Author: Suddi9

ಸಿಂಥೆಟಿಕ್ ಟ್ರಾಕ್ ಪರಿಶೀಲನೆ

ಸುದ್ದಿ9ಮೂಡುಬಿದರೆ: ಸ್ವರಾಜ್ಯ ಮೈದಾನದಲ್ಲಿ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿಮರ್ಾಣವಾಗುತ್ತಿರುವ ಸಿಂಥೆಟಿಕ್ ಟ್ರಾಕ್ ಹಾಗೂ ಇತರ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೋಮವಾರ…

ರಾಷ್ಟ್ರಮಟ್ಟದ ಕರಾಟೆ: ಪ್ರತ್ಯೂಷ್.ಪಿ.ಗೆ ಚಿನ್ನ

ಸುದ್ದಿ9ಮೂಡುಬಿದರೆ: ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ಮೂಡುಬಿದರೆಯ 5 ನೇ ತರಗತಿಯ ವಿದ್ಯಾಥರ್ಿ ಪ್ರತ್ಯೂಷ್.ಪಿ. ಚಿನ್ನದ ಪದಕ ಪಡೆದಿದ್ದಾನೆ. ಮಂಗಳೂರಿನ ಯು.ಶ್ರೀನಿವಾಸ ಮಲ್ಯ ಇಂಡೋರ್…

ಭಾರತ ಹಿಂದೂಗಳ ದೇಶ: ತೇಜಸ್ವಿನಿ ರಮೇಶ್ -ಸಿದ್ದರಾಮಯ್ಯ ರಾವಣ: ನಳಿನ್ ಕುಮಾರ್ ಕಟೀಲ್

ಸುದ್ದಿ9ಬಜಪೆ :ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಏರಿದಂದೇ ಗೋಹತ್ಯೆ ನಿಷೇಧ ಕಾನೂನನ್ನು ತೆಗೆದು ಗೋಹಂತಕರಿಗೆ ರಕ್ಷಣೆ ನೀಡಿದ್ದಾರೆ. ಅಲ್ಲಿಂದ ದಕ್ಷಿಣ ಕನ್ನಡದ ಗೋ ಹಂತಕರು ಎಚ್ಚರವಾಗಿ ತಲವಾರು ಹಿಡಿದು…

ಯುವಕ ಆತ್ಯಹತ್ಯೆ

ಸುದ್ದಿ9ಮೂಡುಬಿದರೆ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದರೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.ವಿದ್ಯಾಗಿರಿ ಹಂಸನಗರದ ದಿ.ಗೋಪಾಲ ಪೂಜಾರಿ ಎಂಬವರ ಪುತ್ರ ರಂಜಿತ್…

ಕಬ್ಬಿಣದ ಸರಳುಗಳ ಕಳ್ಳತನ: ಆರೋಪಿ ಸೆರೆ

ಸುದ್ದಿ9ಮೂಡುಬಿದರೆ: ನಿಮರ್ಾಣ ಹಂತದಲ್ಲಿರುವ ಕಟ್ಟಡಗಳಲ್ಲಿರುವ ಕಬ್ಬಿಣದ ಸರಳುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು 1ಲಕ್ಷ ರೂ ಮೌಲ್ಯದ ವಸ್ತುಗಳ ಸಹಿತ ಮೂಡುಬಿದರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೂಲತ: ಕುಪ್ಪೆಪದವು…

ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮ

ಸುದ್ದಿ9ಬಂಟ್ವಾಳ : ದೈವಗುಡ್ಡೆ ಫ್ರೆಂಡ್ಸ್ ಬಡ್ಡಕಟ್ಟೆ ಹಾಗೂ ವಾರ್ಡ್ ನಂ.5ರ ಪುರಸಭಾ ಸದಸ್ಯ ಪ್ರವೀಣ್ ಬಿ.ಯವರ ಸಹಯೋಗದಲ್ಲಿ ಸ್ಥಳೀಯ ಕನ್ನಡ ಮಾಧ್ಯಮದ 1ನೇ ತರಗತಿಯಿಂದ 10ನೇ ತರಗತಿವರೆಗಿನ…

ಜಾಗದ ತಕರಾರು: ಮಹಿಳೆಗೆ ಹಲ್ಲೆ

ಸುದ್ದಿ9ಮೂಡುಬಿದರೆ: ಜಾಗದ ತಕರಾರು ವಿಕೋಪಕ್ಕೆ ಹೋಗಿ ನಾಲ್ಕು ಮಂದಿಯ ತಂಡವೊಂದು ಮಹಿಳೆಗೆ ಹಲ್ಲೆ ನಡೆಸಿದ ಘಟನೆ ಇರುವೈಲಿನಲ್ಲಿ ಭಾನುವಾರ ಸಂಭವಿಸಿದೆ. ಹಲ್ಲೆಗೊಳಗಾದ ಮಹಿಳೆ ಇರುವೈಲಿನ ಚಂದ್ರಹಾಸ ಪೂಜಾರಿ…

ಸತೀಶ್ ಬೈಕಂಪಾಡಿ ಪರ ನಡೆಯುತ್ತಿದ್ದ ಸಭೆ ಮೇಲೆ ದಾಳಿ, ಮಾರಾಮಾರಿ

ಸುದ್ದಿ9ಸುರತ್ಕಲ್: ಮೊಗವೀರ ನಾಯಕ ಗಂಗಾಧರ ಪಾಂಗಳರನ್ನು ಅಪಘಾತ ನಡೆಸಿ ಕೊಲೆಗೈದು ತಲೆಮರೆಸಿದ್ದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿಯನ್ನು ಬೆಂಬಲಿಸಿ ನಡೆಯುತ್ತಿದ್ದ ಸಭೆಯ ಮೇಲೆ ಪಾಂಗಳ ಬೆಂಬಲಿಗರು ದಾಳಿ…

ಅಖಂಡ ಭಜನಾ ಸಪ್ತಾಹ

ಸುದ್ದಿ9ಬಂಟ್ವಾಳ : ದೇವಸ್ಥಾನ ಸೇವಾ ಕೇಂದ್ರವಾಗಿ ಕೆಲಸ ಮಾಡಬೇಕು , ಧರ್ಮವನ್ನು ಕಾಪಾಡಿಕೊಂಡರೆ ಧರ್ಮ ನಮ್ಮನ್ನು ಎಂದೆಂದೂ ರಕ್ಷಿಸುತ್ತದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಪರಮಪೂಜ್ಯ ಶ್ರೀ…

ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಮತ್ತು ಕನ್ನಡಕ ವಿತರಣಾ ಸಮಾರಂಭ

ಸುದ್ದಿ9ಬಂಟ್ವಾಳ : ಕಣ್ಣು ಕಾಣದವರ ಪರಿಸ್ಥಿತಿಯನ್ನು ನೀವು ಅನುಭವಿಸಬೇಕಾದರೆ ನೀವು ನಿಮ್ಮ ಕಣ್ಣನ್ನು ಮುಚ್ಚಿಕೊಂಡರೆ ಸಾಕು , ಅನುಭವಕ್ಕೆ ಬರುತ್ತದೆ . ಮುಂದಿನ ದಿನಗಳಲ್ಲಿ ಕಿವಿಯ ಸಮಸ್ಯೆ…

ಮೂಡುಬಿದಿರೆ ತುಳುಕೂಟದ ಬೆಳ್ಳಿ ಹಬ್ಬ ಸಂಭ್ರಮ “ತುಳು ಐಸಿರಿ-2014” ರಾಜಾಶ್ರಯವಿಲ್ಲದೇ ಸೊರಗುತ್ತಿರುವ ತುಳು: ಡಾ. ಮೋಹನ ಆಳ್ವ

ಸುದ್ದಿ9ಮೂಡುಬಿದಿರೆ : ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದರೂ ತುಳು ರಾಜಾಶ್ರಯವಿಲ್ಲದೇ ಹಿಂದಿನಿಂದಲೂ ಸೊರಗುತ್ತಾ ಬಂದಿದೆ. ಆದರೆ ಕನ್ನಡ,ತೆಲುಗು, ತಮಿಳು, ಮಲೆಯಾಳ ಭಾಷೆಗಳು ಪ್ರತ್ಯೇಕ ರಾಜ್ಯಗಳ ಭಾಷೆಯಾಗಿ ಬೆಳೆದಿವೆ.…

ಯಕ್ಷಕಲೋತ್ಸವ ಸಂಪನ್ನ: ಯಕ್ಷದೇವ ಪ್ರಶಸ್ತಿ ಪ್ರದಾನ

ಸುದ್ದಿ9ಮೂಡುಬಿದರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಆಶ್ರಯದಲ್ಲಿ ಪದ್ಮಾವತಿ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಯಕ್ಷ ಕಲೋತ್ಸವ-2014 ಯಕ್ಷಗಾನ ವೈವಿಧ್ಯ ಕಾರ್ಯಕ್ರಮ ಭಾನುವಾರ ಸಂಜೆ…

ನೂತನ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ

ಸುದ್ದಿ9ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತುಂಬೆ ಜಿ.ಪಂ , ಎ.ಎಮ್.ಆರ್ ಪವರ್ ಪ್ರಾಜೆಕ್ಟ್ ಶಂಭೂರು ಇವರ ಸುಮಾರು ಹತ್ತು ಲಕ್ಷ…

ನ15: ಆಳ್ವಾಸ್ ನುಡಿಸಿರಿಯಲ್ಲಿ `ಕೊಂಕಣಿ ಸಿರಿ’

ಸುದ್ದಿ9ಮೂಡುಬಿದರೆ: ನ 14ರಿಂದ 16ರವರೆಗೆ ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ `ಆಳ್ವಾಸ್ ನುಡಿಸಿರಿ-2014’ಕ್ಕೆ ಪೂರಕವಾಗಿ ಆಳ್ವಾಸ್ ಕೊಂಕಣಿ…