ಕಲ್ಲಿನ ಕೋರೆಯಲ್ಲಿ ಕುಸಿದು ಬಿದ್ದು ಮೃತ್ಯು
ಮೂಡುಬಿದರೆ : ಕಲ್ಲಬೆಟ್ಟು ಗ್ರಾಮದ ರಾಮನಗುಡ್ಡೆ ಎಂಬಲ್ಲಿ ಕೂಲಿ ಕಾಮರ್ಿಕ ಅಣ್ಣು (45) ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಸಿರಿಲ್ ಸೆರಾವೋ…
SUDDI9 MEDIA NETWORK
ಮೂಡುಬಿದರೆ : ಕಲ್ಲಬೆಟ್ಟು ಗ್ರಾಮದ ರಾಮನಗುಡ್ಡೆ ಎಂಬಲ್ಲಿ ಕೂಲಿ ಕಾಮರ್ಿಕ ಅಣ್ಣು (45) ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಸಿರಿಲ್ ಸೆರಾವೋ…
ಬೆಂಗಳೂರು : ವರ್ತೂರಿನ ತೊಬರಹಳ್ಳಿಯ ವಿಬ್’ಗಯಾರ್ ಶಾಲೆಯಲ್ಲಿ 1ನೇ ತರಗತಿ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಸ್ಥ ರುಸ್ತುಮ್ ಕೇರವಾಲಾನನ್ನು ಪೊಲೀಸರು…
ಯುವಕ ಸುದ್ದಿ9ಕೈಕಂಬ: ಬೈಕ್ ಮತ್ತು ಬಸ್ ಮಧ್ಯೆ ಉಂಟಾದ ಭೀಕರ ಅಪಘಾತಕ್ಕೆ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಗಂಜಿಮಠ ಐಟಿಪಾಕರ್್ ತಿರುವು ರಸ್ತೆಯ…
ವಿಕ ಸುದ್ದಿಲೋಕ ಕೈಕಂಬ : ಓಮಸತ್ವ ಹಾಗೂ ಗಿಡಮೂಲಿಕೆಗಳ ಔಷಧವನ್ನು ಮನೆಮನೆಗೆ ಕೊಂಡು ಹೋಗಿ ಮಾರಾಟ ಮಾಡುತ್ತಿದ್ದ ನಾಟಿವೈದ್ಯರಾಗಿ ಹೆಸರು ಮಾಡಿದ್ದ ವ್ಯಕ್ತಿಯೋರ್ವರು ನೀರಿಗೆ ಬಿದ್ದು ದಾರುಣವಾಗಿ…
ಸುದ್ದಿ9ಕೈಕಂಬ: ಟೂರಿಸ್ಟ್ ವಾಹನವೊಂದು ಏರಲಾಗದೆ ರಿವರ್ಸ್ ಬಂದು ಹಿಂದಿನಿಂದ ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭಿರ ಗಾಯಗೊಂಡ ಘಟನೆ ಬೋಂದೆಲ್ ಸಮೀಪದ…
ಸುದ್ದಿ 9 ಕೈಕಂಬ: ಯುವತಿಯೊಬ್ಬಳು ಕೆಲಸಕ್ಕೆಂದು ಮನೆಯಿಂದ ಹೊರಟವಳು ಗುರುಪುರ ಹೊಳೆಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಜು.9ರಂದು ಬುಧವಾರ ಬೆಳಗ್ಗೆ ನಡೆದಿದೆ. ಗುರುಪುರ ಶ್ಯಾನ್ಭೋಗರ ಕಂಪೌಂಡ್…
ಮಂಗಳೂರು: ಇಡ್ಕಿದು ಗ್ರಾಮದ ಕಂಬಳೆಬೆಟ್ಟು ಸಮೀಪದ ಅರ್ಕೆಜಾರು ನಿವಾಸಿ ತಿಮ್ಮಪ್ಪ ಪೂಜಾರಿಯ ಮಗ ವಿನೋದ್(27) ಎಂಬಾತ ಸಕಲೇಶ ಪುರದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರಕರಣ ತಿರುವು ಪಡೆದು…
ಬಂಟ್ವಾಳ; ರಿಕ್ಷಾ ಚಾಲಕ, ಭಜರಂಗದಳ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣವನ್ನು ಗೃಹಸಚಿವ ಜಾಜರ್್ ಸಿಒಡಿ ತನಿಖೆಗೆೆ ವಹಿಸಿದ್ದಾರೆ. ಡಿವೈಎಫ್ಐ ಸೇರಿದಂತೆ ವಿವಿಧ ಸಂಘಟನೆಗಳು ಕಳೆದ ಎರಡು…
ಬಂಟ್ವಾಳ : ಉಕ್ಕುಡ ಸಮೀಪ ರಸ್ತೆಯ ಬದಿಗೆ ಸರಿದ ಲಾರಿಯ ಚಕ್ರ ಹೂತು ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಬುಧವಾರ ನಡೆದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸ್ವಲ್ಪ…
ಬಂಟ್ವಾಳ : ಅಪ್ರಾಪ್ತ ತರುಣಿಗೆ ಲೈಫ್ ಕೊಡಲು ಬಂದ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಒದೆಸಿಕೊಂಡು ಪೊಲೀಸರಿಗೆ ಸಿಕ್ಕಿ ಹಾಕಿಕೊಂಡ ಘಟನೆ ಸರಪಾಡಿಯಲ್ಲಿ ಜು. 2ರಂದು ಸಂಜೆ ನಡೆದಿದೆ. ಕಳೆದ…
ಸುದ್ಬದಿ9 ಬಜ್ಪೆ : ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಾರ್-ಹುಣ್ಸೆಕಟ್ಟೆ ಎಂಬಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲಿನಕೋರೆಗಳ ಗಡಿ ಸರ್ವೆಗೆ ತಹಶೀಲ್ದಾರ್, ತಾಲೂಕು ಸರ್ವೆಯರ್ ಹಾಗೂ ಅಧಿಕಾರಿಗಳ ತಂಡ ಬುಧವಾರ…
ಮಂಗಳೂರು: ಅರಣ್ಯ ಸಂಚಾರಿ ದಳದ ಪೊಲೀಸರು ಮಹತ್ವದ ಕಾಯರ್ಾಚರಣೆಯಲ್ಲಿ ಮುಡಿಪು ಪೇಟೆಯಲ್ಲಿ ಮರಾಟಕ್ಕೆ ತಂದಿದ್ದ ಜಿಂಕೆ ಚರ್ಮ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಕುಂದಾಪುರದ ಸ್ಟಾರ್ ವಿನ್ ವಿಲ್ಸನ್(21)…
ಕೈಕಂಬ: ಗಾಂಜಾವಾರ್ ಗೆ ಬಲಿಯಾಗಿದ್ದ ಮಾರಿಪಳ್ಳದ ಯುವಕ ನೌಷಾದ್(27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಟ್ವಾಳ ಪೊಲೀಸರು ಆರು ಮಂದಿಯನ್ನು ಸೆರೆ ಹಿಡಿದಿದ್ದು ಅದರಲ್ಲಿ ಓರ್ವ ಆರೋಪಿ…
ಕೈಕಂಬ: ಗುರುಪುರದಲ್ಲಿ ಅಪಘಾತಗಳ ಮೇಲೆ ಅಪಘಾತ ಸಂಭವಿಸುತ್ತಲೇ ಇದ್ದು ಬಲಿಗಾಗಿ ಹಾತೊರೆಯುತ್ತಿದೆ. ಶನಿವಾರ ನಾಲ್ಕರ ಸುಮಾರಿಗೆ ಲಾರಿ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ವ್ಯಕ್ತಿಯೋರ್ವರು ಗಂಭೀರವಾಗಿ…