ಗುರುಪುರ ಬಾಲಸಂರಕ್ಷಣಾ ಕೇಂದ್ರದಿಂದ ಬಾಲಕ ನಾಪತ್ತೆ
ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರದ ಬಾಲ ಸಂರಕ್ಷಣಾ ಕೇಂದ್ರದಿಂದ ರವಿ(14)ಎಂಬಾತ ಫೆ.2ರಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಬಾಲಸಂರಕ್ಷಣಾ ಕೇಂದ್ರದ ಚಂದ್ರಶೇಖರ ಎಂಬವರು ಬಜ್ಪೆ ಠಾಣೆಗೆ ದೂರು…
SUDDI9 MEDIA NETWORK
ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರದ ಬಾಲ ಸಂರಕ್ಷಣಾ ಕೇಂದ್ರದಿಂದ ರವಿ(14)ಎಂಬಾತ ಫೆ.2ರಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಬಾಲಸಂರಕ್ಷಣಾ ಕೇಂದ್ರದ ಚಂದ್ರಶೇಖರ ಎಂಬವರು ಬಜ್ಪೆ ಠಾಣೆಗೆ ದೂರು…
ಬಜ್ಪೆ: ನೀರಿನ ಟ್ಯಾಂಕರ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ನೀರಿನ ಟ್ಯಾಂಕರ್ ಚಾಲಕ ಗಾಯಗೊಂಡ ಘಟನೆ ಬಜ್ಪೆ ಸಮೀಪದ ಒಡ್ಡಿದಕಳ ಎಂಬಲ್ಲಿ ಫೆ.4ರಂದು ನಡೆದಿದೆ. ಗಾಯಗೊಂಡ ಟ್ಯಾಂಕರ್…
ಸುರತ್ಕಲ್: ಗ್ಯಾರೇಜ್ ಮಾಲಕ ಸೂರಿಂಜೆ ನಿವಾಸಿ ಕೇಶವ ಶೆಟ್ಟಿ ಎಂಬವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಪ್ರಮುಖ ಆರೋಪಿ ಸತೀಶ್ ಸೂರಿಂಜೆ ಎಂಬಾತನನ್ನು ಸಿಸಿಬಿ ಪೊಲೀಸರು ಬುಧವಾರ ಮೇಲ್ ತಲಪಾಡಿ…
ಪುತ್ತೂರು: ಯುವತಿಯ ಶಾಲು ಎಳೆಯಲು ಹೋಗಿ ನಾಗರಿಕರಿಂದ ಒದೆ ತಿಂದುಕೊಂಡು ಪೊಲೀಸರ ಅತಿಥಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಯುವಕನೋರ್ವ ಇದೀಗ ಜಾಮೀನಿನ ಮೇಲೆ ಹೊರ ಬಂದು ಆಸ್ಪತ್ರೆಗೆ ದಾಖಲಾಗಿ…
ಬೆಳ್ತಂಗಡಿ: ಗೆಳೆಯರಿಬ್ಬರು ಪ್ರಯಾಣಿಸುತ್ತಿದ್ದ ಬೈಕ್ ಪಲ್ಟಿಯಾಗಿ ಕೆರೆಗೆ ಎಸೆಯಲ್ಪಟ್ಟು ನೀರಿನಲ್ಲಿ ಮುಳುಗಿ ಯುವಕರಿಬ್ಬರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಕುವೆಟ್ಟು ಗ್ರಾಮದ ಓಡೀಲು ಶ್ರೀ ಮಹಾಲಿಂಗೇ ಶ್ವರ…
ಕುಂದಾಪುರ: ಕಳೆದ ಜ.21ರಂದು ಗಂಗೊಳ್ಳಿಯ ವೆಂಕಟೇಶ ಕಪಾ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸರು ಪ್ರಮುಖ ಆರೋಪಿಯನ್ನು…
ಕೋಟ: ಸಾಲಿಗ್ರಾಮ ಸಮೀಪದ ಕಾರ್ಕಡ ನಿವಾಸಿ ವಿಜಯ್ ಕಾರಂತ (31) ಸೋಮವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಇದೀಗ ಸುಳಿವು ದೊರೆತಿದೆ ಎಂದು ಪೊಲೀಸ್…
ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ದಪ್ಪರಬೈಲು ಎಂಬಲ್ಲಿ ವ್ಯಕ್ತಿಯೊಬ್ಬರು ಪರವಾನಿಗೆ ರಹಿತವಾಗಿ ಗೋಡಾನ್ ನಿಮರ್ಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ತಂಡಗಳ ನಡುವೆ ಉಂಟಾದ ಪರಸ್ಪರ ಮಾತಿನ…
ಪಣಂಬೂರು: ಇತ್ತೀಚೆಗೆ ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ಗೆ ಸೇರ್ಪಡೆಗೊಂಡಿರುವ ಹೋವರ್‌ಕ್ರಾಫ್ಟ್ ಗುರುವಾರ ಮುಂಜಾನೆ ಪಣಂಬೂರಿನ ನಿರ್ವಹಣಾ ಸ್ಥಳದಿಂದ ಕಣ್ಗಾವಲಿಧಿಗಾಗಿ ಸಮುದ್ರಕ್ಕೆ ಇಳಿಯುವ ವೇಳೆ ಮರಕ್ಕೆ ಢಿಕ್ಕಿ ಹೊಡೆದು ಹಾನಿಗೊಂಡಿತು. ಹೋವರ್‌ಕ್ರಾಫ್ಟ್…
ವಿಟ್ಲ: ಅಪ್ರಾಪ್ತ ಬಾಲಕಿಯನ್ನು ಪುಸ ಲಾಯಿಸಿ ಮನೆಗೆ ಕರೆಸಿ ಅತ್ಯಾಚಾರ ಎಸೆಗಿದ ಆರೋಪಿಗೆ ಮಂಗ ಳೂರು ಸೆಷನ್ಸ್ ನ್ಯಾಯಾಲಯ ನಿನ್ನೆ ನ್ಯಾಯಾಂಗ ಬಂಧನ ವಿಧಿಸಿದೆ. ಕೊಳ್ನಾಡು ಗ್ರಾಮದ…
ಮಂಗಳೂರು: 14ರ ಹರೆಯದ ಅಪ್ರಾಪ್ತೆ ಜತೆಗೆ ಮೊಬೈಲ್ ಮೂಲಕ ಪ್ರೀತಿಯ ನಾಟಕ ವಾಡುತ್ತಿದ್ದ ವಿವಾಹಿತ ಹೊಟೇಲ್ ಮಾಲೀಕನಿಗೆ ಆಕೆಯ ಮನೆಮಂದಿ ಸರಿಯಾಗಿ ತದುಕಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ…
ಮಂಗಳೂರು: ಆಂತರಿಕ ಕಲಹ ವನ್ನೇ ಕಾರಣವಾಗಿಸಿ ತಂಡವೊಂದು ಯುವಕನಿಗೆ ಬಸ್‍ನಲ್ಲೇ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಗರದ ಬಲ್ಮಠದಲ್ಲಿ ಸಂಭವಿಸಿದೆ. ಗಾಯಾಳು ಯುವಕನನ್ನು ಮುಝಮ್ಮಿಲ್…
ಮೂಡುಬಿದರೆ: ಹೊಸಬೆಟ್ಟು ಗ್ರಾಮದ ಕರಿಂಗಾಣ ಎಂಬಲ್ಲಿ ವಿವಾಹಿತೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದು, ಆಕೆ ಗಂಡ ತನ್ನ ಮಗನೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ಮೂಡುಬಿದರೆ…
ಬಂಟ್ವಾಳ; ಪಿಲಾತಬೆಟ್ಟು ಗ್ರಾಮಪಂಚಾಯತ್ ಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದ ಕಾಮಗಾರಿಯ ಪುನರ್ ಪರಿಶೀಲನೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಯೋಜನೆಯ ಅಧಿಕಾರಿಯೊಬ್ಬರು ಹಠಾತ್ತನೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ…