ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಕಲಶೋತ್ಸವವು ಶ್ರೀನಾಗ ಬ್ರಹ್ಮ -ಇಷ್ಟದೇವತಾ-ಬಲವಂಡಿ-ವ್ಯಾಘ್ರ ಚಾಮುಂಡಿ ಮತ್ತು
ಪರಿವಾರ ದೈವಗಳ ದೈವಸ್ಥಾನದ ಶಿಖರ ಪ್ರತಿಷ್ಟೆ ಕುಂಭಲಗ್ನದಲ್ಲಿ ಶ್ರೀ ನಾಗಬ್ರಹ್ಮ ಶಾಸ್ತ ಇಷ್ಟದೇವತಾ-ಬಲವಂಡಿ-ದೇವರು, ಉಳ್ಳಾಯ ವ್ಯಾಘ್ರ ಚಾಮುಂಡಿ,ಧೂಮಾವತಿ ಮತ್ತು ಪರಿವಾರ ದೈವಗಳ ಪ್ರತಿಷ್ಠಪನೆಯನ್ನು
ಬ್ರಹ್ಮಕಲಶೋತ್ಸವದಂದು ಭಾನುವಾರ ಬೆಳಿಗ್ಗೆ 8.29ಕ್ಕೆ ಪವಿತ್ರಪಾಣಿ ನರಸಿಂಹ ಪೆಜತ್ತಾಯ ಅವರ ನೇತ್ರತ್ವದಲ್ಲಿ ನೆರವೇರಿಸಿದರು. ನೆಲ್ಲಿತೀರ್ಥ ವಸಂತಭಟ್,ಅವಧಾನಿ ವಿದ್ವಾನ್ ಗುಂಡಿಬೈಲು ಸಬ್ರಹ್ಮಣ್ಯಭಟ್ಅವರುಗಳು ನೆರವೇರಿಸಿದರು.ಕ್ಷೇತ್ರದ ಜೀಣೋದ್ದಾರ ಸಮಿತಿ ಅಧ್ಯಕ್ಷ ಸುಧೀರ್ಪ್ರಸಾದ್ ಶೆಟ್ಟಿ ಎ ,ಆಡಳಿತಾಧಿಕಾರಿ ನಾಗರಾಜ್ ಎಂ, ಬ್ರಹಕಲಶೋತ್ಸವ ಸಮಿತಿ ಅಧ್ಯಕ್ಷ ಶೆಡ್ಡೆ ಮಂಜುನಾಥ ಭಂಡಾರಿ ಮತ್ತು ನಾನ ಸಮಿತಿಯ ಪ್ರಮುಖರು ಉಪಸ್ಥಿತಿದ್ದರು






