ಮಂಗಳೂರು: ಅರಣ್ಯ ಸಂಚಾರಿ ದಳದ ಪೊಲೀಸರು ಮಹತ್ವದ ಕಾಯರ್ಾಚರಣೆಯಲ್ಲಿ ಮುಡಿಪು ಪೇಟೆಯಲ್ಲಿ ಮರಾಟಕ್ಕೆ ತಂದಿದ್ದ ಜಿಂಕೆ ಚರ್ಮ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಕುಂದಾಪುರದ ಸ್ಟಾರ್ ವಿನ್ ವಿಲ್ಸನ್(21) ಬಂಧಿತ ಆರೋಪಿ.

jinke charma
ಅರಣ್ಯ ಸಂಚಾರಿ ದಳದ ಪಿಎಸ್ಐ ಶೇಖರ್ ಅವರಿಗೆ ಖಚಿತ ಮಾಹಿತಿ ಬಂದಿದ್ದ ಮೇರೆಗೆ ಆರೋಪಿಯನ್ನು ಸೆರೆಹಿಡಿದು ಕೊಣಾಜೆ ಪೊಲೀಸರಿಗೆ ಹಸ್ತಾರಂತರಿಸಿದ್ದಾರೆ. ಝಿವ ಸಂರಕ್ಷಣ ಕಾಯ್ದೆ ಪ್ರಕಾರ ಈತನ ಮೇಲೆ ಈತನ ಮೇಲೆ ಪ್ರಕರಣ ದಾಖಲಾಗಿದೆ.
ಸದ್ಯ ಆರೋಪಿಯನ್ನು ಶಂಕರಠಾಣಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

By Suddi9

Leave a Reply

Your email address will not be published. Required fields are marked *