ಬಂಟ್ವಾಳ: ಬಾಲಮೇಳ ಕಾರ್ಯಕ್ರಮ ಉದ್ಘಾಟನೆ
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ನವಜೀವನ ವ್ಯಾಯಾಮ ಶಾಲೆ ಅಂಗನವಾಡಿ ಕೇಂದ್ರ, ಸಮನ್ವಯ ಸಮಿತಿ, ಸ್ತ್ರೀಶಕ್ತಿ ಗುಂಪು ಹಾಗೂ ಮಕ್ಕಳ ಪೋಷಕರ ಸಂಯುಕ್ತ…
SUDDI9 MEDIA NETWORK
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ನವಜೀವನ ವ್ಯಾಯಾಮ ಶಾಲೆ ಅಂಗನವಾಡಿ ಕೇಂದ್ರ, ಸಮನ್ವಯ ಸಮಿತಿ, ಸ್ತ್ರೀಶಕ್ತಿ ಗುಂಪು ಹಾಗೂ ಮಕ್ಕಳ ಪೋಷಕರ ಸಂಯುಕ್ತ…
ಪಚಿನಡ್ಕ:ಬಂಟ್ವಾಳ ತಾಲ್ಲೂಕಿನ ಯುವವಾಹಿನಿ ಘಟಕ ವತಿಯಿಂದ ಪಚ್ಚಿನಡ್ಕದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಮತ್ತು ವೈದ್ಯಕೀಯ ಶಿಬಿರ ಕಾರ್ಯಕ್ರಮವನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.…
ಬಂಟ್ವಾಳ ತಾಲ್ಲೂಕಿನ ಕೊಯಿಲ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಸೋಮವಾರ ಆರಂಭಗೊಂಡ ವಾರ್ಷಿಕ ವಿಶೇಷ ಶಿಬಿರಕ್ಕೆ…
ಬಂಟ್ವಾಳ: ಪ್ರತಿಯೊಂದು ವಿದ್ಯಾರ್ಥಿಗೂ ಧರ್ಮದ ತಳಹದಿಯಲ್ಲಿ ಸುಸಂಸ್ಕೃತ ಶಿಕ್ಷಣ ನೀಡಿದಾಗ ಮಾತ್ರ ಆತನಿಂದ ದೇಶೀಯ ಸಂಸ್ಕಾರ ಮತ್ತು ದೇಶಭಕ್ತಿ ನಿರೀಕ್ಷಿಸಲು ಸಾಧ್ಯವಿದೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾ…
ಬಂಟ್ವಾಳ:ಸಮಾಜದಲ್ಲಿ ದುರ್ಬಲ ವರ್ಗ ಮತ್ತು ದೀನ ದಲಿತರನ್ನು ಮೇಲೆತ್ತುವುದರ ಜೊತೆಗೆ ಹಂತ ಹಂತವಾಗಿ ಒಟ್ಟು ಸಾಮಾಜಿಕ ಬೆಳವಣಿಗೆ ಸಾಧ್ಯವಾಗಿದ್ದು, ಭೂತಕಾಲದಲ್ಲಿನ ಸ್ಥಿತಿಗತಿ ನೆನಪಿಸಿಕೊಂಡು ಭವಿಷ್ಯತ್ಕಾಲಕ್ಕೆ ಅನುಕೂಲವಾಗುವಂತೆ ವರ್ತಮಾನದಲ್ಲಿ…
ಮೂಡುಬಿದರೆ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನೂತನ 87ನೇ ಶಾಖೆ ಶಿರ್ತಾಡಿಯ ಸೂರ್ಯ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಉದ್ಘಾಟನೆಗೊಂಡಿತು. ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ 87ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ,…
ಬಜ್ಪೆ: ಮಕ್ಕಳು ಬೌದ್ಧಿಕವಾಗಿ ಬೆಳೆಯುವ ಜೊತೆಗೆ ದಿನಾಲೂ ಉತ್ತಮ ಆಹಾರ ಪೂರೈಸುವುದು ಹೆತ್ತವರ ಕರ್ತವ್ಯ. ಆಹಾರದಲ್ಲಿ ಹಾಲು, ಮೊಟ್ಟೆ ಮೀನು ಮಾಂಸ ಹಣ್ಣು ಹಂಪಲು ತರಕಾರಿ ಬೇಳೆಕಾಳು…
ಬಂಟ್ವಾಳ: ಸಾಮಾಜಿಕ ಪರಿವರ್ತನೆಯ ಕಾಲಘಟ್ಟದಲ್ಲಿ ನಾವು ಇದ್ದೇವೆ. ದೀನ ದುರ್ಬಲರಿಗೆ, ಮಹಿಳೆಯರಿಗೆ ಇಂದು ಅವಕಾಶವು ತೆರೆದುಕೊಳ್ಳುತ್ತಿದ್ದು ಪರಿಸ್ಥಿತಿಗೆ ಪೂರಕವಾಗಿ ನಡೆದುಕೊಳ್ಳುವುದು ಕಾಲಧರ್ಮ ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನು ಸಿಕ್ಕಿತೆಂದು…
ಕೈಕಂಬ: ಗುರುಪುರ ಕೈಕಂಬ ಸಮೀಪದ ಸೂರಲ್ಪಾಡಿ ಎಂಬಲ್ಲಿ ಕಲ್ಕುಡ ದೈವದ ಸವಾರಿ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ರಾತ್ರಿ ಹನ್ನೆರಡು ಗಂಟೆಯ ನಂತರ ಈ ದೈವ ಸವಾರಿ…
ಕೈಕಂಬ: ಹಲವಾರು ವರ್ಷಗಳಿಂದ ಪೊಳಲಿ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಶ್ರೀಧರ್ ಪೂಜಾರಿ ಪೊಳಲಿ(54) ಇವರು ನ.20 ಗುರುವಾರ ನಿಧನ ಹೊಂದಿದರು. ಪೊಳಲಿ ಸಮೀಪದ ನಿವಾಸಿಯಗಿರುವ…
ಹಿಂದೂ ಸಂಘಟನೆಗಳ ತೀವ್ರ ಆಕ್ರೋಶ ಉಳ್ಳಾಲ: ನಾಪತ್ತೆಯಾಗಿ ವಿವಾಹವಾಗಿರುವ ಕೋಟೆಕಾರು ಮೂಲದ ವಿದ್ಯಾರ್ಥಿನಿ ಇನ್ಶಾ ಖಲೀಲ್ ಹಾಗೂ ಭರತ್ರಾಜ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರೇಮಿಗಳಿಗೆ ಸಹಕಾರ ನೀಡಿದ…
ಉಡುಪಿ: ಠಾಣೆಗಳಲ್ಲಿ ದಿನ ನಿತ್ಯದ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ಹಾಗೂ ಠಾಣೆಗೆ ಬರುವ ಸಾರ್ವಜನಿಕರ ಸಮಸ್ಯೆ, ದೂರುಗಳಿಗೆ ಸಕಾಲದಲ್ಲಿ ಸ್ಪಂದಿಸಿ ಅವರ ಸಮಸ್ಯೆಯನ್ನು ಶೀಘ್ರವಾಗಿ…
ಮಂಗಳೂರು: ನಗರದ ಕದ್ರಿಯಲ್ಲಿರುವ ಶಿಲ್ಪಾ ಜ್ಯುವೆಲ್ಲರ್ಸ್ ನಲ್ಲಿ ಸೇಫ್ ಲಾಕರ್ ಒಡೆದು ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ. ಕಳ್ಳರು ಸೇಫ್ ಲಾಕರ್…