ಶ್ರೀಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ , ಇಷ್ಟದೇವತಾ-ಬಲವಾಂಡಿ-ವ್ಯಾಘ್ರ ಚಾಮುಂಡಿ ದೇವರುಗಳಿಗೆ ಬ್ರಹ್ಮಕಲಶೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಪಿಲಿಚಾಮುಂಡಿ ದೈವಕ್ಕೆ ಒಂದು ಲಕ್ಷ ತೊಂಬತ್ತು ಸಾವಿರ ರೂ, ಮೌಲ್ಯದ ಬೆಳ್ಳಿಯ ಪ್ರಭಾವಳಿಯನ್ನು ದಿ. ಮುಂಡ್ಕೂರು ಮಾಧವ ರಾಯ ಪ್ರಭು, ಮೂಡುಪೆರಾರ ಇವರ ಮಕ್ಕಳಾದ ನರಹರಿ ಪ್ರಭು, ಮಂಜುನಾಥ ಪ್ರಭು ಮತ್ತು ತುಕರಾಂ ಪ್ರಭು, ಮೂಡುಪೆರಾರ ಇವರು ಮಹೇಶ್ ಕ್ಯಾಶ್ಯೂ ಫ್ಯಾಕ್ಟರಿಯ ನೌಕರ ವೃಂದದವರೊಂದಿಗೆ ತೀವರ್ೆಗುರಿ, ಮೂಡುಪೆರಾರದಿಂದ ಪೆರಾರ ದೈವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾಗಿ ದೇವರಿಗೆ ಸಮಪರ್ಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷರಾದ ಸುಧೀರ್ ಪ್ರಸಾದ್ ಶೆಟ್ಟಿ ಎ., ಕಾರ್ಯದಶರ್ಿ ಮತ್ತು ಕೋಶಾಧಿಕಾರಿಗಳಾದ ನಾಗರಾಜ್ ಎಂ., ಶ್ರೀ ವಿಜಯನಾಥ ವಿಠಲ ಶೆಟ್ಟಿ, ಶ್ರೀ ಕರುಣಾಕರ ಆಳ್ವಾ ಮತ್ತಿತರರು ಉಪಸ್ಥಿತರಿದ್ದರು.
