ಸುದ್ದಿ9ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂತರ್ಿ ದೇವಸ್ಥಾನ ಕನಪಾಡಿ ದೇವಂದಬೆಟ್ಟು ಕಳ್ಳಿಗೆಯಲ್ಲಿ 14-01-2015ನೇ ಬುಧವಾರದಿಂದ 18-01-2015ರ ಆದಿತ್ಯವಾರದವರೆಗೆ ವಾರ್ಷಿಕ    ಜಾತ್ರೆಯು ನಡೆಯಲಿದ್ದು , ಇದರ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ ಬಿ.ಶೆಟ್ಟಿ ತುಂಬೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಬಿ.ಗಣೇಶ್ ಸೋಮಯಾಜಿ , ಉಪಾಧ್ಯಕ್ಷರಾಗಿ ಶ್ರೀವತ್ಸ ರಾವ್ ಕನಪಾಡಿ , ವೇಣುಗೋಪಾಲ್ ಶೆಟ್ಟಿ ಕುಪ್ಪಿಲಗುತ್ತು , ಪುರುಷ ಸಾಲಿಯಾನ್ ನೆತ್ತರಕೆರೆ , ಲೋಕನಾಥ್ ದೇವಂದಬೆಟ್ಟು , ದಾಮೋದರ್ ನೆತ್ತರ್ಕೆರೆ , ಪದ್ಮನಾಭ ರಾವ್ ಕನಪಾಡಿ , ಬಾಬು ಕುಲಾಲ್ ದರಿಬಾಗಿಲು , ಪುರುಷೋತ್ತಮ ಕೊಟ್ಟಾರಿ ಮಾಡಂಗೆ , ಕಮಲಾಕ್ಷ ನೆತ್ತರ್ಕೆರೆ , ಮನೋಜ್ ಕನಪಾಡಿ, ಪುರುಷೋತ್ತಮ ರೈ ನುಂಗೂರುಗುತ್ತು , ನಾಗೇಶ್ ಶೇಟ್ಟಿ , ರೂಪಾ ಜಯರಾಮ ರೈ , ಕಾರ್ಯದಶರ್ಿ ಸತೀಶ್ ಶೆಟ್ಟಿ ಕುಪ್ಪಿಲಗುತ್ತು , ಜತೆ ಕಾರ್ಯದಶರ್ಿ ಗಳಾಗಿ ಪ್ರಶಾಂತ್ ಕನಪಾಡಿ , ಚಂದ್ರಹಾಸ ದೇವಂದಬೆಟ್ಟು , ದಯಾನಂದ ಕುಪ್ಪಿಲ , ಜಗದೀಶ , ಹರೀಶ, ದಿನೇಶ್ , ಕೋಶಾಧಿಕಾರಿಯಾಗಿ ಮಧುಸೂದನ್ ಶೆಣೈ , ಉಪ ಕೋಶಾಧಿಕಾರಿಗಳಾಗಿ ಪೂವಪ್ಪ , ಚಿದಾನಂದ , ನಾರಾಯಣ ರೈ , ಭಾಸ್ಕರ ರೈ ಆಯ್ಕೆಯಾಗಿರುತ್ತಾರೆ .

001p

 

 

By Suddi9

Leave a Reply

Your email address will not be published. Required fields are marked *