ಪಚಿನಡ್ಕ:ಬಂಟ್ವಾಳ ತಾಲ್ಲೂಕಿನ ಯುವವಾಹಿನಿ ಘಟಕ ವತಿಯಿಂದ ಪಚ್ಚಿನಡ್ಕದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ರಕ್ತದಾನ ಮತ್ತು ವೈದ್ಯಕೀಯ ಶಿಬಿರ ಕಾರ್ಯಕ್ರಮವನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಉದ್ಘಾಟಿಸಿದರು.
ಭುವನೇಶ ಪಚ್ಚಿನಡ್ಕ, ಡಾ.ಸುಧೀರ್ ಪ್ರಭು, ವಾಸು ಪೂಜಾರಿ, ನಾಗೇಶ ಪೊನ್ನೋಡಿ, ಗಣೇಶ ಪೂಂಜರಕೋಡಿ, ಪ್ರೊ.ಸತೀಶ ಕುಮಾರ್ ಮತ್ತಿತರರು ಇದ್ದರು.
ಶಿಬಿರವನ್ನು ಸೇಸಪ್ಪ ಕೊಟ್ಯಾನ್ ಉದ್ಘಾಟನೆ ಮಾಡುವುದು.

