ಮುಚ್ಚೂರು; ಹಗಲು ರಥೋತ್ಸವ, ಇಂದು ಆರಾಟ
ಸುದ್ದಿ9ಬಜ್ಪೆ ಶ್ರೀಕ್ಷೇತ್ರ ಮುಚ್ಚೂರು ಶ್ರೀ ದುಗರ್ಾ ಪರಮೇಶ್ವರೀ ದೇವಸ್ಥಾನ ಇಲ್ಲಿ ವಷರ್ಾವ ಜಾತ್ರೆಯ ಪ್ರಯುಕ್ತ ಶನಿವಾರ ಮದ್ಯಾಹ್ನ ಹಗಲು ರಥೋತ್ಸವ ವಿಜೃಂಭನೆಯಿಂದ ಜರುಗಿತು.16 muchur

16 muc
ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಹರಿಭಟ್ ಮುಚ್ಚೂರು, ಹಾಗೂ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಮುಚ್ಚೂರು ಬಾಳಿಕೆ ವಿಠಲದಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ಧರು ಬಳಿಕ ಆನ್ನಸಂತರ್ಪಣೆ ಜರುಗಿತು.

ಇಂದು ಅವಭ್ರತೋತ್ಸವ.(ಆರಾಟ)
ಶ್ರೀಕ್ಷೇತ್ರದಲ್ಲಿ ಇಂದು ಮಹಾರಥೋತ್ಸವ, ಅವಭ್ರತೋತ್ಸವ(ಆರಾಟ) ಅನ್ನಿಕೇಳಿ ಚಂದ್ರಮಂಡಲ ಸೇವೆ, ಕುಂಭ ಕಂಠಿಣಿ ದೈವದ ನೇಮ,ಧ್ವಜಾವರೋಹಣ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಯೋಜಕತ್ವದಲ್ಲಿ ಉಡುಪಿಯ ಭಾರ್ಗವಿ ತಂಡದವರಿಂದ *ಭಾವ-ಯೋಗ-ನೈತ್ಯ-2014* ಕಾರ್ಯಕ್ರಮ ಜರುಗಲಿದೆ.

ಮುಚ್ಚೂರು ರಥೋತ್ಸವ

By suddi9

Leave a Reply

Your email address will not be published. Required fields are marked *