ಪಣಂಬೂರು: ಇತ್ತೀಚೆಗೆ ಮಂಗಳೂರಿನಲ್ಲಿ ಕೋಸ್ಟ್‌ಗಾರ್ಡ್‌ಗೆ ಸೇರ್ಪಡೆಗೊಂಡಿರುವ ಹೋವರ್‌ಕ್ರಾಫ್ಟ್‌ ಗುರುವಾರ ಮುಂಜಾನೆ ಪಣಂಬೂರಿನ ನಿರ್ವಹಣಾ ಸ್ಥಳದಿಂದ ಕಣ್ಗಾವಲಿಧಿಗಾಗಿ ಸಮುದ್ರಕ್ಕೆ ಇಳಿಯುವ ವೇಳೆ ಮರಕ್ಕೆ ಢಿಕ್ಕಿ ಹೊಡೆದು ಹಾನಿಗೊಂಡಿತು.

HOVER-CRAFT

ಹೋವರ್‌ಕ್ರಾಫ್ಟ್‌ – 196 ಹಾಗೂ ಹೋವರ್‌ಕ್ರಾಫ್ಟ್‌ – 198 ವಾಹನಗಳು ಇತ್ತೀಚೆಗೆ ರಾಜ್ಯಪಾಲಧಿರಿಂದ ಉದ್ಘಾಟನೆಗೊಂಡು ಕೋಸ್ಟ್‌ಗಾರ್ಡ್‌ನ ಬತ್ತಳಿಕೆ ಸೇರಿದ್ದವು. ನಿಯಮಿತ ಅವಧಿಯಲ್ಲಿ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸು

ತ್ತಿರುವ ಈ ವಾಹನಗಳಿಗೆ ಪಣಂಬೂರಿನ ಕೇಂದ್ರ ಕಚೇರಿ ಸಮೀಪವೇ ತಂಗುದಾಣ ಇದ್ದು, ಎಂದಿನಂತೆ ಗುರುಧಿವಾರ ಮುಂಜಾನೆ ಸಮುದ್ರಕ್ಕೆ ಇಳಿಯುವ ವೇಳೆ ಸಮುದ್ರ ತೀರದ ಅಕೇಶಿಯಾ ಮರಕ್ಕೆ ಢಿಕ್ಕಿ ಹೊಡೆದಿದೆ.

By suddi9

Leave a Reply

Your email address will not be published. Required fields are marked *