Author: Suddi9

ಆಳ್ವಾಸ್ ಚಿತ್ರಸಿರಿ ಸಮಾರೋಪ ಪಿ.ಎಸ್.ಪುಣಿಚಿತ್ತಾಯರಿಗೆ ಆಳ್ವಾಸ್ ಚಿತ್ರಸಿರಿ ಪ್ರಶಸ್ತಿ ಪ್ರದಾನ

ಸುದ್ದಿ9ಮೂಡುಬಿದಿರೆ: ವ್ಯಾವಹಾರಿಕ ಚಿಂತನೆ ಹೆಚ್ಚಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಚಿಂತನೆಯ ಕೊರತೆ ಎದ್ದು ಕಾಣುತ್ತಿದೆ. ಕಲೆಯ ಅಗತ್ಯವೇನಿದೆ?ಅದರಲ್ಲೇನು ಸಂಪಾದನೆಯಿದೆ? ಕಲಾವಿದರಿಗೆ ಹುಚ್ಚು ಎನ್ನುವವರು ಹೆಚ್ಚಾಗಿದ್ದಾರೆ. ಹಿತ್ತಲ ಗಿಡ…

ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತ ಶಿವಸೇನಾ

ಮುಂಬೈ : ಮಹಾರಾಷ್ಟ್ರ ವಿಧಾನಸಭೆ ಮೂರು ದಿನಗಳ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಶಿವಸೇನಾ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಈ ಮೂಲಕ ಬಿಜೆಪಿ–ಶಿವಸೇನೆ ನಡುವಣ ಶೀತಲ ಸಮರ…

ಡೇಟಿಂಗ್ ಜೊತೆ ಸಂಬಂಧವನ್ನೂ ಮುಗಿಸಿದ ಜೆನ್ನಿಫರ್ ಲಾರೆನ್ಸ್

ಆಸ್ಕರ್ ಪ್ರಶಸ್ತಿ ವಿಜೇತೆ ಜೆನ್ನಿಫರ್ ಲಾರೆನ್ಸ್ ಪ್ರಸಿದ್ದ ಹಾಡುಗಾರ ಕ್ರಿಸ್ ಜೊತೆ ಡೇಟಿಂಗ್ ಮುಗಿಸಿ, ಆತನ ಜೊತೆಗಿದ್ದ ಸಂಬಂಧವನ್ನೂ ಮುರಿದು ಹಾಕಿದ್ದಾಳೆ. ಆತನ ಜೊತೆ ಕಳೆದ ನಾಲ್ಕು…

ಐಸಿಸ್​ ಮುಖ್ಯಸ್ಥ ಅಬು ಬಕಾರ್ ಅಲ್ ಬಾಗ್ದಾದಿಯ ಹತ್ಯೆ

ಇರಾಕ್ : ಐ.ಎಸ್.​ಐ.ಎಸ್​ ಉಗ್ರ ಸಂಘಟನೆಯನ್ನ ಸೆದೆಬಡಿಯಲು ಅಮೆರಿಕ ಸನ್ನದ್ಧವಾಗಿದೆ. ಇರಾಕ್​ ಜೊತೆಗೂಡಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಅಮೆರಿಕ, ಐಸಿಸ್​ ಮುಖ್ಯಸ್ಥ ಅಬು ಬಕಾರ್ ಅಲ್…

ಕೊಹ್ಲಿಯ ಫ್ಲೈಯಿಂಗ್ ಕಿಸ್ ಗೆ ಫಿದಾ ಆದ ಅನುಷ್ಕಾ

ಹೈದರಾಬಾದ್: ತನ್ನ ಲವ್ವರ್ ಆಗಿರುವ ವಿರಾಟ್ ಕೊಹ್ಲಿಯ ಫ್ಲೈಯಿಂಗ್ ಕಿಸ್ ಗೆ ಅನುಷ್ಕಾ ಶೆಟ್ಟಿ ಫಿದಾ ಆಗಿರುವ ಘಟನೆ ನಿನ್ನೆ ಹೈದರಬಾದ್ ನಲ್ಲಿ ನಡೆಯಿತು. ನಿನ್ನೆ ನಡೆದ…

ಕಾವಾರು ಠಾಣೆಗೆ ಮತ್ತೆ ವಕ್ಕರಿಸಿದ ಅಮಾನತಾಗಿದ್ದ ಎಸ್ ಐ

ಮಂಗಳೂರು: ಭಜರಂಗದಳ ಕಾರ್ಯಕರ್ತ ವಾಮಂಜೂರು-ಮೂಡುಶೆಡ್ಡೆ ನಿವಾಸಿ ಚರಣ್ ಮೇಲೆ ಮಾರಣಾಂತಿಕ ಹಲ್ಲೆಗೈದು, ಭಜರಂಗದಳ ಪ್ರತಿಭಟನೆಯಿಂದಾಗಿ ಅಮಾನತು ಆಗಿದ್ದ ಕಾವೂರು ಠಾಣಾಧಿಕಾರಿ ಉಮೇಶ್ ಮತ್ತದೇ ಠಾಣೆಯಲ್ಲಿ ವಕ್ಕರಿಸಿದ್ದಾರೆ. ಆದಿತ್ಯವಾರದಿಂದ…

ಅತ್ಯಾಚಾರದಲ್ಲಿ ರಾಜ್ಯಕ್ಕೆ ದೇಶದಲ್ಲೇ ಎರಡನೇ ಸ್ಥಾನ: ಬಿಜೆಪಿ ಲೇವಡಿ

ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ಅಪ್ರಾಪ್ತ ಮಕ್ಕಳ, ಯುವತಿ ಮೇಲೆ ನಿರಂತರ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದು, ಇದನ್ನು ನಿರ್ವಹಿಸಲು ರಾಜ್ಯ ಸಕರ್ಾರ ಮತ್ತು ಗೃಹ…

ಕಲಿ ಯೋಗೀಶನ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಕರೆ

ಮಂಗಳೂರು: ನಟೋರಿಯಸ್ ಡಾನ್ ಕಲಿ ಯೋಗೀಶನ ಹೆಸರಿನಲ್ಲಿ ಪುತ್ತೂರಿನ ಇಬ್ಬರು ಖ್ಯಾತ ಉದ್ಯಮಿಗಳಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ. ಚಿನ್ನಾಭರಣ ಉದ್ಯಮಿ ಹಾಗೂ ರಿಯಲ್…

ಮಂಗಳೂರು ವಿಮಾಣ ನಿಲ್ದಾಣದಲ್ಲಿ ಚಿನ್ನ ವಶ

ಮಂಗಳೂರು : ಅಂತರಾಷ್ಟೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನೋರ್ವನಿಂದ 3,68,158 ಮೌಲ್ಯದ 140.9 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಅಂಗಿಲ್ಲಾತ್ ಗ್ರಾಮದ…

12ನೇ ವರ್ಷದ ಭಜನಾ ಕಮ್ಮಟ

ಬಂಟ್ವಾಳ ತಾಲ್ಲೂಕಿನ ಬೋಳಂತೂರು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ವತಿಯಿಂದ ಶನಿವಾರ ನಡೆದ 12ನೇ ವರ್ಷದ ಭಜನಾ ಕಮ್ಮಟ ಕಾರ್ಯಕ್ರಮವನ್ನು ಸಮಿತಿ ಅಧ್ಯಕ್ಷ ವೆಂಕಟರಮಣ ಬಳ್ಕುರಾಯ ಉದ್ಘಾಟಿಸಿದರು.…

ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟನೆ

ಬಂಟ್ವಳ ತಾಲ್ಲೂಕಿನ ಸರಪಾಡಿ ಯುವಕ ಮಂಡಲ ಮತ್ತು ಅಖಿಲ ವೈದ್ಯಕೀಯ ದಂತ ವೈದ್ಯಕೀಯ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಸ್ಥಳೀಯ…

ರಾಯಿ : ವಿಶೇಷ ದೀಪಾರಾಧನೆ

ಬಂಟ್ವಾಳ ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾತರ್ಿಕ ಮಾಸ ಪ್ರಯುಕ್ತ ಶನಿವಾರ ರಾತ್ರಿ ವಿಶೇಷ ದೀಪಾರಾಧನೆ ಮತ್ತು ಅಲಂಕಾರ ಪೂಜೆ ಸಂಭ್ರಮದಿಂದ ನಡೆಯಿತು.

ಅಣ್ಣಳಿಕೆ:’ಕನಕಾಮೃಗ’ ಯಕ್ಷಗಾನ ತಾಳಮದ್ದಳೆ

ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಅಣ್ಣಳಿಕೆ ಎಂಬಲ್ಲಿ ಭಾನುವಾರ ಶುಭಾರಂಭಗೊಂಡ ‘ಶ್ರೀ ವಿಘ್ನೇಶ್ವರ ಸಭಾಂಗಣ’ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಕನಕಾಮೃಗ’ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.

ಬಂಟ್ವಾಳ: ಮೂವರು ಕ್ರಿಮಿನಲ್‍ಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿ

ಬಂಟ್ವಾಳ: ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮೂವರು ಕ್ರಿಮಿನಲ್‍ಗಳ ವಿರುದ್ಧ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆ ಜಾರಿಗೆ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ…