ಬಂಟ್ವಾಳ ತಾಲ್ಲೂಕಿನ ಕೊಯಿಲ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಸೋಮವಾರ ಆರಂಭಗೊಂಡ ವಾರ್ಷಿಕ ವಿಶೇಷ ಶಿಬಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿ ಮಾತನಾಡಿದರು. ಎಂ.ಪದ್ಮರಾಜ ಬಲ್ಲಾಳ್, ಪ್ರೊ.ಸುಬ್ರಹ್ಮಣ್ಯ ಭಟ್, ರಾಧಾಕೃಷ್ಣ ಆಚಾರ್ಯ, ಪ್ರಶಾಂತ ಶೆಟ್ಟಿ, ದಾಮೋದರ ಬಂಗೇರ, ರತ್ನದೇವ್ ಪುಂಜಾಲಕಟ್ಟೆ ಮತ್ತಿತರರು ಇದ್ದರು.

24btl-koila

By suddi9

Leave a Reply

Your email address will not be published. Required fields are marked *