ಮೈಸೂರು ವಿಭಾಗಮಟ್ಟದ ದಸರಾ ಕ್ರೀಡಾಕೂಟ; ಆಳ್ವಾಸ್ ಪ್ರಾಬಲ್ಯ
ಸುದ್ದಿ9 ಮೂಡುಬಿದರೆ: ಎಂಟು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ ಮೂಡುಬಿದರೆ ಆಳ್ವಾಸ್ ಪುರುಷರ ಹಾಗೂ ಮಹಿಳೆಯರ ತಂಡಗಳು ಬಾಲ್ ಬ್ಯಾಡ್ಮಿಂಟನ್ನಲ್ಲಿ…
SUDDI9 MEDIA NETWORK
ಸುದ್ದಿ9 ಮೂಡುಬಿದರೆ: ಎಂಟು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಿದ ಮೂಡುಬಿದರೆ ಆಳ್ವಾಸ್ ಪುರುಷರ ಹಾಗೂ ಮಹಿಳೆಯರ ತಂಡಗಳು ಬಾಲ್ ಬ್ಯಾಡ್ಮಿಂಟನ್ನಲ್ಲಿ…
ಸುದ್ದಿ 9 ಮೂಡುಬಿದರೆ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಮತ್ತು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ…
ಸುದ್ದಿ9:ಮೂಡುಬಿದರೆ: ಸೀಮಿತ ಪ್ರದೇಶದಲ್ಲಿ ತುಳು ಸಂಸ್ಕೃತಿ ಶ್ರೀಮಂತವೆಂದು ನಾವು ಭಾವಿಸಿದ್ದೇವೆ. ಪ್ರಾಚೀನ ದ್ರಾವಿಡ ಭಾಷೆಯಾದ ತುಳು ಮಾಲಯಾಳಂ ಹಾಗೂ ಕೆಲವು ಉಪಭಾಷೆಗಳ ಮೇಲೆ ಗಾಢವಾದ ಪ್ರಭಾವ ಬೀರಿದೆ.…
ಸುದ್ದಿ9:ಮೂಡುಬಿದರೆ: ಐಸ್ಕ್ರೀಂ ಆಮಿಷವೊಡ್ಡಿ ಶಾಲಾ ಬಾಲಕಿಯ ಮಾನಭಂಗಕ್ಕೆ ಐಸ್ಕ್ರೀಂ ವ್ಯಾಪಾರಿಯನ್ನು ಮೂಡುಬಿದರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಪುಚ್ಚೆಮೊಗರಿನ ಫಾರೂಕ್(26)ಎಂದು ತಿಳಿದುಬಂದಿದೆ. ವಿವಾಹಿತನಾಗಿರುವ ಈತನಿಗೆ ಇಬ್ಬರು…
ಸುದ್ದಿ9:ಮೂಡುಬಿದರೆ : ದ.ಕ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದರೆ ವಲಯ ಇವುಗಳ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್…
ಸುದ್ದಿ9:ಮೂಡುಬಿದರೆ: ರೋಟರಿ ಕ್ಲಬ್ ಪಡುಮಾರ್ನಾಡು ಇವರ ವತಿಯಿಂದ ರಕ್ತ ವರ್ಗೀಕರಣ ಶಿಬಿರವನ್ನು ಡಿ.ಜೆ. ಹಿ.ಪ್ರಾ. ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ಸೋಮವಾರ ಪಡುಮಾರ್ನಾಡು ರೋಟರಿ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಅಸ್ಲಾಂ…
ಸುದ್ದಿ9:ಮೂಡುಬಿದರೆ: ದಲಿತ ಮೀಸಲಾತಿ ನಿಧಿ,ಉದ್ಯೋಗ ಖಾತರಿ ಯೋಜನೆ ಸಮರ್ಪಕ ಜಾರಿ, ಹಕ್ಕು ಪತ್ರ ಡೋರ್ನಂಬರ್ ನೀಡುವುದು, ಬಿಪಿಎಲ್ ವ್ಯವಸ್ಥೆಯಲ್ಲಿನ ಪಾರದರ್ಶಕತೆ, ಶಿರ್ತಾಡಿ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆ…
ಸುದ್ದಿ9:ಮೂಡುಬಿದರೆ : ದ.ಕ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದರೆ ವಲಯ ಇವುಗಳ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್…
ಸುದ್ದಿ9:ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ವತಿಯಿಂದ ಸುವರ್ಣ ಕನರ್ಾಟಕ ಸಂಭ್ರಮದ ವೇಳೆಗೆ ಆರಂಭ ಕಂಡಿದ್ದ ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ನೂರನೇ ಕೃತಿಯ ಲೋಕಾರ್ಪಣೆ, ಹಾಗೂ ಇತರೆ…
ಸುದ್ದಿ9ಮೂಡುಬಿದರೆ : ಮಕ್ಕಳ ಉತ್ತಮ ಬೆಳವಣಿಗೆಗೆ ಪೌಷ್ಠಿಕ ಆಹಾರ ಅಗತ್ಯ. ಬೆಳವಣಿಗೆಗೆ ಪೂರಕವಾದ ಸ್ವಚ್ಛ ಪರಿಸರ, ಆಹಾರವನ್ನು ಮಕ್ಕಳಿಗೆ ನೀಡಿದರೆ ಅವರು ಶಕ್ತಿಶಾಲಿಯಾಗಿ, ಉತ್ತಮ ಮಕ್ಕಳಾಗಿ ಮೂಡಿಬರಲು…
ಸುದ್ದಿ9ಕುಪ್ಪೆಪದವು ಮಹಿಳೆಯರ ಮೇಲೆ ಆಗುವ ದೌರ್ಜನ್ಯಕ್ಕೆ ಅವರ ಮೌನವೇ ಕಾರಣ ಎಂದು ಕುಪ್ಪೆಪದವು ಗ್ರಾಮ ಪಂಚಾಯತ್ ಶೆಟ್ಟಿರವರು ಹೇಳಿದರು. ಅವರು ಅ.30ಶನಿವಾರ ಪಂಚಾಯತ್ ಸಭಾಂಗಣದಲ್ಲಿ ಬ್ರೇಕ್ ಥ್ಯೂ…
ಮೂಡುಬಿದರೆ: ಕೇಂದ್ರ ಸರ್ಕಾರದ `ಜನಾ-ದನ್ ನನ್ನ ಖಾತೆ ಭಾಗ್ಯ ವಿಧಾತೆ’ ಯೋಜನೆಯ ಬಗ್ಗೆ ತೆಂಕಮಿಜಾರು ಗ್ರಾ.ಪಂನಲ್ಲಿ ವತಿಯಿಂದ ಗ್ರಾಮಸ್ಥರಿಗೆ ಸೋಮವಾರ ಮಾಹಿತಿ ಶಿಬಿರ ನೀಡಲಾಯಿತು. ತೆಂಕಮಿಜಾರು ಪಂಚಾಯಿತಿಯಲ್ಲಿ…
ಸುದ್ದಿ9ಮೂಡುಬಿದರೆ: ನೆಲ್ಲಿಕಾರು ಗ್ರಾಮದ ವಸಂತಿ ಪೂಜಾರ್ತಿ ಎಂಬವರ ಪುತ್ರ ಪ್ರಶಾಂತ್, ಕಳೆದ ಜೂ.11 ರಂದು ಉಪ್ಪಿನಂಗಡಿ ಸಂಗಮ ಸ್ಥಳದಲ್ಲಿ ತನ್ನ ತಂದೆಯ ಪಿಂಡ ಪ್ರಧಾನ ಮಾಡುವ ವೇಳೆ…
ಸುದ್ದಿ9ಮೂಡುಬಿದರೆ: ಇಲ್ಲಿನ ಜೈನಮಠದ ಧವಲತ್ರಯ ಟ್ರಸ್ಟ್ ವತಿಯಿಂದ ನಡೆಯುವ ಮಾಸಿಕ ತಾಳಮದ್ದಳೆ ಕೂಟವನ್ನು ಮಠದ ಶ್ರೀ ಚಾರುಕೀತರ್ಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು. ನಂತರ ಆಶೀವರ್ಚನ ನೀಡಿದ…