿ ಭವನಕ್ಕೆ ಶಿಲಾನ್ಯಾಸ

ಸುದ್ದಿ9 ಬಜಪೆ ಪ್ರಚಾರಕ್ಕಾಗಿ ಸೇವಾ ಚಟುವಟಿಕೆ ಮಾಡದೆ, ಅಶಕ್ತರ, ಅಮಾಜದ ಸೇವೆಗಾಗಿ ತಮ್ಮ ಗಳಿಕೆಯಲ್ಲಿ ಕೊಂಚ ತ್ಯಾಗ ಮಾಡುವುದು ಅತ್ಯಂತ ಸೂಕ್ತವಾಗಿದೆ.ರೋಟರಿ ಧ್ಯೇಯಗಳು ಸಾಮಾಜಿಕ ಪರಿವರ್ತನೆಗೆ ಸೂಕ್ತವಾಗಿವೆ.*…

ಸುದ್ಧಿ9 ಬಜಪೆ ಜನಮನದಲ್ಲಿ ಸಾಮಾಜಿಕ ಸದಾಚಿಂತನೆ ಮೂಡಿಸುವ ಧರ್ಮಕಾರ್ಯಗಳು ನಿರಂತರ ನಡೆದಾಗ ಮಾತ್ರ ಶ್ರೇಯಸ್ಸು ಪ್ರಾಪ್ತಿಯಾಗಲು ಸಾಧ್ಯ ಸಾಮೂಹಿಕ ಪಾಲ್ಗೊಳ್ಳುವಿಕೆ ಸಾಮರದ್ಯಕ್ಕೆ ಪ್ರೇರಕ ಶಕ್ತಿ.* ಎಂದು ಹಿಂದೂ…

ಬಪ್ಪನಾಡು ಬಡಗಹಿತ್ಲು: ನಾಗಮಂಡಲೋತ್ಸವ

ಸುದ್ದಿ9ಮುಲ್ಕಿ; ಶಾಂಭವಿ ನದಿ ತಟದಲ್ಲಿರುವ ಬಪ್ಪನಾಡು ಬಡಗುಹಿತ್ಲು ನಾಗ ಸಾನಿಧ್ಯದಲ್ಲಿ ಗುರುವಾರ ರಾತ್ರಿ ಚತುಃಪವಿತ್ರ ನಾಗಮಂಡಲ ನೇರವೇರಿತು. ಸುವರ್ಣ ಕಕರ್ೇರ, ಸಾಲಿಯಾನ್, ಕೋಟ್ಯಾನ್ ಮತ್ತು ಆಚಾರ್ಯ ಕುಟುಂಬಿಕರ…

ಪಡುಮಾನರ್ಾಡು-ಮೂಡುಬಿದರೆ ರೋಟರಿ ಕ್ಲಬ್ ಉದ್ಘಾಟನೆ: ಸ್ನೇಹದ ಜತೆ ಸೇವೆ ರೋಟರಿ ಹೆಚ್ಚುಗಾರಿಕೆ

ಮೂಡುಬಿದರೆ: ಸ್ನೇಹಜೀವಿಯಾಗಿ ಸಮಾಜಸೇವೆ ಮಾಡುವುದು ರೋಟರಿ ಕ್ಲಬ್ನ ವಿಶೇಷತೆ. ಸೇವೆ, ಒಡನಾಟ, ಸಮಾನತೆ ಕ್ಲಬ್ನ ಜೀವಾಳ. ನಾಯಕತ್ವಕ್ಕೆ ಹೇರಳವಾದ ಅವಕಾಶ ರೋಟರಿ ಕ್ಲಬ್ನಲ್ಲಿರುತ್ತದೆ ಎಂದು ರೋಟರಿ ಜಿಲ್ಲೆ…

ಮುಚ್ಚೂರು; ಹಗಲು ರಥೋತ್ಸವ, ಇಂದು ಆರಾಟ

ಮುಚ್ಚೂರು; ಹಗಲು ರಥೋತ್ಸವ, ಇಂದು ಆರಾಟ ಸುದ್ದಿ9ಬಜ್ಪೆ ಶ್ರೀಕ್ಷೇತ್ರ ಮುಚ್ಚೂರು ಶ್ರೀ ದುಗರ್ಾ ಪರಮೇಶ್ವರೀ ದೇವಸ್ಥಾನ ಇಲ್ಲಿ ವಷರ್ಾವ ಜಾತ್ರೆಯ ಪ್ರಯುಕ್ತ ಶನಿವಾರ ಮದ್ಯಾಹ್ನ ಹಗಲು ರಥೋತ್ಸವ…

ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನ

ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನಮೂವೆರ್ಳ್ಳಾಕುಲು ದೈವದರ್ಶನದಲ್ಲಿ ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನ ಸುದ್ದಿ9 ಬಜಪೆ ಶ್ರೀ ಕ್ಷೇತ್ರ ಪೆರಾರ ಭಕ್ತಿ ಶ್ರದ್ಧೆಯ ತಾಣವಾಗಿರುವ ಪೆರಾರ ದೇವ-ದೈವಸ್ಥಾನದಲ್ಲಿ ಶುಕ್ರವಾರ…

ಇಂದಿನಿಂದ “ನಮ್ಮ ಎಂಎಲ್ಎನೊಟ್ಟುಗು ಒಂಜಿ ದಿನ”

ಇಂದಿನಿಂದ “ನಮ್ಮ ಎಂಎಲ್ಎನೊಟ್ಟುಗು ಒಂಜಿ ದಿನ” ಸುದ್ದಿ9ಬಜ್ಪೆ ಮಿಜಾರು ಬಡಗ ಎಡಪದವು ಶಾಸ್ತಾವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಮತ್ತು ನಮ್ಮ ಟಿವಿ ಸಹಯೋಗದಲ್ಲಿ ಜನಪ್ರತಿನಿಧಿಗಳೊಂದಿಗೆ ನೇರ ಸಂವಾದ…

ಅಪರಿಚಿತ ಮೃತ್ಯು

ಅಪರಿಚಿತ ಮೃತ್ಯು ಬಜಪೆ: ಬಜಪೆ ಪೋಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಕಂಬಳ ಬಳಿ ಫೆ.9ರಂದು ಬೈಕ್ ಸ್ಕಿಡ್ ಆಗಿ ಬಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಅಪರಿಚಿತ ಯುವಕ ಫೆ.11ರಂದು ನಗರದ…

ಕಟೀಲು: ನಂದಿನೀ ಅವತರಣ ದಿನ

ಕಟೀಲು: *ನಂದಿನೀ ಅವತರಣ ದಿನ* ಬಜಪೆ: ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಳದಲ್ಲಿ ಶುಕ್ರವಾರ *ನಂದಿನೀ ಅವತರಣಾ ದಿನ*ದ ಅಂಗವಾಗಿ ನಾನಾ ಕಾರ್ಯಕ್ರಮಗಳು ಜರಗಿದವು. ಶ್ರೀ ದೇವರಿಗೆ ಕ್ಷ್ಷೀರಾಭಿಷೇಕ,…