ಮೂಡುಬಿದರೆ: ಆಂಧ್ರಪ್ರದೇಶ ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಕ್ಟೋಬರ್ 13ರಿಂದ 14 ರ ವರೆಗೆ ಹೈದರಾಬಾದಿನಲ್ಲಿ ನಡೆದ 26ನೇ ರಾಜ್ಯಮಟ್ಟದ ದಕ್ಷಿಣವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಆಳ್ವಾಸ್ ಸ್ಟೋಟ್ಸ್ ಕ್ಲಬ್ 4 ಚಿನ್ನ, 8 ಬೆಳ್ಳಿ ಹಾಗೂ 13 ಕಂಚಿನ ಪದಕಗಳನ್ನು ಪಡೆದು ಒಟ್ಟು 25 ಪದಕಗಳನ್ನು ತನ್ನದಾಗಿಸಿಕೊಂಡಿದೆ.

mbd_oct18_1
ಆಳ್ವಾಸ್ನ ಗವಿಸ್ವಾಮಿ, ನಮಿತಾ ಕೂಟ ದಾಖಲೆ .

18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಗವಿಸ್ವಾಮಿ ಹ್ಯಾಮರ್ಎಸೆತ (62.20ಮೀ) ಹಾಗೂ ನಮಿತಾ ಜಿ.ಕೆ. ಶಾಟ್ಪುಟ್ (14.02ಮೀ)ನಲ್ಲಿ ಕೂಟ ದಾಖಲೆ ಮಾಡಿದ್ದಾರೆ.
20 ವರ್ಷ ವಯೋಮಿತಿಯಲ್ಲಿ ಬಾಲಕರ ವಿಭಾಗದಲ್ಲಿ ಆಳ್ವಾಸ್ನ ಗೌರೀಶ್ 100ಮೀ ತೃತೀಯ, ಕಾತರ್ಿಕ್ ತ್ರಿವಿಧ ಜಿಗಿತ ತೃತೀಯ, ವಿವೇಕ್ ಅಡಿಗ ಡಿಸ್ಕಸ್ ತ್ರೋ ತೃತೀಯ, ಸಿದ್ಧಾಥರ್್ ಲಾಂಗ್ಜಂಪ್ ತೃತೀಯ, ಮಂಜುನಾಥ 110 ಮೀ ಹರ್ಡಲ್ಸ್ ದ್ವಿತೀಯ, 4*100ಮೀ ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ.
20 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಪುಣ್ಯಶ್ರೀ ಹ್ಯಾಮರ್ ತ್ರೋ ತೃತೀಯ, ಅನುಷಾ ಪೂಜಾರಿ ತ್ರಿವಿಧ ಜಿಗಿತ ತೃತೀಯ, ಸಿಮೋನ 400 ಮೀ ಹರ್ಡಲ್ಸ್ ದ್ವಿತೀಯ, ಲಿಖಿತಾ ಡಿಸ್ಕಸ್ ತ್ರೋ ಪ್ರಥಮ, 4*100ಮೀ ರಿಲೇ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮಹಮ್ಮದ್ ಸಾದಕ್ 100ಮೀ 200ಮೀ ತೃತೀಯ, ಸಂದೇಶ್ ತ್ರಿವಿಧ ಜಿಗಿತ ತೃತೀಯ, ಧೀರಜ್ ಉದ್ದ ಜಿಗಿತ ದ್ವಿತೀಯ, ಕೇಶವನ್ ಹ್ಯಾಮರ್ ತ್ರೋ ದ್ವಿತೀಯ, ಗವಿಸ್ವಾಮಿ ಹ್ಯಾಮರ್ ತ್ರೋ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ
18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಐಶ್ವಯರ್ಾ ಬಿ. ಲಾಂಗ್ ಜಂಪ್ ದ್ವಿತೀಯ, ಪವಿತ್ರಾ ಪೋಲೋ ವಾಲ್ಟ್ ದ್ವಿತೀಯ, ಐಶ್ವಯರ್ಾ ಪಿ. ಡಿಸ್ಕಸ್ ತ್ರೋ ದ್ವಿತೀಯ, ನಮಿತಾ ಜಿ.ಕೆ. ಶಾಟ್ಪುಟ್ ಪ್ರಥಮ, 4ಥ100ಮೀ ರಿಲೇ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಅಭಿಜಿತ್ ಸಿಂಗ್ ಟ್ರೈಯತ್ಲಾನ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಸುಪ್ರಿಯಾ ಹೈಜಂಪ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ನವೆಂಬರ್ 06 ರಿಂದ 09 ರ ವರೆಗೆ ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಅತ್ಲೆಟಿಕ್ಸ್ ಕ್ರೀಡಾಕೂಟಕ್ಕೆ ನಮ್ಮ ಸಂಸ್ಥೆಯಿಂದ 12 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
…………………
ಎಂಬಿಡಿ_ಅಕ್ಟೋಬರ್18_1
26ನೇ ದಕ್ಷಿಣವಲಯ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಸಾಧನೆ ಮಾಡಿದ ಆಳ್ವಾಸ್ ಸ್ಪೋಟ್ಸ್ ಕ್ಲಬ್ನ

By suddi9

Leave a Reply

Your email address will not be published. Required fields are marked *