Author: Suddi9

ನೃತ್ಯಾಂಜಲಿ ಭರತನಾಟ್ಯ ತರಗತಿ ಶುಭಾರಂಭ

ಬಂಟ್ವಾಳ: ಬ್ರಹ್ಮರಕೂಟ್ಲು ಸಮೀಪದ ಜ್ಯೋತಿಗುಡ್ಡೆ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಪ್ರಾಂಗಣದಲ್ಲಿ ನೃತ್ಯಾಂಜಲಿ ಭರತನಾಟ್ಯ ತರಗತಿ ಶುಭಾರಂಭಗೊಂಡಿತು ಜ್ಯೋತಿಗುಡ್ಡೆ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷೆ ಗುಲಾಬಿ ಅಮ್ಮ ದೀಪಬೆಳಗಿಸಿ…

ಭಗಿನಿ ನಿವೇದಿತಾ ಜಯಂತಿ ಆಚರಣೆ

ಸುದ್ದಿ9ಬಂಟ್ವಾಳ: ಭಗನಿ ನಿವೇದಿತಾ ಜಯಂತಿ ಆಚರಣೆ ಕೇವಲ ಸಾಂಕೇತಿಕವಾಗಿ ಆಚರಣೆ ಆಗದೆ ಅವರ ನಿಜವಾದ ಆದರ್ಶ ಮತ್ತು ಗುಣಗಳನ್ನು ಮೈಗೂಡಿಸಿಕೊಂಡು ಭಾರತೀಯ ಸಂಸ್ಖೃತಿಯನ್ನು ಉಳಿಸುವಲ್ಲಿ ಹೋರಾಟ ಮಾಡಿದಾಗ…

ಮಾತೃ ಮಂದಿರ ಹಾಗೂ ದುರ್ಗಾವಾಹಿನಿ ಗುರುಪುರ ಶಾ:ಖೆ ಶುಭಾರಂಭ

ಸುದ್ದಿ9ಗುರುಪುರ:ಗುರುಪುರ ಜಂಗಮ ಮಠದ ವಠಾರದಲ್ಲಿ ಅ.26 ಬಾನುವಾರ ಸಾಯಂಕಾಲ 4 ಘಂಟೆಗೆ ಮಾತೃ ಮಂದಿರ ಹಾಗೂ ದುರ್ಗಾವಾಹಿನಿ ಗುರುಪುರ ಶಾ:ಖೆಯನ್ನು ಗರುಪುರ ಜಂಗಮ ಮಠದ ಶ್ರೀಶ್ರೀಶ್ರೀ ರುದ್ರ…

ಮೂಡುಬಿದರೆ ರೋಟರಿ ಕ್ಲಬ್ನಿಂದ 11 ಶೌಚಾಲಯ ಕೊಡುಗೆ: ಬಯಲು ಶೌಚ ರಕ್ತಹೀನತೆಗೆ ಕಾರಣ

ಸುದ್ದಿ9ಮೂಡುಬಿದರೆ: ಭಾರತದ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬಯಲು ಶೌಚ ವ್ಯವಸ್ಥೆಯಿದೆ. ಬಯಲು ಶೌಚ ಮಾಡುವುದರಿಂದ ಹಲವಾರು ಖಾಯಿಲೆಗಳು ತುತ್ತಾಗುತ್ತೇವೆ. ರಕ್ತಹೀನತೆಗೂ ಶೌಚದಿಂದ ಶುಚಿತ್ವ ಹಾಗೂ ಶೌಚಾಲಯ ವ್ಯವಸ್ಥೆಯಲ್ಲಿನ…

ನಿರ್ಮಲ ಬಂಟ್ವಾಳ ಯೋಜನೆಗ ಸಚಿವ ಬಿ.ರಮಾನಾಥ ರೈ ಚಾಲನೆ

ಸುದ್ದಿ9ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ವಾಡರ್ಿನಲ್ಲಿ ಪುರಸಭೆ ವತಿಯಿಂದ ಸೋಮವಾರ ಆರಂಭಗೊಂಡ ‘ನಿರ್ಮಲ ಬಂಟ್ವಾಳ’ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು. ಪುರಸಭಾಧ್ಯಕ್ಷೆ ವಸಂತಿ,…

ಗನವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥ ಸಂಚಲನ

ಸುದ್ದಿ9ಬಂಟ್ವಾಳ ತಾಲೂಕಿನ ಅಣ್ಣಳಿಕೆಯಿಂದ ರಾಯಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದವರೆಗೆ 383 ಗನವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಯಿತು. ವಿಜಯದಶಮಿ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಬೌದ್ಧಿಕ್ ನಡೆಸಿಕೊಟ್ಟ…

ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ    ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ ಬಿ.ಶೆಟ್ಟಿ ತುಂಬೆ ಆಯ್ಕೆ

ಸುದ್ದಿ9ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂತರ್ಿ ದೇವಸ್ಥಾನ ಕನಪಾಡಿ ದೇವಂದಬೆಟ್ಟು ಕಳ್ಳಿಗೆಯಲ್ಲಿ 14-01-2015ನೇ ಬುಧವಾರದಿಂದ 18-01-2015ರ ಆದಿತ್ಯವಾರದವರೆಗೆ ವಾರ್ಷಿಕ ಜಾತ್ರೆಯು ನಡೆಯಲಿದ್ದು , ಇದರ ಉತ್ಸವ…

ಮೂಡುಬಿದರೆಯಲ್ಲಿ ಪೂವಮ್ಮ,ಮಮತಾ ಪೂಜಾರಿಗೆ ಸಮ್ಮಾನ

ಮೂಡುಬಿದರೆ: ಕಳೆದ ಏಷ್ಯಾಡ್ ಕ್ರೀಡಾ ಕೂಟದಲ್ಲಿ ಕಬಡ್ಡಿ ಮತ್ತು ರಿಲೇಯಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಕ್ರೀಡಾಪಟುಗಳಾದ ಮಮತಾ ಪೂಜಾರಿ ಮತ್ತು ಪೂವಮ್ಮ ದ.ಕ ಜಿಲ್ಲೆಗೆ ಕೀತರ್ಿಯನ್ನು…

ಸ್ತನ ಕ್ಯಾನ್ಸರ್ನ ಉಚಿತ ತಪಾಸಣಾ ಮತ್ತು ಮಾಹಿತಿ ಶಿಬಿರ

ಸುದ್ದಿ9ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರಿ ಕ್ಲಬ್ ಬಂಟ್ವಾಳ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಜ/ಕೆ/ಎಸ್.ಹೆಗ್ಡೆ ಚ್ಯಾರಿಟೇಬಲ್…

ಆಳ್ವಾಸ್ ನುಡಿಸಿರಿಯಲ್ಲಿ ತುಳುಸಿರಿ-ಸಮಾಲೋಚನೆ ಸಭೆ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನ.14,15,16ರಂದು ನಡೆಯಲಿರುವ ಆಳ್ವಾಸ್ ನುಡಿಸಿರಿ 2014 ಕನ್ನಡ ನಾಡು ನುಡಿ ಸಮ್ಮೇಳನದಲ್ಲಿ ಒಂದು ದಿನ ತುಳು ಭಾಷೆ ಸಂಸ್ಕೃತಿ, ವೈವಿಧ್ಯತೆಗಳನ್ನು…

ಮಲ್ಪೆ: ಸೇತುವೆಯಿಂದ ಜಿಗಿದು ಯುವಕನ ಆತ್ಮಹತ್ಯೆ

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ ಪಕ್ಕದ ಸೇತುವೆಯಿಂದ ಯುವಕನೊಬ್ಬ ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಮುಂಜಾನೆ 10 ಗಂಟೆಗೆ ಸಂಭವಿಸಿದೆ. ಯುವಕನೊಬ್ಬ…

ರೈಲಿನಡಿಗೆ ಸಿಲುಕಿದ್ದ ಯವಕ ಸಾವು

ಬಜಪೆ: ಮರವೂರು ಬಳಿ ಶನಿವಾರ ಬೆಳಗ್ಗೆ ರೈಲಿನಡಿಗೆ ಸಿಲುಕಿ ಜೀವನ್ಮರಣ ಹೋರಾಟ ಸ್ಥಿತಿಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತ ಯುವಕನನ್ನು…

ಬಿ.ಸಿ.ರೋಡ್ ಟ್ರಾಫಿಕ್ ಸಮಸ್ಯೆ ನಿವಾರಿಸಲು ರಸ್ತೆಗಿಳಿದ ಎಎಸ್ಪಿ

ಸುದ್ದಿ9ಬಂಟ್ವಾಳ, ಅ.27- ಬಿ.ಸಿ.ರೋಡಿನ ನಿರಂತರ ಟ್ರಾಫಿಕ್ ನ ಸಮಸ್ಯೆಯಿಂದ ಉಂಟಾಗುತ್ತಿದ್ದ ಕಿರಿಕಿರಿ ಹಾಗೂ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಎಸ್ಪಿ ರಾಹುಲ್ ಕುಮಾರ್ ಅವರು ಇಂದು ಬೆಳಿಗ್ಗೆಯಿಂದಲೇ ಬಿ.ಸಿ.ರೋಡ್…

ಟೆಕ್ಸ್ಟೈಲ್ ಮೆನೇಜರ್ ಮರ್ಡರ್ ಕೇಸ್: 12ನೇ ಆರೋಪಿ ಸೆರೆ

ಸುದ್ದಿ9ಮಂಗಳೂರು: ಎರಡೂವರೆ ವರ್ಷಗಳ ಹಿಂದೆ ನಡೆದಿದ್ದ ನಗರದ ಲೇಡಿಗೋಷನ್ ಆಸ್ಪತ್ರೆಯ ಮುಂಭಾಗದಲ್ಲಿರುವ `ಕಾಂಚನ್ ಟೆಕ್ಸ್ಟೈಲ್’ ಸಂಸ್ಥೆಯ ಮೆನೇಜರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 12ನೇ ಆರೋಪಿ ಪೊಲೀಸ್ ಠಾಣೆಯಲ್ಲಿ…