Category: mumbai karnataka

ಚೆಂಬೂರು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ನಾಗಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಸಂಪ್ರದಾಯಿಕವಾಗಿ ಆಚರಿಸಲ್ಪಟ್ಟ ಶ್ರೀ ಸ್ಕಂದ ಷಷ್ಠಿ ಮಹೋತ್ಸವ

ಮುoಬಯಿ : ಉಪನಗರ ಚೆಂಬೂರು ಛೆಡ್ಡಾ ನಗರದಲ್ಲಿನ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀನಾಗಸುಬ್ರಹ್ಮಣ್ಯ ಸನ್ನಿಧಿಯಲ್ಲಿ ಗುರುವಾರ ೨೦೨೧ನೇ ವಾರ್ಷಿಕ ಶ್ರೀ ಸ್ಕಂದ ಷಷ್ಠಿ (ಚಂಪಾ ಷಷ್ಠಿ) ಮಹೋತ್ಸವವನ್ನು…

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆಯಲ್ಲಿ  ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸನ್ಮಾನ ಜಿಲ್ಲೆಗಳ ಅಭಿವೃದ್ದಿಗಾಗಿ ನಾವೆಲ್ಲರೂ ಕೈಜೋಡಿಸೋಣ – ತೋನ್ಸೆ ಜಯಕೃಷ್ಣ ಶೆಟ್ಟಿ

ಮುಂಬಯಿ: ಮಹಾನಗರದಲ್ಲಿ ವಿವಿಧ ಜಾತೀಯ ಸಂಘಟನೆಗಳ ಪ್ರಮುಖರು ಕ್ರೀಯಾಶೀಲರಾಗಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 21 ನೇ ವಾರ್ಷಿಕ ಮಹಾಸಭೆಯು ನ. 5…

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ರಾಜಾಂಗಣ ಲೋಕಾರ್ಪಣೆ ಚೈತನ್ಯ ಗುರುತಿಸಿಕೊಂಡಲ್ಲಿ ಬಾಳು ಬೆಳಗುವುದು: ಡಾ| ವೀರೇಂದ್ರ ಹೆಗ್ಗಡೆ

ಮುಂಬಯಿ : ಅಂತಃ ಶಕ್ತಿ ಬೆಳೆಸುವುದರೊಂದಿಗೆ ಆಧ್ಯಾತ್ಮಿಕ ಬೆಳವಣಿಗೆಯಾಗಬೇಕು. ಸಾಧನೆ ನಮ್ಮ ಜೀವನದ ಆಯಸ್ಸಿನ ಗುಟ್ಟು. ಸಮಾಜದಲ್ಲಿ ಧರ್ಮ, ಶಿಸ್ತು, ಶಾಂತಿ ನೆಲೆಯಬಾಗಬೇಕು. ಸ್ವಾವಲಂಬನೆಯ ಬದುಕು ರೂಪಿಸುವ…

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ : ಡಾ| ರಾಮಮೂರ್ತಿ ಅವರಿಗೆ ಗೌರವಾರ್ಪಣೆ ಡಾ| ರಾಮಮೂರ್ತಿ ಉತ್ಕಟ ಸಾಹಿತ್ಯದ ಉಪಾಸಕರು : ಡಾ| ಜಿ.ಎನ್ ಉಪಾಧ್ಯ

ಮುಂಬಯಿ: ಬೆಂಗಳೂರು ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯಿಂದ ಪುರಂದರದಾಸರು ಮತ್ತು ಜ್ಞಾನದೇವ ಒಂದು ತೌಲನಿಕ ಅಧ್ಯಯನಕ್ಕಾಗಿ ಕನ್ನಡದಲ್ಲಿ ಪಿಹೆಚ್.ಡಿ ಪದವಿ ಪಡೆದ ಡಾ| ಎಸ್.ಕೆ.ರಾಮಮೂರ್ತಿ ಅವರನ್ನು ಕಳೆದ…

 ಕಾಸರಗೋಡು ಮುನ್ಸಿಪಲ್ ಸಭಾಂಗಣದಲ್ಲಿ ರಂಗೋತ್ಸವ ಗಾಯಕ ರಮೇಶ್ ಚಂದ್ರ ಅವರಿಗೆ ದಿ| ಡಾ| ಸಿದ್ದಲಿಂಗಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ

ಮುಂಬಯಿ : ಪಾರೆಕಟ್ಟೆಯ ರಂಗ ಕುಟೀರ ಕಾಸರಗೋಡು ನೇತೃತ್ವದಲ್ಲಿ ರಂಗೋತ್ಸವ ಕಾರ್ಯಕ್ರಮ ಇದೇ ಡಿ.೧೨ರ ಭಾನುವಾರ ಅಪರಾಹ್ನ ೨.೦೦ ಗಂಟೆಯಿಂದ ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.…

ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ನೇತೃತ್ವದಲ್ಲಿ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವ ಸಂಸ್ಕೃತಿ ಸಂವರ್ಧನೆಗೆ ಹೊಸ ತಲೆಮಾರು ಸಿದ್ಧವಾಗಲಿ : ಎಡನೀರು ಸಚ್ಚಿದಾನಂದ ಭಾರತೀಶ್ರೀ

ಮುಂಬಯಿ: ಕಾಸರಗೋಡು ಇಲ್ಲಿನ ಕನ್ನಡ ಭಾಷೆ, ಸಂಸ್ಕೃತಿ ಸಂವರ್ಧನೆಗೆ ಹೊಸ ತಲೆಮಾರನ್ನು ಸಿದ್ಧ್ದಪಡಿಸುವ ಕ್ರಿಯಾತ್ಮಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವೂ ಸಮಗ್ರ ಯೋಜನೆಗಳೊಂದಿಗೆ…

ಮಾಂಡ್ ಸೊಭಾಣ್ : ಚಾಫ್ರಾ ಸ್ಮರಣಾರ್ಥ ಮೂರು ನಾಟಕಗಳ ಪ್ರದರ್ಶನ

ಮುಂಬಯಿ : ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ತಿಂಗಳ ವೇದಿಕೆ ಸರಣಿಯ ೨೦ನೇ ವರ್ಷಾಚರಣೆ ಮತ್ತು ೨೪೦ನೇ ಕಾರ್ಯಕ್ರಮ ಕಳೆದ ಭಾನುವಾರ (ಡಿ.೦೫)…

ಶ್ರೀ ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯಲ್ಲಿ ವಾರ್ಷಿಕ ಶ್ರೀ ಸ್ಕಂದ ಷಷ್ಠಿ ಮಹೋತ್ಸವ

ಮುಂಬಯಿ : ಬೃಹನ್ಮುಂಬಯಿ ಚೆಂಬೂರು ಛೆಡ್ಡಾ ನಗರದ ಶ್ರೀನಾಗಸುಬ್ರಹ್ಮಣ್ಯ ಸನ್ನಿಧಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ೨೦೨೧ನೇ ವಾರ್ಷಿಕ ಶ್ರೀ ಸ್ಕಂದ ಷಷ್ಠಿ (ಚಂಪಾ ಷಷ್ಠಿ) ಮಹೋತ್ಸವವು ಇದೇ…

ಶ್ರೀ ಬ್ರಹ್ಮಬೈದರ್ಕಳ ಪಂಚಧೂಮಾವತೀ ಗರೋಡಿ ತೋನ್ಸೆ ಇದರ ಕೊಡಿ ತಿಂಗಳ ಕೋಲೋತ್ಸವ

ಮುಂಬಯಿ : ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆಯ ಕಲ್ಯಾಣ್ಫುರ ಮೂಡುತೋನ್ಸೆ ಇಲ್ಲಿನ ಶ್ರೀ ಬ್ರಹ್ಮಬೈದರ್ಕಳ ಪಂಚಧೂಮಾವತೀ ಗರೋಡಿ ತೋನ್ಸೆ ಇದರ ಕೊಡಿ ತಿಂಗಳ ಕೋಲೋತ್ಸವ ಇದೇ ಡಿ.೦೯…

ಸಿಸಿಲಿಯಾ ಲಿಗೋರಿ ಮೋರಾಸ್ ನಿಧನ

ಮುಂಬಯಿ: ಮಂಗಳೂರು ಬಜ್ಜೋಡಿ (ಬೊಂದೂರು) ಲಿಟಲ್ ಹಾರ್ಟ್ ನಿವಾಸಿ ಸಿಸಿಲಿಯಾ ಲಿಗೋರಿ ಮೋರಾಸ್ (೮೬.) ನ.05ರಂದು ಭಾನುವಾರ ಮುಂಜಾನೆ ಹೃದಯಾಘಾತದಿಂದ ಸುಪುತ್ರನ ನಿವಾಸದಲ್ಲಿ ನಿಧನರಾದರು. ಬಂಟ್ವಾಳ ಆಗ್ರಾರ್…

ಬೋರಿವಿಲಿಯಲ್ಲಿ ಪೂಜಾ ಪ್ರಕಾಶನ ಮುಂಬಯಿ ಪ್ರಕಾಶಿತ ನಾಲ್ಕು ಕೃತಿಗಳ ಲೋಕಾರ್ಪಣೆ ಸಾಹಿತ್ಯವು ಮನುಕುಲದ ಪರಿವರ್ತನಾ ಶಕ್ತಿಯಾಗಲಿ: ಎರ್ಮಾಳ್ ಹರೀಶ್ ಶೆಟ್ಟಿ

ಮುಂಬಯಿ: ಕಥೆ, ಕವನಗಳು ಮಾನವ ಬದುಕನ್ನು ಬದಲಾಯಿಸುವ ತಾಕತ್ತು ಹೊಂದಬೇಕು. ಮನುಕುಲದ ಪರಿವರ್ತನೆಗೆ ಇಂತಹ ಬರವಣಿಗೆಗಳು ಶಕ್ತಿಯಾಗಬೇಕು. ಆವಾಗ ಕವಿ, ಲೇಖಕರ ಹೆಸರುಗಳು ಶಾಸ್ವತವಾಗಿ ಉಳಿಯುತ್ತದೆ. ಆದಿಕವಿ…

ದುರ್ಗಪ್ಪ ಯು.ಕೋಟಿಯವರ್ ಅವರಿಗೆ ಡಾಕ್ಟರೇಟ್ ಪದವಿ

ಮುಂಬಯಿ : ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ದುರ್ಗಪ್ಪ ಯ.ಕೋಟಿಯವರ್ ಅವರು ಬರೆದು ಸಲ್ಲಿಸಿದ ಪಿಎಚ್.ಡಿ ಮಹಾಪ್ರಬಂಧ ‘ಮುಂಬಯಿ ಕನ್ನಡ ಗದ್ಯ ಸಾಹಿತ್ಯ’ ಎಂಬ ವಿಷಯಕ್ಕೆ ಮುಂಬಯಿ…

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ವಿಶೇಷ ಉಪನ್ಯಾಸ ಅನುವಾದಕ್ಕೆ ಭಾಷೆಗಳ ಸಾಹಿತ್ಯ ಸಂಸ್ಕೃತಿ ತಿಳಿವು ಅವಶ್ಯ: ಪ್ರೊ| ಜಿ.ಸಿ ಕುಲಕರ್ಣಿ

ಮುಂಬಯಿ: ನಮ್ಮ ದೇಶದ ಪ್ರಾದೇಶಿಕ ಭಾಷೆಗಳ ಸಾಹಿತ್ಯ ಬಹುದೊಡ್ಡದ್ದು. ಪ್ರತಿಯೊಂದು ಭಾಷೆಯಲ್ಲಿ ಉತ್ತಮ ಸಾಹಿತ್ಯವಿದೆ. ಸಾಹಿತ್ಯವೆಂದರೆ ಮನುಷ್ಯನ ವಿಚಾರಗಳು. ಮನುಷ್ಯನ ಸಂತೋಷ, ದುಃಖ, ಬದುಕಿನ ಸಮಸ್ಯೆಗಳ ಆಗರವೇ…

ಸಂಗೀತ ಅಭಿನಯ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಡಾ| ರೆ| ಫಾ| ಚಾರ್ಲ್ಸ್ ವಾಸ್ ನಿಧನ

ಮುಂಬಯಿ: ಸೊಸೈಟಿ ಆಫ್ ದಿ ಡಿವೈನ್ ವರ್ಡ್ (ಎಸ್‌ವಿಡಿ) ಧಾರ್ಮಿಕ ಸಭಾ ಧರ್ಮಗುರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಸಂಗೀತ ಅಭಿನಯ್ ಅಕಾಡೆಮಿ (ಎಸ್‌ಎಎ) ಇದರ ಸಂಸ್ಥಾಪಕ ನಿರ್ದೇಶಕ,…