Category: Crime

ಬೈಕಿಗೆ ಲಾರಿ ಡಿಕ್ಕಿ ಸವಾರ ಮೃತ್ಯು

ಮೂಡುಬಿದರೆ: ಮಂಗಳೂರು-ಮೂಡುಬಿದರೆ ರಾಷ್ಟ್ರೀಯ ಹೆದ್ದಾರಿಯ ಮಿಜಾರಿನಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರವನ್ನು ಹೊತ್ತ ಲಾರಿಯು ಭಾನುವಾರ ಮಧ್ಯಾಹ್ನ ಬೈಕ್‍ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಮೃತಪಟ್ಟಿದ್ದಾರೆ. ಮಿಜಾರು ಆಳ್ವಾಸ್…

ಸರಣಿ ಅಪಘಾತ: ನಾಲ್ವರ ಪೈಕಿ ಒಬ್ಬರು ಗಂಭೀರ

ಸುದ್ದಿ9ಕೈಕಂಬ: ಸರಣಿ ಅಪಘಾತದಿಂದ ನಾಲ್ವರು ಗಾಯಗೊಂಡ ಘಟನೆ ಗುರುಪುರ ಕೈಕಂಬದ ಕೋರ್ದಬ್ಬು ದೈವಸ್ಥಾನದ ಸಮೀಪ ಜ.18ರ ಭಾನುವಾರ ಮೂರರ ಸುಮಾರಿಗೆ ನಡೆದಿದೆ. ಗಾಯಗೊಂಡವರನ್ನು ಕಂದಾವರ ಬೈಲ್ ನಿವಾಸಿಗಳಾದ…

ಹಿಂದೂಗಳ ವಾಹನದ ಮೇಲೆ ದಾಳಿ; ಮಸೀದಿಗೆ ಕಲ್ಲೆಸತ

ಹಿಂದೂ ಸಂಗಮ ಮುಗಿದ ಬಳಿಕ ನಡೆದ ಘಟನೆ ಉಪ್ಪಿನಂಗಡಿ: ಪುತ್ತೂರಿನಲ್ಲಿ ಹಿಂದೂ ಸಮಾವೇಶ ಮುಗಿಸಿ ಬರುತ್ತಿದ್ದವರ ಮೇಲೆ ಒಂದು ಕೋಮಿನ ದುಷ್ಕರ್ಮಿಗಳು ಕಲ್ಲೆಸೆದ ಪರಿಣಾಮ ಉಂಟಾದ ಗಲಾಟೆಯಿಂದ…

ಪಾದಾಚಾರಿಗಳ ಮೇಲೆ ಬೈಕ್ ಡಿಕ್ಕಿ: ತಾಯಿ-ಮಗು ಗಂಭೀರ

ಮಂಗಳೂರು: ರಸ್ತೆ ದಾಟುತ್ತಿದ್ದ ತಾಯಿ-ಮಗು ಮೇಲೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಪಾಲಾದ ಘಟನೆ ಮಂಗಳೂರಿನ ನಂತೂರು ಪವು ಎಂಬಲ್ಲಿ ಬುಧವಾರ…

ತಾನು ಕೆಲಸ ಮಾಡುತ್ತಿದ್ದ ಅಂಗಡಿಯಿಂದ 40 ಲಕ್ಷ ಮೌಲ್ಯದ ಬಟ್ಟೆ ಕದ್ದ ಕಳ್ಳ ವಿದೇಶಕ್ಕೆ ಪರಾರಿ

ಮಂಗಳೂರು: ನಗರದ ಟೋಕ್ಯೋ ಮಾರ್ಕೆಟ್‍ನಲ್ಲಿರುವ ದರ ಕಡಿತ ಬಟ್ಟೆ ಅಂಗಡಿಯಿಂದ ಕಳೆದ ಮೂರು ವರ್ಷಗ ಳಿಂದ ರೂ. 40 ಲಕ್ಷ ಬೆಲೆಬಾಳುವ ಬಟ್ಟೆಬರೆ ಯನ್ನು ಕಳವುಗೈದು, ಇತರ…

ಕೂಲಿ ಕಾರ್ಮಿಕೆಯ ಬರ್ಬರ ಹತ್ಯೆ

ಮಂಗಳೂರು: ವಿವಾಹಿತ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ಎಂಬಲ್ಲಿ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ. ಕೊಲೆಯಾದ ಕೂಲಿ ಕಾರ್ಮಿಕೆಯನ್ನು ಉತ್ತರ…

ಬಿ.ಸಿ. ರೋಡ್: ಕೋಪರೇಟಿವ್ ಬ್ಯಾಂಕ್‍ನಲ್ಲಿ ಕೋಟ್ಯಂತರ ಮೌಲ್ಯದ ಸೊತ್ತು ಕಳವು

ಬಂಟ್ವಾಳ: ಬಿ.ಸಿರೋಡ್‍ನ ಹೃದಯ ಭಾಗದಲ್ಲಿರುವ ಭಗವತಿ ಕೋಪರೇಟಿವ್ ಬ್ಯಾಂಗೆ ನುಗ್ಗಿದ ಕಳ್ಳರು ಕೋಟ್ಯಂತರ ಮೌಲ್ಯದ ನಗ-ನಗದು ಕಳ್ಳತನ ನಡೆಸಿದ ಘಟನೆ ತಡರಾತ್ರಿ ಸಂಭವಿಸಿದೆ. ಘಟನೆಯ ವಿವರ: ಭಗವತಿ…

ಕ್ರಿಕೆಟ್ ಆಟದಲ್ಲಿ ಉಂಟಾದ ಮನಸ್ತಾಪ; ಕೊಲೆಯಲ್ಲಿ ಅಂತ್ಯ

ಉಡುಪಿ: ಕ್ರಿಕೆಟ್ ಆಟದಲ್ಲಿ ಉಂಟಾದ ಮನಸ್ತಾಪ ಕೊಲೆಯಲ್ಲಿ ಪರ್ಯಾವಸಾನಗೊಂಡ ಆತಂಕಕಾರಿ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಕೋಟಾದ ಉಪ್ಲಾಡಿ ಎಂಬಲ್ಲಿ ನಡೆದಿದೆ. ಸುಘೋಷ ಅಡಿಗ(10) ಎಂಬ ಬಾಲಕ…

ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ

ಬೆಂಗಳೂರು: 16 ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯವಾಗಿದೆ. ಬೆಂಗಳೂರಿನ ಕಾಟನ್ ಪೇಟೆ ನಿವಾಸಿ, ಹಾರ್ಡ್‍ವೇರ್ ಮಳಿಗೆ ಮಾಲೀಕನ 16 ವರ್ಷದ ಮಗನನ್ನು ಓರ್ವ ಬಾಲಾಪರಾಧಿ ಸೇರಿದಂತೆ…

ಬೋಳಿಯಾರಿನಲ್ಲಿ ನೈತಿಕ ಪೊಲೀಸ್‍ಗಿರಿ; ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಯುವಕನೋ ರ್ವನ ಮೇಲೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆಗೈದು ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ ಘಟನೆ ಬೋಳಿಯಾರು ಸಮೀಪದ ರಂತಡ್ಕ ಕೊರಂಗಿಪಳ್ಳ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದ್ದು,…

ಸೇತುವೆಗೆ ಜೀಪ್ ಡಿಕ್ಕಿ: ಓರ್ವ ಮೃತ್ಯು

ಪುತ್ತೂರು: ಕುಂಬ್ರದಲ್ಲಿ ಜೀಪೊಂದು ಸೇತುವೆಗೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಸಹಿತ ಆರು ಮಂದಿ ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾ ಗಿದ್ದಾರೆ. ಬೆಳ್ತಂಗಡಿ ತಾಲೂಕು…

ಹರೀಶ್ ಪೂಜಾರಿ ನಿಗೂಢ ಸಾವು ಪ್ರಕರಣ: ಹಲವು ಊಹಾಪೋಹಕ್ಕೆ ತೆರೆ

ಕೈಕಂಬ: ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದ ಹರೀಶ್ ಪೂಜಾರಿ ಮೃತ್ಯು ಪ್ರಕರಣದಿಂದ ಉಂಟಾಗಿದ್ದ ಹಲವು ಊಹಾಪೋಹಗಳಿಗೆ ಕೆ.ಎಸ್.ಹೆಗ್ಡೆ ದೇರಳಕಟ್ಟೆಯ ಖ್ಯಾತ ವೈದ್ಯರಾದ ಡಾ. ಮಹಾಬಲ ಶೆಟ್ಟಿ ತೆರೆ ಎಳೆದಿದ್ದಾರೆ.…

ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಲ್ಲು ತೂರಾಟ

ಬೆಳ್ತಂಗಡಿ: ಇಲ್ಲಿನ ನ.ಪಂ.ಸನಿಹವಿರುವ ಮಹಿಳಾ ಸಹಾಯವಾಣಿ ಸಾಂತ್ವನಕೇಂದ್ರಕ್ಕೆ ದುಷ್ಕರ್ಮಿಗಳು ಕಲ್ಲುತೂರಿದ ಘಟನೆ ನಡೆದಿದೆ. ಆದಿತ್ಯವಾರರಾತ್ರಿ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದು ಇದರಿಂ ಕಟ್ಟಡದ ಗಾಜು ಪುಡಿಯಾಗಿದೆ. ಸಮಾಜ ಸೇವಕಿಯರು…

ಮೋರಿಯ ಕೆಳಗೆ ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ: ರಸ್ತೆ ಬದಿಯ ಮೋರಿಯ ಮೇಲೆ ಕುಳಿತಿದ್ದ ವ್ಯಕ್ತಿ ಆಕಸ್ಮಿಕವಾಗಿ ಕಾಲುಜಾರಿ ಮೋರಿಯೊಳಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಜ.6ರ ಮುಂಜಾನೆ ಬಂಟ್ವಾಳ ತಾಲೂಕಿನ ಕಲ್ಲಗುಡ್ಡೆ ವರಕ್ಕೋಡಿ…