ಮೂಡುಬಿದಿರೆ: ಇಲ್ಲಿನ ಖ್ಯಾತ ಕರಗ ನೃತ್ಯ ಕಲಾವಿದ ಹಂಸನಗರ ಸಮೀಪದ ಹಂಡೇಲು ಕಾಪಿಕಾಡಿನ ನಿವಾಸಿ ವೆಂಕಟೇಶ್ ಬಂಗೇರಾ ಅವರ ಪತ್ನಿ ಮೋಹಿನಿ(50) ಅವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

mohiniಮೃತರು ಮೂಡಬಿದಿರೆ ಪತ್ರಕರ್ತ ಯಶೋಧರಾ ಬಂಗೇರಾ ಮತ್ತು ಒರ್ವ ಪುತ್ರಿ ಗೀತಾ ಅವರನ್ನು ಅಗಲಿದ್ದಾರೆ. ಮೂಡುಬಿದಿರೆಯ ಪತ್ರಕರ್ತರು ಸೇರಿದಂತೆ ಗಣ್ಯರು ಮೃತರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಮೋಹಿನಿ ಅವರ ನಿಧನಕ್ಕೆ ಮೂಡುಬಿದಿರೆ ಕಾರ್ಯ ನಿರತ ಪತ್ರಕರ್ತರ ಸಂಘ ಪ್ರೆಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಸಹಿತ ಸರ್ವ ಸದಸ್ಯರು ಹಾಗೂ ಅವರ ಹಿತ್ಯೆಸಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *