ಕೈಕಂಬ: ಹಲವಾರು ವರ್ಷಗಳಿಂದ ಪೊಳಲಿ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಶ್ರೀಧರ್ ಪೂಜಾರಿ ಪೊಳಲಿ(54) ಇವರು ನ.20 ಗುರುವಾರ ನಿಧನ ಹೊಂದಿದರು. ಪೊಳಲಿ ಸಮೀಪದ ನಿವಾಸಿಯಗಿರುವ ಇವರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

SUDDI9 MEDIA NETWORK