Category: Movies

Movies ಸಿನಿಮಾ

ಕುಡ್ಲಕೆಫೆ ತುಳು ಸಿನಿಮಾ ತೆರೆಗೆ

ಮಂಗಳೂರು: ಯೋಧ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಸೂರ್ಯ ಮೆನನ್ ನಿರ್ದೇಶನದಲ್ಲಿ ರಂಜನ್ ಶೆಟ್ಟಿ ಸೂರ್ಯಮೆನನ್ ನಿರ್ಮಾಣದಲ್ಲಿ ತಯಾರಾದ ಕುಡ್ಲಕೆಫೆ ತುಳುಚಲನಚಿತ್ರವು ಫೆಬ್ರವರಿ 12ರಂದು ಕರಾವಳಿ ಜಿಲ್ಲೆಯಾದ್ಯಂತ ಏಕಕಾಲದಲ್ಲಿ…

‘ಜೈ ತುಳುನಾಡು’ ಪ್ರೀಮಿಯರ್ ಶೋ ಉದ್ಘಾಟಿಸಿ ರೈ ಅಭಿಮತ

ತುಳುವರು ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಮಂಗಳೂರು: ತುಳುವರು ಭಾಷಾಭಿಮಾನ ಬೆಳೆಸಿ ಕೊಳ್ಳಬೇಕು. ತುಳುಭಾಷೆಯಲ್ಲಿ ಇನ್ನೂ ಹೆಚ್ಚೆಚ್ಚು ಸಿನಿಮಾಗಳು ಬಿಡುಗಡೆಗೊಳ್ಳಬೇಕು. ಸೀಮಿತ ಮಾರುಕಟ್ಟೆಯಿದ್ದರೂ ತುಳುಭಾಷೆಯ ಸಿನಿಮಾಗಳು ಇಂದು ಸುದ್ದಿ ಮಾಡುತ್ತಿರುವುದು…

ಪವಿತ್ರ ತುಳು ಸಿನಿಮಾ ಜನವರಿಯಲ್ಲಿ ತೆರೆಗೆ

ಮಂಗಳೂರು: ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ (ಬೀಡಿದ ಪೆÇಣ್ಣು) ತುಳು ಚಲನಚಿತ್ರವು ಜನವರಿ ತಿಂಗಳಲ್ಲಿ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಚೆನ್ನೈನಲ್ಲಿ ನೆಲೆಸಿರುವ ಮೂಲತಃ…

2 ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ನಾನು ಅವನಲ್ಲ… ಅವಳು’

ಮಂಗಳೂರು: ಮಂಗಳೂರಿನ ಪ್ರಭಾತ್ ಥಿಯೇಟರ್ ನಲ್ಲಿ ಡಿ.11 ರಂದು ಚಿತ್ರ ತೆರೆಕಾಣಲಿದೆ. ಮಂಗಳಮುಖಿಯರ ಜೀವನಗಾಥೆಯನ್ನು ಆಧರಿಸಿದ ಬಿ.ಎಸ್.ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ… ಅವಳು’ ಚಿತ್ರಕ್ಕೆ ಈಗಾಗಲೇ ಎರಡು…

ಇತಿಹಾಸ ಬರೆದ ಚಾಲಿಪೋಲಿಲು 400ನೇ ದಿನದ ಪ್ರದರ್ಶನ

ಮಂಗಳೂರು: ತುಳು ಚಿತ್ರರಂಗ ಚರಿತ್ರೆಯಲ್ಲಿಯೇ ಚಾಲಿಪೋಲಿಲು ಇತಿಹಾಸ ಬರೆದಿದೆ. ಡಿ. 4ರಂದು ಈ ಸಿನೆಮಾ 400ನೇ ದಿನದ ಪ್ರದರ್ಶನ ಕಾಣುವ ಮೂಲಕ ಅತ್ಯದ್ಭುತ ದಾಖಲೆಯೊಂದಿಗೆ ಹೊಸ ಇತಿಹಾಸ…

ನಾಳೆಯಿಂದ `ಏರೆಗ್ಲಾ ಪನೊಡ್ಚಿ’ ಆಟ ಶುರು

ಮಂಗಳೂರು: ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ಚಿತ್ರ `ಏರೆಗ್ಲಾ ಪನೊಡ್ಚಿ’ ನಾಳೆ (ನ.27) ಮಂಗಳೂರು, ಉಡುಪಿ ಹಾಗೂ ಬೆಂಗಳೂರಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.…

ನ.27ಕ್ಕೆ ಕರಾವಳಿ ಜಿಲ್ಲೆಯಾದ್ಯಂತ `ಏರೆಗ್ಲಾ ಪನೊಡ್ಚಿ’ ತೆರೆಗೆ!

ಮಂಗಳೂರು: ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ತುಳು ಚಿತ್ರ `ಏರೆಗ್ಲಾ ಪನೊಡ್ಚಿ’ ನವೆಂಬರ್ 27ರಂದು ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.…

ತಮಾಷಾ ಚಿತ್ರದ ಸಂಗೀತ ಬಿಡುಗಡೆ

ಮುಂಬೈ ನವೆಂಬರ್ ೦1: ಹಿಂದಿ ಚಿತ್ರ ತಮಾಷಾ ಚಿತ್ರದ ಸಂಗೀತ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಇಮ್ತಿಯಾಜ್ ಅಲಿ ಜೊತೆ ರಾಯ್ ಕಪೂರ್ ಸಿರ್ದ್ದಾತ್, ದೀಪಿಕಾ ಪಡುಕೋಣೆ.

‘ದಬಕ್ ದಬಾ ಐಸಾ’

ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತಯಾರಾದ ‘ದಬಕ್ ದಬಾ ಐಸಾ’ ತುಳು ಚಲನ ಚಿತ್ರದಲ್ಲಿ ದೇವದಾಸ್ ಕಾಪಿಕಾಡ್ ನವೀನ್ ಡಿ ಪಡೀಲ್,…

ಅಸಾಮಾನ್ಯ ದಾಖಲೆ ಬರೆದ ಚಾಲಿಪೋಲಿಲು, ಯಶಸ್ವಿ 1 ವರ್ಷ ಪ್ರದರ್ಶನ ಕಂಡ ಮೊದಲ ತುಳು ಸಿನಿಮಾ

ಮಂಗಳೂರು: ಅಕ್ಟೋಬರ್ 30ರ ಶುಕ್ರವಾರ ತುಳು ಸಿನಿಮಾ ರಂಗದಲ್ಲಿ ಒಂದು ಅಸಾಮಾನ್ಯ ದಾಖಲೆಗೆ ಸಾಕ್ಷಿಯಾದ ದಿನ. ಸಮಸ್ತ ತುಳುವರೂ ಸಂಭ್ರಮಿಸಬೇಕಾದ ಹೊತ್ತಿದು. ಜತೆಗೆ ಬೇರೆ ಭಾಷೆಗಳ ಚಿತ್ರೋದ್ಯಮಿಗಳೂ…

ಪನೊಡಾ ಬೊಡ್ಚಾ ಚಿತ್ರೀಕರಣ ಮುಕ್ತಾಯ

ಮಂಗಳೂರು: ಬಂಟ್ವಾಳ ತಾಲೂಕಿನ ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ನ್ಯಾಯವಾದಿ ವಿನಯನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರಿಂದ ಮುತ್ತಪ್ಪ ರೈ ಪುತ್ತೂರು ಅವರ…

ಹೊಸ ವಿನ್ಯಾಸ ಪ್ಯಾಂಪೆರ್ ಬಿಡುಗಡೆಗೊಳಿಸಿದ ಲಾರಾ ದತ್ತ

ಮುಂಬೈ: ಬಾಲಿವುಡ್ ನಟಿ ಲಾರಾ ದತ್ತಾ ಅವರು ಮಂದಿರಾ ಬೇಡಿ ಜೊತೆ ಮಕ್ಕಳಿಗಾಗಿ ಹೊಸತಾಗಿ ವಿನ್ಯಾಸಗೊಳಿಸಿದ ಪ್ಯಾಂಪರ್ ಅನ್ನು ನಿನ್ನೆ ಮುಂಬೈಯಲ್ಲಿ ಬಿಡುಗಡೆಗೊಳಿಸಿದ್ದಾರೆ.

ಬಾಲಿವುಡ್ ತಾರಾಮಣಿಗಳಿಂದ ಸ್ತನದ ಕ್ಯಾನ್ಸರ್‍ನ ಜಾಗೃತಿ

ಮುಂಬೈ: ಬಾಲಿವುಡ್ ದಿಗ್ಗಜೆಯರಾದ ನಟಿ ಸೊನಾಲಿ ಕುಲಕರ್ಣಿ ಹಾಗೂ ನೀತು ಚಂದ್ರ ಅವರು ಸ್ತನದ ಕ್ಯಾನ್ಸರ್‍ನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಬಗ್ಗೆ ಅರಿವು ಮೂಡಿಸಿದರು. ಈ…

ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ‘ಪನೊಡಾ ಬೊಡ್ಚಾ’ ಚಿತ್ರೀಕರಣ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ‘ಪನೊಡಾ ಬೊಡ್ಚಾ’ ತುಳು ಸಿನೆಮಾದ ಮದುವೆ ದೃಶ್ಯವನ್ನು ಗುರುವಾರ ಸಂಜೆ ಚಿತ್ರೀಕರಿಸಲಾಯಿತು. ಚಿತ್ರನಟ ಶಿವಧ್ವಜ್,…