Author: Suddi9

ವೇಣೂರು: ಸೋಮವಾರದಿಂದ ಅಷ್ಟಮಂಗಲ ಪ್ರಶ್ನೆ

ವೇಣೂರು: ಶ್ರೀಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ- ಅಂಗರಕರಿಯ ಇದರ ಪುನರ್ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ಜನವರಿ1 ರಂದು ಬೆಳಗ್ಗೆ 10ಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದೊಂದಿಗೆ…

ಯುವ ಭಾರತ್ ರಾಜ್ಯ ಪ್ರಭಾರಿ ನಿಕೆತ್‍ರಾಜ್ ಹೇಳಿದ ರಜಪೂತ ಮಹಿಳೆಯ ಕಥೆಗೆ ಇಲ್ಲಿ ಕ್ಲಿಕ್ಕಿಸಿ

ಗುರುಪುರ: ಗುರುಪುರದ ವಜ್ರದೇಹಿ ಮಠದಲ್ಲಿ ನಡೆದ ಜಾತ್ರೆಯ ಸಲುವಾಗಿ ಆಯೋಜಿಸಲಾಗಿದ್ದ ಸಭಾಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತಾಡುತ್ತಿದ್ದ ಯುವ ಭಾರತ್ ರಾಜ್ಯ ಪ್ರಭಾರಿ ನಿಕೆತ್ ರಾಜ್ ರಜಪೂತ ವಂಶದ…

ಶ್ರೀ ಮಣಿಕಂಠ ಸೇವಾ ಸಮಿತಿ ಇದರ 9ನೇ ವರ್ಷದ ಭಜನಾ ಮಂಗಳೋತ್ಸವ

ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರ ಇದರ 9ನೇ ವರ್ಷದ ಭಜನಾ ಸಂಕೀರ್ತನೆಯ ಮಂಗಳೋತ್ಸವವು ಜ.4ರಂದ ಭಾನುವಾರ ಜರಗಿತು. ಮಣಿಕಂಠ ಭಜನಾ ಸಂಕಿರ್ತನೆಯಲ್ಲಿ ವಿವಿಧ ಭಜನಾ ಮಂಡಳಿಗಳು…

ಮೂಡುಬಿದಿರೆ : ಜಿಲ್ಲಾ ಸಂಘದ ಪದಗ್ರಹಣದಲ್ಲಿ ಬಸವರಾಜ್ ಗುರಿಕಾರ

ಮೂಡುಬಿದಿರೆ : ಸಂಘಟನೆಯ ಬಗ್ಗೆ ಶಿಕ್ಷಕರಿಗೆ ಕೀಳರಿಮೆ ಇರಬಾರದು. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಸಮಸ್ಯೆಗಳು ಹಲವು ಇರಬಹುದು ಆದರೆ ಅವುಗಳನ್ನು ಬದಿಗೊತ್ತಿ ಶಿಕ್ಷಣ ಮತ್ತು ಸಂಘಟನೆ ಸೇವೆಯಲ್ಲಿ…

ಅವಕಾಶಗಳ ಸದುಪಯೋಗ ಮತ್ತು ಶ್ರದ್ಧೆಯಿಂದ ಯಶಸ್ಸು : ಡಾ. ಡಿ. ವೀರೇಂದ್ರ ಹೆಗ್ಗಡೆ

ಮೂಡುಬಿದಿರೆ: ಅವಕಾಶಗಳು ನಿಮರ್ಾಣವಾಗಿರುವುದು ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರ್ಯಾನಂತರದ ಮೂರು ದಶಕಗಳ ಮಹತ್ವದ ಬೆಳವಣಿಗೆ.ಯುವಜನತೆ ವಿವಿಧ ಕ್ಷೇತ್ರಗಳಲ್ಲಿರುವ ವಿಪುಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯೆಗಾಗಿ ವಿದ್ಯಾಥರ್ಿಗಳು ತ್ಯಾಗಿಗಳಾಗುವ ಮೂಲಕ ಶ್ರದ್ಧೆಯಿಂದ…

49ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಆಳ್ವಾಸ್ ಸ್ಪೋರ್ಸ್ ಕ್ಲಬ್ಗೆ ಸಮಗ್ರ ಪ್ರಶಸ್ತಿ

ಮೂಡುಬಿದರೆ: ಜ.3ರಂದು ಚಿಕ್ಕಬಳ್ಳಾಪುರ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ 49ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್ ಸಿಪ್ ನ ಲ್ಲಿ ಆಳ್ವಾಸ್ ತಂಡವು ಬಾಲಕಿಯರ…

ಜುಗಾರಿ ಅಡ್ಡೆಗೆ ದಾಳಿ: ಮೂವರ ಸೆರೆ ನಾಲ್ವರು ಪರಾರಿ

ಮೂಡುಬಿದಿರೆ:ಪುತ್ತಿಗೆ ಗ್ರಾಮದ ಪುಲರ್ೊಟ್ಟು ಕಾಡು ಬಳಿ ಎಂಬಲ್ಲಿ ಶುಕ್ರವಾರ ಸಂಜೆ ಬೃಹತ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಅಯ್ಯಪ್ಪ ವೃತಧಾರಿ ಸಹಿತ ಮೂವರನ್ನು ಬಂಧಿಸಿದ್ದು…

ಮಂಗಳೂರಿನಲ್ಲಿ ಈದ್ ಪ್ರಯುಕ್ತ ರ್ಯಾಲಿ

ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬವಾದ ಈದ್‍ಮಿಲಾದ್ ಪ್ರಯುಕ್ತ ಮುಸ್ಲಿಂ ಬಾಂಧವರು ನಗರದ ಅಂಬೇಡ್ಕರ್ ವೃತ್ತದಿಂದ ಮಂಗಳೂರು ದರ್ಗಾದವರೆಗೆ ಆಕರ್ಷಕ ಜ್ಯಾಥಾ ನೆರವೇರಿಸಿದರು.

ಐಸಿಸ್ ಉಗ್ರರಿಗೆ ದೇವರ ಶಾಪ: ಹಲವರಿಗೆ ಬಡಿದ ಎಬೋಲಾ

ನವದೆಹಲಿ: ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಜಗತ್ತಿಗೆ ಕಂಟಕರಾಗಿದ್ದ ಇರಾಕಿನ ಇಸಿಸ್ ಉಗ್ರರಿಗೆ ಇದೀಗ ಮಾರಕ ರೋಗ ಎಬೋಲಾ ಬಡಿದಿದ್ದು, ಉಗ್ರರು ತಲ್ಲಣಿಸುತ್ತಿದ್ದಾರೆ. ಇರಾಕ್ ಸಿರಿಯಾ ರಾಷ್ಟ್ರಗಳಲ್ಲಿ…

ಬೆಂಜನಪದವು: ಶ್ರೀ ಕ್ರಷ್ಣ ಬಾಲಗೋಕುಲದಿಂದ ಕುಣಿತ ಭಜನೆ

ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಶ್ರೀ ಮಣಿಕಂಠಸೇವಾ ಸಮಿತಿ ವತಿಯಿಂದ 9ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಬೆಂಜನಪದವು ಶ್ರೀಕೃಷ್ಣ ಬಾಲಗೋಕುಲ ಶಿವಾಜಿನಗರ ಭಜನಾಮಂಡಳಿಯವರಿಂದ ಕುಣಿತ ಭಜನೆಯನ್ನು…

ಸಚಿನ್ ದಾಖಲೆ ಅಳಿಸಿದ ಸಂಗರಕ್ಕರ

ವೆಲ್ಲಿಂಗ್ಟನ್: ಕ್ರಿಕೆಟ್ ದೇವರು ಎನ್ನಿಸಿಕೊಂಡಿರುವ ಭಾರತದ ಜೀವಂತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ದಾಖಲೆ ಅಳಿಸಿಹೋಗಿದೆ. ಅತ್ಯಂತ ವೇಗವಾಗಿ 12,000 ರನ್ ಗಡಿ ಮುಟ್ಟಿದ…

ಬಂಟ್ವಾಳ: ಸಂಭ್ರಮದ ‘ಈದ್ ಮಿಲಾದ್’

ಬಂಟ್ವಾಳ: ತಾಲ್ಲೂಕಿನಾದ್ಯಂತ ವಿವಿಧ ಮಸೀದಿ ಮತ್ತು ಮದರಸಗಳಲ್ಲಿ ಶನಿವಾರ ಸಂಭ್ರಮ ಸಡಗರದಿಂದ ‘ಈದ್ ಮಿಲಾದ್’ ಹಬ್ಬವನ್ನು ಆಚರಿಸಲಾಯಿತು. ತಾಲ್ಲೂಕಿನ ಬಿ.ಸಿ.ರೋಡ್ ಸಹಿತ ಫರಂಗಿಪೇಟೆ, ಮಾರಿಪಳ್ಳ, ತುಂಬೆ, ಕಲ್ಲಡ್ಕ,…

ಮಣಿಕಂಠಪುರ: 9ನೇ ವರ್ಷದ ಭಜನಾ ಸಂಕೀರ್ತನೆಕ್ಕೆ ಚಾಲನೆ

ಭಜನೆಯಿಂದ ನೆಮ್ಮದಿ ಸಿಗುತ್ತದೆ: ಕಾಂತಪ್ಪ ಶೆಟ್ಟಿ ಸುದ್ದಿ9 ಕೈಕಂಬ: ಭಜನೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಭಜನೆ ನಡೆಯುವುದರಿಂದ ದುಷ್ಟ ಶಕ್ತಿಗಳು ನಾಶವಾಗಿ…