ಬೆಳ್ಳೂರು:ಪರಾರಿ ದಿ.ರಾಮ ರೈ ಅಂಬೋಡಿಮಾರ್ ರವರ ಧರ್ಮಪತ್ನಿ ಸಂಪಿಗೆದಡಿ ಗುಲಾಬಿ.ಆರ್.ರೈ(75) ಮಾ.30ರಂದು ನಿಧನರಾದರು. ಇವರು ಬಡಗಬೆಳ್ಳೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಂದರಾಮ ರೈ ಹಾಗೂ ಒಂದು ಹೆಣ್ಣು ಮಗಳು ಹಾಗು ಅಳಿಯ,ಹಾಗು ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ
SUDDI9 MEDIA NETWORK