26ನೇ ದಕ್ಷಿಣವಲಯ ಜೂನಿಯರ್ ಅಥ್ಲೆಟಿಕ್ಸ್ : ಆಳ್ವಾಸ್ಗೆ 25 ಪದಕ
ಮೂಡುಬಿದರೆ: ಆಂಧ್ರಪ್ರದೇಶ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಕ್ಟೋಬರ್ 13ರಿಂದ 14 ರ ವರೆಗೆ ಹೈದರಾಬಾದಿನಲ್ಲಿ ನಡೆದ 26ನೇ ರಾಜ್ಯಮಟ್ಟದ ದಕ್ಷಿಣವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಆಳ್ವಾಸ್…
SUDDI9 MEDIA NETWORK
ಮೂಡುಬಿದರೆ: ಆಂಧ್ರಪ್ರದೇಶ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಕ್ಟೋಬರ್ 13ರಿಂದ 14 ರ ವರೆಗೆ ಹೈದರಾಬಾದಿನಲ್ಲಿ ನಡೆದ 26ನೇ ರಾಜ್ಯಮಟ್ಟದ ದಕ್ಷಿಣವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಆಳ್ವಾಸ್…
ಮೂಡುಬಿದಿರೆ: ಕಳೆದ 15 ತಿಂಗಳಲ್ಲಿ 3 ಬಸದಿಗಳಲ್ಲಿ ಕಳ್ಳತನ ಸಹಿತ ಜ್ಯುವೆಲ್ಲರಿ ಹಾಗೂ ಇತರ ಕಳ್ಳತನಗಳಿಂದ ರೋಸಿ ಹೋಗಿರುವ ಮೂಡುಬಿದಿರೆಯಲ್ಲಿ ಬಹುಬೇಡಿಕೆಯ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸುವ…
ಮೂಡುಬಿದರೆ : ತನ್ನ ಸ್ನೇಹಿತೆಯ ಹುಟ್ಟು ಹಬ್ಬವೆಂದು ಹೇಳಿ ಮನೆಯಿಂದ ಹೊರಟು ಹೋಗಿರುವ ಯುವತಿಯೊಬ್ಬಳು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದರ ಬಗ್ಗೆ ಯುವತಿಯ ಹೆತ್ತವರು ಮೂಡುಬಿದರೆ ಠಾಣೆಗೆ…
ಮೂಡುಬಿದರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು. ಮಂಗಳೂರು ಕೆ.ಎಂ.ಸಿ ವೈಧ್ಯಾಧಿಕಾರಿ ಡಾ. ಸುಜಿತ್ ಚಕ್ರವತರ್ಿ, ಕೆ. ಎಮ್.ಸಿ…
ಮೂಡುಬಿದರೆ: ಹೊಸಬೆಟ್ಟು ಸೇವಾ ಸಹಕಾರಿ ಸಂಘದ 2013-14ನೇ ಸಾಲಿನ ವಾಷರ್ಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ)…
ಸುದ್ದಿ9ಮೂಡುಬಿದರೆ: ಗ್ರಾಮೀಣ ಬಾಲ ಪ್ರತಿಭೆಗಳಿಗಾಗಿ ಮಂಗಳೂರಿನ ಜ್ಞಾನಭಾರತಿ ಅಕಾಡೆಮಿ ಮಕ್ಕಳ ಕೂಟ ಸಂಸ್ಥೆ ಆಯೋಜಿಸಿರುವ ರಂಗ ಶಿಬಿರದಲ್ಲಿ `ತಾಳಮದ್ದಳೆ’ ಹಾಸ್ಯಮಯ ನಾಟಕದ ಮುಹೂರ್ತ ನೆರವೇರಿತು. ಮಂಗಳೂರಿನ ಬಾಲಭಾರತಿ…
ಮೂಡುಬಿದಿರೆ: ಇತ್ತೀಚೆಗೆ ಗೋವಾದಲ್ಲಿ ಜರುಗಿದ ರಾಷ್ಟ್ರೀಯ ಸೀನಿಯರ್ ವೇಯ್ಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಶೋಧನಾ ಕಂಚಿನ ಪದಕವನ್ನು ಪಡೆದಿದ್ದಾರೆ. ಪುತ್ತೂರು ತಾಲೂಕು ಕಾಣಿಯೂರು ಗ್ರಾಮದ ನಡುಬೈಲು ದರ್ಣಪ್ಪ…
ಮೂಡುಬಿದರೆ : ನವೆಂಬರ್ 14, 15, 16 ರಂದು ಆಳ್ವಾಸ್ ನುಡಿಸಿರಿ-2014, ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ನಡೆಯಲಿದ್ದು, ಕನ್ನಡ ಪುಸ್ತಕ ಮಾರಾಟಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.…
ಮೂಡುಬಿದರೆ: ಕಳೆದ ಸೆ 19ರಂದು ಕಡಲಕೆರೆ ನಿಸರ್ಗದಾಮದ ಬಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದ ಮಾನವ ದೇಹದ ತಲೆಬುರುಡೆ, ಎದೆಗೂಡು ಸೇರಿದಂತೆ ಮಾನವ ಅಸ್ಥಿ ಪಂಜರ ಯಾರದ್ದು ಎನ್ನುವ…
ಮೂಡುಬಿದಿರೆ: ರಾಜ್ಯ ಸಕರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಗ್ರಾಮಗಳಿಗೆ ನೀಡುವ `ಗಾಂಧಿ ಗ್ರಾಮ ಪುರಸ್ಕಾರ’ವನ್ನು ತೆಂಕಮಿಜಾರು ಗ್ರಾ.ಪಂನ…
ಮೂಡುಬಿದರೆ: ಗಾಂಧಿ ಜಯಂತಿಯ ಪ್ರಯುಕ್ತ ಅ.2ರಂದು ಮೂಡುಬಿದರೆಯಲ್ಲಿ ಸ್ವಚ್ಛತಾ ಆಂದೋಲನ ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ರೋಟರಿ ಕ್ಲಬ್ ಮೂಡುಬಿದರೆ ಟೆಂಪಲ್ ಟೌನ್ನ…
ಮೂಡುಬಿದರೆ: ನಿಡ್ಡೋಡಿಯಲ್ಲಿ 4 ಸಾವಿರ ಮೆಗಾವ್ಯಾಟ್ ಉಷ್ಣವಿದ್ಯುತ್ ಸ್ಥಾವರವನ್ನು ಸಕರ್ಾರ ಬಲವಂತದಿಂದ ಸ್ಥಾಪಿಸಲು ಹೊರಟಿರುವುದನ್ನು ಕೆಜೆಪಿ ವಿರೋಧಿಸುತ್ತದೆ. ಯೋಜನೆಯಿಂದ ನಿಡ್ಡೋಡಿ ಆಸುಪಾಸಿಗೆ ಮಾತ್ರವಲ್ಲ ಪಶ್ಚಿಮ ಘಟ್ಟ ಪ್ರದೇಶಕ್ಕೂ…
ಮೂಡುಬಿದಿರೆ: ಇಲ್ಲಿನ ಖ್ಯಾತ ಕರಗ ನೃತ್ಯ ಕಲಾವಿದ ಹಂಸನಗರ ಸಮೀಪದ ಹಂಡೇಲು ಕಾಪಿಕಾಡಿನ ನಿವಾಸಿ ವೆಂಕಟೇಶ್ ಬಂಗೇರಾ ಅವರ ಪತ್ನಿ ಮೋಹಿನಿ(50) ಅವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ…
ಸುದ್ದಿ9ಮೂಡುಬಿದರೆ: ಪುರಸಭಾ ವ್ಯಾಪ್ತಿಯ ಕಡಲಕೆರೆ ಬಳಿ ನಡೆತೋಪಿನಲ್ಲಿ ಶನಿವಾರ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ. ಶುಕ್ರವಾರ ಸಂಜೆ ಕಟ್ಟಿಗೆ ತರಲೆಂದು ಸ್ಥಳೀಯ ಮಹಿಳೆಯರು ಕಾಡಿಗೆ ಹೋಗಿದ್ದು ಈ ವೇಳೆ…