Category: Death

ಲೀಲಾ ಕರ್ಕೆರ ನಿಧನ

ಕೈಕಂಬ : ವಾಮಂಜೂರು ಕೆತ್ತಿಕಲ್‍ನ ಸಾನಮನೆ ನಿವಾಸಿ ಲೀಲಾ ಜೆ ಕರ್ಕೇರ(78) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು. ಮೃತರು ಇಬ್ಬರು…

ಅಡ್ಡೂರಿನ ಉಸ್ತಾದ್ ರಸ್ತೆ ಅಪಘಾತಕ್ಕೆ ಬಲಿ

ಕೈಕಂಬ:ಬಿಸಿರೋಡಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಡ್ಡೂರಿನ ಉಸ್ತಾದ್ ಅವರು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.ಹಿರಿಯ ಧಾರ್ಮಿಕ ವಿದ್ವಾಂಸ ಅಡ್ಡೂರಿನ ಉಸ್ತಾದ್‍ಯೂಸ್‍ಪ್ ಹಾಜಿ ಮೃತಪಟ್ಟವರು. ಇವರು…

ದಯಾನಂದ ಪೂಜಾರಿ ನಿಧನ

ಗುರುಪುರ : ಮೂರು ದಿನಗಳ ಹಿಂದೆ ಮನೆ ಬಳಿ ಮಾವಿನಕಾಯಿ ಕೊಯ್ಯುತ್ತಿದ್ದಾಗ ಮರದಿಂದ ಬಿದ್ದು ಬಲವಾದ ಗಾಯವಾಗಿದ್ದ ಗುರುಪುರ ಕಲ್ಲಕಲಂಬಿಯ ದಯಾನಂದ ಪೂಜಾರಿ(60) ಕಳೆದ ರಾತ್ರಿ ಮಂಗಳೂರಿನ…

ಸಂಪಿಗೆದಡಿ ಗುಲಾಬಿ.ಆರ್.ರೈ ನಿಧನ

ಬೆಳ್ಳೂರು:ಪರಾರಿ ದಿ.ರಾಮ ರೈ ಅಂಬೋಡಿಮಾರ್ ರವರ ಧರ್ಮಪತ್ನಿ ಸಂಪಿಗೆದಡಿ ಗುಲಾಬಿ.ಆರ್.ರೈ(75) ಮಾ.30ರಂದು ನಿಧನರಾದರು. ಇವರು ಬಡಗಬೆಳ್ಳೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಂದರಾಮ ರೈ ಹಾಗೂ…

ಬಿಜೆಪಿ ಶಾಸಕ, ಅಭ್ಯರ್ಥಿ ವಿಜಯ್ ಕುಮಾರ್ ಇನ್ನಿಲ್ಲ

ಬೆಂಗಳೂರು: ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ (60) ಶುಕ್ರವಾರ ಮುಂಜಾವ ಸುಮಾರು 1ಗಂಟೆಗೆ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 2008…

ಯಕ್ಷಗಾನ ಮದ್ದಲೆಗಾರ ಚೇತನ್ ಶೆಟ್ಟಿಗಾರ್ ನಿಧನ

ಮಂಗಳುರು: ಕಳೆದ ಕೆಲವು ವರ್ಷಗಳಿಂದ ಕಟೀಲು ಮೂರನೇ ಮೇಳದಲ್ಲಿ ಮದ್ದಳೆವಾದಕರಾಗಿ ಸೇವೆಸಲ್ಲಿಸುತ್ತಿದ್ದ ಯುವ ಯಕ್ಷಗಾನ ಕಲಾವಿದ ಚೇತನ್ ಯಾನೆ ದೇವದಾಸ್ ಶೆಟ್ಟಿಗಾರ್ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ. ಕಟೀಲು…

ಬಹುಭಾಷಾ ನಟಿ, ಮಿನುಗುಲೋಕದ ದಂತಕತೆ ಶ್ರೀದೇವಿ ಇನ್ನಿಲ್ಲ

ಮುಂಬಯಿ: ಬಾಲಿವುಡ್​ನ ಹಿರಿಯ ನಟಿ ಶ್ರೀದೇವಿ ಹೃದಯಾಘಾತದಿಂದ ಶನಿವಾರ ತಡರಾತ್ರಿ ದುಬೈನಲ್ಲಿ ಮೃತಪಟ್ಟಿದ್ದಾರೆ. 54 ವರ್ಷದ ಬಹುಭಾಷಾ ನಟಿ ಶ್ರೀದೇವಿ, ತಮ್ಮ ಸಂಬಂಧಿಕರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೋಳ್ಳಲು…

ಬ್ರಹ್ಮಶ್ರೀ ದೇರೆಬೈಲು ಹರಿಕೃಷ್ಣ ತಂತ್ರಿ ನಿಧನ

ಮಂಗಳೂರು: ಮಂಗಳೂರಿನ ಪ್ರಸಿದ್ಧ ಉರ್ವ ದೇರೆಬೈಲು ತಂತ್ರಿ ಹಿರಿಯರಾದ ಬ್ರಹ್ಮಶ್ರೀ ವಿದ್ವಾನ್ ದೇರೆಬೈಲು ಹರಿಕೃಷ್ಣ ತಂತ್ರಿ(79) ಸೋಮವಾರ ಮಣಿಪಾಲ ಆಸ್ಪತ್ರಯಲ್ಲಿ ನಿಧನರಾದರು. ಉರ್ವ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ…

ಚಂದ್ರಹಾಸ ದೇವಾಡಿಗೆ ನಿಧನ

ಪೊಳಲಿ : ಕಳೆದ ಒಂದು ತಿಂಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಳಲಿ ನಿವಾಸಿ ಚಂದ್ರಹಾಸ ದೇವಾಡಿಗ(58) ಶುಕ್ರವಾರ ನಿಧನ ಹೊಂದಿದರು.…

ನಿಧನ: ಚಂದ್ರಾವತಿ

ಬಂಟ್ವಾಳ: ತಾಲೂಕಿನ ಕೊಪ್ಪಲ ನಿವಾಸಿ ಕರುಣಾಕರ ಪೂಜಾರಿ ಅವರ ಪತ್ನಿ ಚಂದ್ರಾವತಿಯವರು (45) ಸೋಮವಾರ ನಿಧನರಾಗಿದ್ದಾರೆ. ಮೃತರು ಪತಿ, ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮಾಡಮೆ: ಕೆರೆಗೆ ಬಿದ್ದು ರಿಕ್ಷಾ ಚಾಲಕ ಸಾವು; ಕ್ರಿಸ್ಮಸ್ ಹಬ್ಬ ಸಂಭ್ರಮಕ್ಕೆ ಕವಿದ ದುಃಖದ ಛಾಯೆ

ಬಂಟ್ವಾಳ: ತಾಲೂಕಿನ ಮಾಡಮೆ-ಕರ್ಪೆ ರಸ್ತೆ ನಡುವಿನ ಕಂಡದಬೆಟ್ಟು ಎಂಬಲ್ಲಿ ಕ್ರಿಸ್ಮಸ್ ಹಬ್ಬ ಸಂಭ್ರಮದಲ್ಲಿದ್ದ ರಿಕ್ಷಾ ಚಾಲಕರೊಬ್ಬರು ಮನೆ ಸಮೀಪದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ…

ಹಳದಿ ಜ್ವರದಿಂದ ಶಾಲಾ ಬಾಲಕಿ ಸಾವು

ಕೈಕಂಬ: ಅನಾರೋಗ್ಯದಿಂದ ಬಳಲುತ್ತಿದ್ದ ಶಾಲಾ ಬಾಲಕಿಯೊರ್ವಳು ಮೃತಪಟ್ಟ ಘಟನೆ ನಗರದ ಖಾಸಾಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ. ಗುರುಪುರ ಕೈಕಂಬದ ಬಂಗ್ಲೆಗುಡ್ಡೆಯ ನಿವಾಸಿಯಾದ ಹಸನ್ ಹಾಗೂ ರಮ್ಲತ್ ಅವರ…

ಮಂಗಳೂರು: ಮೆಸ್ಕಾಂ ಅಧಿಕಾರಿ ನದಿಗೆ ಹಾರಿ ಆತ್ಮಹತ್ಯೆ

ಮಂಗಳೂರು: ಮೆಸ್ಕಾಂ ಅಧಿಕಾರಿಯೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ನಗರದಲ್ಲಿ ನಡೆದಿದೆ.ಮೃತರನ್ನು ಶಿರ್ವ ಮೆಸ್ಕಾಂ ಸೆಕ್ಷನ್ ಆಫೀಸರ್ ರಾಗಿ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕೆ. ರಹಮತುಲ್ಲಾ…

ವಿಟ್ಲ: ನಾರಾಯಣ ನಾಯ್ಕ ನಿಧನ

ವಿಟ್ಲ: ಇಲ್ಲಿನ ಕಸ್ಬಾ ಗ್ರಾಮದ ನಾರಾಯಣ ನಾಯ್ಕ(61) ಅವರು ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಾರಾಯಣ ನಾಯ್ಕ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಮೃತರು ಪತ್ನಿ, ಒಂದು ಗಂಡು…