ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ‘ಪನೊಡಾ ಬೊಡ್ಚಾ’ ತುಳು ಸಿನೆಮಾದ ಮದುವೆ ದೃಶ್ಯವನ್ನು ಗುರುವಾರ ಸಂಜೆ ಚಿತ್ರೀಕರಿಸಲಾಯಿತು. ಚಿತ್ರನಟ ಶಿವಧ್ವಜ್, ನಟಿ ವಿನಯಾ ಪ್ರಸಾದ್ ಮತ್ತಿತರರು ಇದ್ದಾರೆ.

SUDDI9 MEDIA NETWORK